ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಅರಿವು ಆಚಾರ ಅರಿಯದ ವಿಚಾರ ಶೂನ್ಯರ ದಂಡು ದಾಂಡಿಗರ ಹಿಂಡೇ ಕಾಣುತಿದೆ
ಹೇಯ ಕೃತ್ಯಗಳ ಹೇಸದೆ ಮಾಡುತ ಮೆರೆಯುತಿಹ ನರಹಂತಕ ಭೂತಗಳ ಅಟ್ಟಹಾಸ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಅರಿವು ಆಚಾರ ಅರಿಯದ ವಿಚಾರ ಶೂನ್ಯರ ದಂಡು ದಾಂಡಿಗರ ಹಿಂಡೇ ಕಾಣುತಿದೆ
ಹೇಯ ಕೃತ್ಯಗಳ ಹೇಸದೆ ಮಾಡುತ ಮೆರೆಯುತಿಹ ನರಹಂತಕ ಭೂತಗಳ ಅಟ್ಟಹಾಸ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಎಂ. ಬಿ. ಸಂತೋಷ್ ಆಧುನಿಕ ವಚನಗಳು
ಎಂದಿಗೂ ಹಿಂದಕ್ಕೆ ಪಡೆಯಲಾಗದು
ಇದನ್ನರಿತು ಬಾಳಿದರೆ ಹೇ ಮನುಜ
ನಿನಗೆ ಒಳ್ಳೆಯದು – ಜಗದೀಶ
ಎಂ. ಬಿ. ಸಂತೋಷ್ ಆಧುನಿಕ ವಚನಗಳು Read Post »
ವೈ.ಎಂ.ಯಾಕೊಳ್ಳಿ/ಅರುಣಾ ನರೇಂದ್ರ ಅವರ ಗಜಲ್ ಜುಗಲ್ ಬಂದಿ
ಲೋಕದ ನಂಟಿನ ಹಂಗು ಹರಿದು ಅಂಟಿಕೊಂಡವರು ನಾವು
ನಟ್ಟ ನಡು ರಾತ್ರಿಯ ಗಂಟು ಮುರಿದಿದ್ದವು ನೀನು ಮೌನವಾದೆ
ವೈ.ಎಂ.ಯಾಕೊಳ್ಳಿ/ಅರುಣಾ ನರೇಂದ್ರ ಅವರ ಗಜಲ್ ಜುಗಲ್ ಬಂದಿ Read Post »
ನಿರಂಜನ ಕೆ ನಾಯಕ ಅವರ ಕವಿತೆ- ನೋವು
ನಿರಂಜನ ಕೆ ನಾಯಕ ಅವರ ಕವಿತೆ- ನೋವು Read Post »
ವ್ಯಾಸ ಜೋಶಿ ಅವರ ತನಗಗಳು
ನೂರು ನೋವು ಸಹಿಸಿ
ಉಸಿರನಿತ್ತವಳು,
“ಅಮ್ಮಾ” ಎನ್ನೋ ಕೂಗಿಗೆ
ಖುಷಿಯ ಪಟ್ಟವಳು.
ವ್ಯಾಸ ಜೋಶಿ ಅವರ ತನಗಗಳು Read Post »
ಮಾಳೇಟಿರ ಸೀತಮ್ಮ ವಿವೇಕ್ ಅವರಕವಿತೆ-ಗೊರೂರು ರಾಮಸ್ವಾಮಿ ಅಯ್ಯಂಗಾರರು.
ಮಾಳೇಟಿರ ಸೀತಮ್ಮ ವಿವೇಕ್ ಅವರಕವಿತೆ-ಗೊರೂರು ರಾಮಸ್ವಾಮಿ ಅಯ್ಯಂಗಾರರು. Read Post »
ಹನಮಂತ ಸೋಮನಕಟ್ಟಿ ಅವರ ಕವಿತೆ-ಕೊನೆಯ ಮಾತು.
ಬೇಲಿ ಮೇಲಿನ ಹೂವು ಬಳ್ಳಿ
ಹಗಲಿಗೊಂದೊಂದು ಹೂವರಳಿ
ಕ್ಷಣಕ್ಕೊಂದೊಂದು ಬಣ್ಣ ಬಳಿದು
ಹನಮಂತ ಸೋಮನಕಟ್ಟಿ ಅವರ ಕವಿತೆ-ಕೊನೆಯ ಮಾತು. Read Post »
ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರ ಕವಿತೆ-ಕೃಷ್ಣ.
ಅರಮನೆ ಸಕಲ ಸಂಪತ್ತು ವೈಭೋಗದಲ್ಲಿ
ಸುಧಾಮನಂತಹ ಗೆಳೆಯನನ್ನು ಹೊಂದಿದ್ದರೇ
ಅವನು ಕೃಷ್ಣನೇ ಆಗಿದ್ದ.
ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರ ಕವಿತೆ-ಕೃಷ್ಣ. Read Post »
ಸವಿತಾ ದೇಶಮುಖ ಅವರ ಕವಿತೆ-‘ಬಾಡದಿರಲಿ ಚಿಗುರು’
ನ್ಯಾಯನಿಷ್ಠರತೆಯ ಜೀವನದಿ
ಮೇಲು ಕೀಳುಗಳೆಂಬ
ಕೊಳೆಯ ತೊಳೆದು
ಚಿಗುರಿ ಗಿಡವಾಗಿ- ಮರವಾಗಿ
ಸವಿತಾ ದೇಶಮುಖ ಅವರ ಕವಿತೆ-‘ಬಾಡದಿರಲಿ ಚಿಗುರು’ Read Post »
ಪ್ರಮೋದ ನಾ ಜೋಶಿ ಅವರ ಕವಿತೆ-‘ಲೈಫ್ ಇಷ್ಟೆ’
ಜಿಪುಣತನದ ಹಣೆಪಟ್ಟಿ ಪಡೆದರೂ
ಕುಬ್ಜತನ ಅನುಭವಿಸಿ ಹೆಣಗಾಡಿದರೂ
ತಿಂಗಳ ಕೊನೆಗೆ ಕಂಗಾಲು
ಹಾಸಿಗೆ ಚಿಕ್ಕದಾಗುತ್ತಿದೆಯಾದರೂ ಹೊರಗೇ ಕಾಲು
ಪ್ರಮೋದ ನಾ ಜೋಶಿ ಅವರ ಕವಿತೆ-‘ಲೈಫ್ ಇಷ್ಟೆ’ Read Post »
You cannot copy content of this page