ಅಂಜಲಿದೇವಿ ಹಾವೇರಿ ಅವರ ಕವಿತೆ-‘ಕಾಡು ಮಲ್ಲಿಗೆ..’
ಅಂಜಲಿದೇವಿ ಹಾವೇರಿ ಅವರ ಕವಿತೆ-‘ಕಾಡು ಮಲ್ಲಿಗೆ..’
ಕಾಡಿನಲ್ಲಿ ಅರಳುವ ಸರಳ
ಸಜ್ಜನಿಕೆಯ ಜವ್ವನೆ ನೀನು…
ನಿನ್ನ ಅಮೃತದ
ಸವಿಯುಂಡವರೆಷ್ಟೊ…
ಅಂಜಲಿದೇವಿ ಹಾವೇರಿ ಅವರ ಕವಿತೆ-‘ಕಾಡು ಮಲ್ಲಿಗೆ..’ Read Post »
ಅಂಜಲಿದೇವಿ ಹಾವೇರಿ ಅವರ ಕವಿತೆ-‘ಕಾಡು ಮಲ್ಲಿಗೆ..’
ಕಾಡಿನಲ್ಲಿ ಅರಳುವ ಸರಳ
ಸಜ್ಜನಿಕೆಯ ಜವ್ವನೆ ನೀನು…
ನಿನ್ನ ಅಮೃತದ
ಸವಿಯುಂಡವರೆಷ್ಟೊ…
ಅಂಜಲಿದೇವಿ ಹಾವೇರಿ ಅವರ ಕವಿತೆ-‘ಕಾಡು ಮಲ್ಲಿಗೆ..’ Read Post »
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-‘ಸೂತ್ರದಾರನೇ’
ಸೃಷ್ಟಿಯ ಸ್ವಾಸ್ಥ ನೆಮ್ಮದಿ
ನಗು ನಲಿವು ನಿನ್ನ ಕೈಯಲ್ಲೇ
ಹಿಡಿತವಿರಿಸು ಕಣ್ಣಿಡು
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-‘ಸೂತ್ರದಾರನೇ’ Read Post »
ಲಲಿತಾ ಕ್ಯಾಸನ್ನವರ ಕವಿತೆ-ಗುಳ್ಳವ್ವ
ರೈತರ ಮನಿಯ ದೇವತೆಯಿವಳು
ಮಣ್ಣಿನ ಫಲವತ್ತತೆಗೆ ಹರಸುವಳು
ಉತ್ತಮ ಬೆಳಿಯ ನೀಡುವವಳು
ಲಲಿತಾ ಕ್ಯಾಸನ್ನವರ ಕವಿತೆ-ಗುಳ್ಳವ್ವ Read Post »
ಮನ್ಸೂರ್ ಮೂಲ್ಕಿ ಅವರ ಕವಿತೆ -ಚಂದ್ರ ಚುಕ್ಕಿ
ಪಾದತೊಯ್ದು ಹೋದ ನೀರು
ಮನಸ್ಸಿನಲ್ಲೂ ತುಂಬಿತು
ಮನ್ಸೂರ್ ಮೂಲ್ಕಿ ಅವರ ಕವಿತೆ -ಚಂದ್ರ ಚುಕ್ಕಿ Read Post »
ಸುಲೋಚನಾ ಮಾಲಿಪಾಟೀಲ ಅವರ ಕವಿತೆ ಪ್ರಕೃತಿಯ ಸಿರಿ
ದಿನ ನಿತ್ಯದ ದಿನಚರಿಗೆ ಧರೆಯ ವಾತಾವರಣ
ಓಂಕಾರದಲಿ ಝೆಂಕರಿಸುವ ಸೊಬಗುತನ
ಸುಲೋಚನಾ ಮಾಲಿಪಾಟೀಲ ಅವರ ಕವಿತೆ ಪ್ರಕೃತಿಯ ಸಿರಿ Read Post »
‘ಕಾಲಚಕ್ರ’ ಡಾ.ಡೋ.ನಾ.ವೆಂಕಟೇಶ ಅವರ ಕವಿತೆ
ಸೂರ್ಯ ದೇವನ ದರ್ಶನಕ್ಕೆ ಈಗ
ನೂಕು ನುಗ್ಗುಲು
‘ಕಾಲಚಕ್ರ’ ಡಾ.ಡೋ.ನಾ.ವೆಂಕಟೇಶ ಅವರ ಕವಿತೆ Read Post »
ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ-ಬೇರು
ಅಜ್ಜ ಮುದ್ದೆಯ ಮಹತ್ವ ಹೇಳುತ್ತಲೇ
ಅಂಗಳದ ನಾಯಿ, ಹಿತ್ತಲ ಕಾಗೆಗಳಿಗೆ ಗುಕ್ಕು
ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ-ಬೇರು Read Post »
ಶಿಲ್ಪಾ ಮ್ಯಾಗೇರಿ ಅವರ ಕವಿತೆ-ಕಂಬಳಿ ಹುಳ ಚಿಟ್ಟೆ ಆದಂತೆ.
ಸೋತ ಕಾಲುಗಳ
ಜೀವ ಹೀನ ಕಣ್ಣುಗಳ
ಬದುಕಿಗೆ ಬೆನ್ನು ಹಾಕಿದ
ಆ ಹಳೆಯ
ಶಿಲ್ಪಾ ಮ್ಯಾಗೇರಿ ಅವರ ಕವಿತೆ-ಕಂಬಳಿ ಹುಳ ಚಿಟ್ಟೆ ಆದಂತೆ. Read Post »
ವ್ಯಾಸ ಜೋಶಿ ಅವರ ತನಗಗಳು
ಜಡಿ ಮಳೆ,ಛಳಿಯು
ಬಹಳ ಬೇಜಾರಿದು,
ನವ ಜೋಡಿಗೆ ಮಾತ್ರ
ಒಲವಿನ ಉಮೇದು.
ವ್ಯಾಸ ಜೋಶಿ ಅವರ ತನಗಗಳು Read Post »
ಕಾವ್ಯ ಸುಧೆ ( ರೇಖಾ ) ಅವರ ಕವಿತೆ-ಚಂದ್ರ ಬಿಂಬ
ಹರಿವ ಝರಿಯ ಮಾರ್ದನಿಯ ಲಹರಿ
ಮುಸ್ಸಂಜೆಯ ಒಡಲಾಳದ ತೇಜ: ಪುಂಜ
ಕಾವ್ಯ ಸುಧೆ ( ರೇಖಾ ) ಅವರ ಕವಿತೆ-ಚಂದ್ರ ಬಿಂಬ Read Post »
You cannot copy content of this page