ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪ್ರಮೋದ ಜೋಶಿ ಧಾರವಾಡ ಕವಿತೆ ಜೀವನ ಗಾಡಿ

ಪ್ರಮೋದ ಜೋಶಿ ಧಾರವಾಡ ಕವಿತೆ ಜೀವನ ಗಾಡಿ
ಬೆಳೆಯಿತು ಇಂದು ಇಮ್ಮಡಿಯಾಗಿ
ಸಂಸಾರ ಭಾರ ಎಳೆಯುವ ಗಾಡಿ
ಚಲಿಸಿತು ಮುಂದೆ ಸಂಜ್ಞೆಯ ನೋಡಿ

ಪ್ರಮೋದ ಜೋಶಿ ಧಾರವಾಡ ಕವಿತೆ ಜೀವನ ಗಾಡಿ Read Post »

ಕಾವ್ಯಯಾನ

ಕಂಚುಗಾರನಹಳ್ಳಿ ಸತೀಶ್ ತರಹಿ ಗಜಲ್
ಕಾಡುವ ಮನದ ನೋವಾ ತಿಳಿಸಲು ನಾ ಕವಿಯಾಗಬೇಕೇ
ಮೂಕ ವೇದನೆಯ ಕಣ್ಣೀರ ಹನಿ ನೋಡಲು ಇರಬೇಕೆಂದೆ ನೀ ಬರಲಿಲ್ಲ

Read Post »

ಕಾವ್ಯಯಾನ

ಎಸ್ ಎಸ್ ಜಿ ಕೊಪ್ಪಳ ಅವರ ಕವಿತೆ-ಗುರುವಿಗೊಂದು ಅರಿಕೆ

ಎಸ್ ಎಸ್ ಜಿ ಕೊಪ್ಪಳ ಅವರ ಕವಿತೆ-ಗುರುವಿಗೊಂದು ಅರಿಕೆ
ಯಾರೂ ಕದಿಯದ
ಕಸಿಯದ ವಿದ್ಯೆಯ
ಒಡಲು ನೀ ಗುರುವೇ

ಎಸ್ ಎಸ್ ಜಿ ಕೊಪ್ಪಳ ಅವರ ಕವಿತೆ-ಗುರುವಿಗೊಂದು ಅರಿಕೆ Read Post »

ಕಾವ್ಯಯಾನ

ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಅವನಿಲ್ಲ

ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಅವನಿಲ್ಲ
ಕೊರಳ ಸೆರೆಯುಬ್ಬಿ ಬಂದದ್ದು
ಅವನು ಕಳಚಿಟ್ಟ ಆಭರಣದ
ಭಾರಕ್ಕೋ,

ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಅವನಿಲ್ಲ Read Post »

ಕಾವ್ಯಯಾನ

ಅಶ್ಫಾಕ್ ಪೀರಜಾದೆ ಅವರ ಕವಿತೆ-ಜಲಪ್ರಳಯ

ಅಶ್ಫಾಕ್ ಪೀರಜಾದೆ ಅವರ ಕವಿತೆ-ಜಲಪ್ರಳಯ
ನೀನು ಬಳ್ಳಿಯಂತೆ ಬಳಕುತ
ಬಳಕುತ ಹೂವಿನಂತದ್ದರೆ ಚೆಂದ
ರುದ್ರ ನೃತನಗೈಯುವ

ಅಶ್ಫಾಕ್ ಪೀರಜಾದೆ ಅವರ ಕವಿತೆ-ಜಲಪ್ರಳಯ Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಅರುಣಾ ನರೇಂದ್ರ ಅವರ ಗಜಲ್
ನೀ ಆಡಿದ ಮಾತು ಎದೆಚಿಪ್ಪಿನಲಿ ಮುತ್ತಾಗಿವೆ
ಸುರಿವ ಸ್ವಾತಿಮಳೆಯಾಗಿ ಬಾಯೆಂದು ಕರೆದೆ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಶರಣು ಶರಣೆನ್ನಿ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಶರಣು ಶರಣೆನ್ನಿ
ತುಳಿದ ನಿಮ್ಮ ಪಾಪದ
ಪಾದದ ಕೊಳೆ ತೊಳೆದು ಬಿಡಲೆಂದು

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಶರಣು ಶರಣೆನ್ನಿ Read Post »

ಕಾವ್ಯಯಾನ, ಗಝಲ್

ವೈ.ಎಂ.ಯಾಕೊಳ್ಳಿ ಅವರ ಗಜಲ್

ವೈ.ಎಂ.ಯಾಕೊಳ್ಳಿ ಅವರ ಗಜಲ್
ಸಾವಿರ ಸಾವಿರ ಹೊತ್ತಗೆಗಳು ಶಾಸನ ಸ್ಮಾರಕಗಳು
ಕೆತ್ತುವ ಸಾಲುಗಳಿಗೆ ಸಿಗದೆ ಚರವಾಗುತ್ತಾಳೆ ಅವಳು

ವೈ.ಎಂ.ಯಾಕೊಳ್ಳಿ ಅವರ ಗಜಲ್ Read Post »

You cannot copy content of this page

Scroll to Top