ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಶೂ ಅವರ ಕವಿತೆ ‘ಕ್ಷಮಿಸಿ ಮಳೆ ಸುರಿಸು’

ವಿಶೂ ಅವರ ಕವಿತೆ ‘ಕ್ಷಮಿಸಿ ಮಳೆ ಸುರಿಸು’

ಸುಡುವ ಸೂರ್ಯನ ಬಿಸಿಗೆ
ತಾಳದೆ ಕಾದಿಹೆವು ಹನಿಗೆ
ಈ ಕೋಪವೇತಕೋ ನಿನಗೆ
ತಂಪಾಗಿ ಒಮ್ಮೆ ನೀ ಸುರಿಯೇ

ವಿಶೂ ಅವರ ಕವಿತೆ ‘ಕ್ಷಮಿಸಿ ಮಳೆ ಸುರಿಸು’ Read Post »

ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಕವಿತೆ-ಕನಸು ಕರಗುವ ಮುನ್ನ…

ಸೋಲಿಗೂ ಕೊನೆಯಿದೆ
ಗೆಲುವಿಗೂ ಮಿತಿಯಿದೆ
ಬದುಕಿಗೆ ಅದರದೇ ಸೊಗಸಿದೆ

Read Post »

ಕಾವ್ಯಯಾನ

ಸುವರ್ಣ ಕುಂಬಾರ ಕವಿತೆ-ಮಿಲನೋತ್ಸವ

ಸುವರ್ಣ ಕುಂಬಾರ ಕವಿತೆ-ಮಿಲನೋತ್ಸವ

ಮೇಘಲೀಲೆಯಲ್ಲಿ ಪಾವನವಾಯಿತು ಪ್ರೇಮ
ವಿರಹದಗ್ನಿಯಲ್ಲಿ ಬೆಂದು ಕಾಯ್ದಿದೆ ವರವಾಯಿತ್ತಿದಿನ

ಸುವರ್ಣ ಕುಂಬಾರ ಕವಿತೆ-ಮಿಲನೋತ್ಸವ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಕವಿತೆ-ಮಂಥನ

ಶಾಲಿನಿ ಕೆಮ್ಮಣ್ಣು ಕವಿತೆ-ಮಂಥನ

ಹಿರಿ ಹಿಗ್ಗಿತೇ ಜಲಧಿ ಕಿರಿ ಕುಗ್ಗೀತೆ ಅಂಬುಧಿ ?
ಗಡಸಾಗಿ ಸೊಗಸಾಗಿ ತನ್ನಂತೆ ತಾನಿಹುದು

ಶಾಲಿನಿ ಕೆಮ್ಮಣ್ಣು ಕವಿತೆ-ಮಂಥನ Read Post »

ಕಾವ್ಯಯಾನ

ಡಾ, ಅನ್ನಪೂರ್ಣ ಹಿರೇಮಠ ಅವರ ಕವಿತೆ-ಬಿಡು ಆತಂಕ

ಡಾ, ಅನ್ನಪೂರ್ಣ ಹಿರೇಮಠ ಅವರ ಕವಿತೆ-ಬಿಡು ಆತಂಕ

ಒಲವು ಗೆಲುವಲಿ ಮನವಿರಬೇಕ
ಸತತ ಪ್ರಯತ್ನದ ನಡೆಯಿರಬೇಕ
ದರ್ಪ ದೌರ್ಜನ್ಯಗಳ ಕಂಡಿಸಬೇಕ
ಆತಂಕ ದೂರ ತಳ್ಳಲೆಬೇಕ

ಡಾ, ಅನ್ನಪೂರ್ಣ ಹಿರೇಮಠ ಅವರ ಕವಿತೆ-ಬಿಡು ಆತಂಕ Read Post »

ಕಾವ್ಯಯಾನ

ಅರುಣಾ ನರೇಂದ್ರ ಅವರ ತರಹಿ ಗಜಲ್

ಅರುಣಾ ನರೇಂದ್ರ ಅವರ ತರಹಿ ಗಜಲ್

ತೊಟ್ಟು ಕಳಚಿದ ಎಲೆ ಗಿಡಕೆ ಗೊಬ್ಬರವಾಗಿ ಬಂಧ ಬೆಸೆಯುತ್ತದೆ
ಕರುಳ ಕೊರಗಿಸಬೇಡ ಡಾಲಿ ನಾನಾದರೆ ಸಿಕ್ಕುಗಳ ಹೆಕ್ಕುತ್ತಿರುವೆ

ಅರುಣಾ ನರೇಂದ್ರ ಅವರ ತರಹಿ ಗಜಲ್ Read Post »

ಕಾವ್ಯಯಾನ

ಡಾ. ಜಿ. ಪಿ. ಕುಸುಮಾ, ಮುಂಬಯಿ ಅವರ ಹೊಸ ಕವಿತೆ-ಹೊರಟು ಹೋದ ಲೋಕಲ್

ಡಾ. ಜಿ. ಪಿ. ಕುಸುಮಾ, ಮುಂಬಯಿ ಅವರ ಹೊಸ ಕವಿತೆ-ಹೊರಟು ಹೋದ ಲೋಕಲ್

ಖಾಲಿ ಮನದೊಳಗೆ
ಕನಸುಗಳಿಗಷ್ಟೇ ಜಾಗ ಉಳಿದಿದೆ
ಅವುಗಳ ನಾಳೆಗಳಿಗೆ ಬೆಳಕಿಲ್ಲ
ಇಂದಿನ ಬೆಳಕ ಕುಡಿದು
ಅನಾಥರನ್ನಾಗಿಸದಿರಿ.

ಡಾ. ಜಿ. ಪಿ. ಕುಸುಮಾ, ಮುಂಬಯಿ ಅವರ ಹೊಸ ಕವಿತೆ-ಹೊರಟು ಹೋದ ಲೋಕಲ್ Read Post »

You cannot copy content of this page

Scroll to Top