ʼಇಂದು ರಾಧಾಷ್ಟಮಿಯಂತೆ…!ʼಶಾರದಜೈರಾಂ.
ಕಾವ್ಯ ಸಂಗಾತಿ
ಶಾರದಜೈರಾಂ.
ʼಇಂದು ರಾಧಾಷ್ಟಮಿಯಂತೆ…!ʼ
ತನ್ನ ತಾನು ಪ್ರೀತಿಸುವುದಕ್ಕು ಅತಿಯಾಗಿ ಪ್ರೀತಿಸಿದ ರಾಧೇಗೆ
ದಕ್ಕಿದ್ದು ಭಾವಪಟದಿ ಚಿತ್ರವಾಗಿ
ಹೆಸರಿಗೆ ಜೊತೆಯಾಗಿ ಆದರೆ
ʼಇಂದು ರಾಧಾಷ್ಟಮಿಯಂತೆ…!ʼಶಾರದಜೈರಾಂ. Read Post »
ಕಾವ್ಯ ಸಂಗಾತಿ
ಶಾರದಜೈರಾಂ.
ʼಇಂದು ರಾಧಾಷ್ಟಮಿಯಂತೆ…!ʼ
ತನ್ನ ತಾನು ಪ್ರೀತಿಸುವುದಕ್ಕು ಅತಿಯಾಗಿ ಪ್ರೀತಿಸಿದ ರಾಧೇಗೆ
ದಕ್ಕಿದ್ದು ಭಾವಪಟದಿ ಚಿತ್ರವಾಗಿ
ಹೆಸರಿಗೆ ಜೊತೆಯಾಗಿ ಆದರೆ
ʼಇಂದು ರಾಧಾಷ್ಟಮಿಯಂತೆ…!ʼಶಾರದಜೈರಾಂ. Read Post »
ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
“ನಿನ್ನ ಬಿಟ್ಟಿರದೆ”
ಯಾವುದೋ ಜನ್ಮದಲ್ಲಿನ ಗೆಳತಿಯಂತೆ
ನನಗಾಗೆ ನೀನು ಜನ್ಮ ತಳೆದಿರುವಂತೆ
ಡಾ. ಲೀಲಾ ಗುರುರಾಜ್ ಅವರ ಭಾವಗೀತೆ”ನಿನ್ನ ಬಿಟ್ಟಿರದೆ” Read Post »
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
“ಆಸೆಗಳ ಸುಳಿ”
ಪರಿ ಮತ್ತೊಮ್ಮೆ
ದಿಕ್ಕುಗಾಣದೆ ತಿರುಗುವುದು
ಹೊತ್ತುಗಳೆಯದೇ ಕೊರಗುವುದು
ಪರಿತಾಪ ಸಂತಾಪದೇ ಗೊಗರೆಯುತಲೇ
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ “ಆಸೆಗಳ ಸುಳಿ” Read Post »
ಸುಕನಸು ಅವರಿಂದ ಪ್ರಭಾವತಿ ಎಸ್ ದೇಸಾಯಿಯವರ ಊಲಾಮಿಶ್ರಕೆ ತರಹೀ ಗಜಲ್
ಅದೆಂತಹ ಮೋಡಿ ಬಾಹುಬಂಧನದಲಿತ್ತು ಮೋಹವಾಗಿದೆ
ಮೃದು ಸ್ಪರ್ಶದ ನೆನಪು ಅಮಲು ಭರಿಸುತ ಇರುಳು ಜಾರಿತು
ಸುಕನಸು ಅವರಿಂದ ಪ್ರಭಾವತಿ ಎಸ್ ದೇಸಾಯಿಯವರ ಊಲಾಮಿಶ್ರಕೆ ತರಹೀ ಗಜಲ್ Read Post »
ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಮಿಂಚುಳ್ಳಿಯ ಹೊಂಚು”
ಆದರೂ ನೀ ಎನ್ ಮಾಡತಿ
ಸುಂದರಿ ಓಹ್ ಮಿಂಚುಳ್ಳಿ
ಎಲ್ಲ ಅದರದರ ಪ್ರಕೃತಿ
“ಮಿಂಚುಳ್ಳಿಯ ಹೊಂಚು”ಡಾ ಡೋ ನಾ ವೆಂಕಟೇಶ Read Post »
ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
“ಬತ್ತದ ಒರತೆ”
ಕರೆ ಕೇಳದ ಹಾಗೆ
ಕಲ್ಲಿನಂತೆ ನಿಶ್ಚಲನಾಗಿ ನಿಂತೆ ಅರಿಯದೆ
ಎನ್ನೊಡಲ ಬೇಗೆ
ಅನುರಾಧಾ ರಾಜೀವ್ ಸುರತ್ಕಲ್ ಅವರ ಹೊಸ ಕವಿತೆ “ಬತ್ತದ ಒರತೆ” Read Post »
ಗಜಲ್ ಸಂಗಾತಿ
ಪಾರ್ವತಿ ಎಸ್ ಬೂದೂರು
ಗಜಲ್
ಬಾರದವರ ಹೆಜ್ಜೆಗೂ ಕಾತರದ ಬಾಗಿಲು ತೆರೆದಿದೆ
ಬಿರಿದ ಕನಸಿಗೂ ಬಣ್ಣ ತುಂಬುಸುವುದೆ ಗಜಲ್
ಪಾರ್ವತಿ ಎಸ್ ಬೂದೂರು ಅವರ ಗಜಲ್ Read Post »
ಕಾವ್ಯ ಸಂಗಾತಿ
ಎಮ್ಮಾರ್ಕೆ
ʼಕಣ್ಣೀರು ಮತ್ತು ಕೆನ್ನೆ
ಜಾರಿದ ಅದೆಷ್ಟೋ ಹನಿಯ
ಕೆನ್ನೆ ಕಳೆದುಕೊಂಡಿದೆ,
ಕೆಲವೇ ಹನಿಗಳು ಮಾತ್ರವೇ
ʼಕಣ್ಣೀರು ಮತ್ತು ಕೆನ್ನೆʼ ಎಮ್ಮಾರ್ಕೆ ಅವರ ಕವಿತೆ Read Post »
ಗಜಲ್ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಸಂಜೆ ಬನದ ಗೂಡಲಿ ಹಕ್ಕಿಗಳ ಪಿಸುಮಾತು ಕೇಳುತಿದೆ
ಬಾಹು ಬಂಧನದ ಕನಸುಗಳ ಕರಗಿಸುತ ಇರುಳು ಜಾರಿತು
ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ʼಕಬಂಧʼ
ಹಿಡಿತ ಮೀರಿದ ಮಾತಿನ ಧಾಟಿ
ಹತೋಟಿ ತಪ್ಪಿದ ವಿಕಲ್ಪ ಚಿಂತನೆ
ಅಭಿಮಾನವೆನ್ನುವುದೇ ಅಜ್ಞಾನ
ಮಾಲಾ ಚೆಲುವನಹಳ್ಳಿ ಅವರ ಕವಿತೆ ʼಕಬಂಧʼ Read Post »
You cannot copy content of this page