ಭಾರತಿ ಅಶೋಕ್ ಅವರ ಕವಿತೆ-ಕಡು ಮೋಹಿ
ಭಾರತಿ ಅಶೋಕ್ ಅವರ ಕವಿತೆ-ಕಡು ಮೋಹಿ
ನೀನು ಅನುಭವಿಸುತ್ತಲೇ
ಇರುವೆ ಕಡು ಮೋಹಿಯಂತೆ
ಭಾರತಿ ಅಶೋಕ್ ಅವರ ಕವಿತೆ-ಕಡು ಮೋಹಿ Read Post »
ಭಾರತಿ ಅಶೋಕ್ ಅವರ ಕವಿತೆ-ಕಡು ಮೋಹಿ
ನೀನು ಅನುಭವಿಸುತ್ತಲೇ
ಇರುವೆ ಕಡು ಮೋಹಿಯಂತೆ
ಭಾರತಿ ಅಶೋಕ್ ಅವರ ಕವಿತೆ-ಕಡು ಮೋಹಿ Read Post »
ಎಸ್.ಜಿ.ಕೊಪ್ಪಳ ಅವರ ಕವಿತೆ-ಭಾ( ಭ)ವ ಸಾಗರ
ಕೂಡಬರಲಿಅಲ್ಲಲ್ಲಿತರಂಗ.
ಅದು ಸಹಜ, ಏರಿಳಿತ
ಇದು ಚಲನೆಯ ಸೂಚಕ.
ಎಸ್.ಜಿ.ಕೊಪ್ಪಳ ಅವರ ಕವಿತೆ-ಭಾ( ಭ)ವ ಸಾಗರ Read Post »
ಹೇಮಚಂದ್ರ ದಾಳಗೌಡನಹಳ್ಳಿ ಅವರ ಕವಿತೆ-ಅಪ್ಪನ ಆಸ್ತಿ
ದಹಿಸಹತ್ತಿದೆ ನನ್ನನು..
ಸಹಿಸಲಾರದೆ ಎಚ್ಚೆತ್ತ ನಾನು
ಮರವ ಬೆಳೆಸಲು ಮನಸ್ಸು ಮಾಡಿ
ಹೇಮಚಂದ್ರ ದಾಳಗೌಡನಹಳ್ಳಿ ಅವರ ಕವಿತೆ-ಅಪ್ಪನ ಆಸ್ತಿ Read Post »
ವ್ಯಾಸ ಜೋಶಿ ಅವರ ತನಗಗಳು
ಜೀಕುವುದು ನೋಡಮ್ಮ
ಮೇಲೊಮ್ಮೆ ಕೆಳಗೊಮ್ಮೆ,
ವ್ಯಾಸ ಜೋಶಿ ಅವರ ತನಗಗಳು Read Post »
ಇಮಾಮ್ ಮದ್ಗಾರ ಅವರ ಕವಿತೆ-ಸೋಲಿಲ್ಲ ಒಲವಿಗೆ
ಕರ್ಮ ಕಾಯುವದಾದರೆ
ಕಾಯಲಿ ಬಿಡು.
ಧರ್ಮ ಸೋಲುವದಾದರೆ
ಸೋಲಲಿ ಬಿಡು.
ಇಮಾಮ್ ಮದ್ಗಾರ ಅವರ ಕವಿತೆ-ಸೋಲಿಲ್ಲ ಒಲವಿಗೆ Read Post »
ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಮತ್ತೆ ಶೂನ್ಯದಿಂದ !
ಬಯಸಿ ಬಯಸಿ
ಮಾಡಿದ ಹೊಲಮನೆಗಳು..
ಬೇಕು ಬೇಕೆಂದು
ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಮತ್ತೆ ಶೂನ್ಯದಿಂದ ! Read Post »
.ಗಾಯತ್ರಿ ಎಸ್ ಕೆ ಅವರ ಕವಿತೆ-ಜೋಡಿ ಜೀವ
ಚೆಲುವ ಚಿಂತನೆ
ಮನಸ್ಸಿನ ಘಳಿಗೆ
ಪ್ರೀತಿಯ ಹಾಸುಗೆ
ಮೃದು ನಡುಗೆ
ಗಾಯತ್ರಿ ಎಸ್ ಕೆ ಅವರ ಕವಿತೆ-ಜೋಡಿ ಜೀವ Read Post »
ಹನಮಂತ ಸೋಮನಕಟ್ಟಿ ಅವರ ಕವಿತೆ-ನಿನ್ನಂತೆ ನನಗೂ
ದೂರದ ಗೋಳಗುಮ್ಮಟ ಹತ್ತಿಬಿಡು
ನಾನು ನಿನ್ನೊಡನೆ
ನೀನು ನನ್ನೊಡನೆ ಮಾತನಾಡುವ ಆಸೆ ತೀರಿಬಿಡುತ್ತದೆ
ಹನಮಂತ ಸೋಮನಕಟ್ಟಿ ಅವರ ಕವಿತೆ-ನಿನ್ನಂತೆ ನನಗೂ Read Post »
ಗಾಯತ್ರಿ ಸಾಕೇನವರ ಗದಗ ಅವರ ಕವಿತೆ-ಪಲ್ಲವಿ
ಹೃದಯದ ಬಯಕೆಗೆ
ತನ್ನೆಳಲು ಬನವಾಗ ಬೇಕು
ನೀನಿರ ಬೇಕು ಎನ್ನ ಬಾಳ ಗೀತೆಗೆ
ಗಾಯತ್ರಿ ಸಾಕೇನವರ ಗದಗ ಅವರ ಕವಿತೆ-ಪಲ್ಲವಿ Read Post »
ನರಸಿಂಗರಾವ ಹೇಮನೂರ ಅವರ ಕವಿತೆ-ದಯೆ ತೋರು ದೇವ
ಕೆಸರಲ್ಲಿ ಹೂತಂತೆ, ಮಣ್ಣಿನಡಿ ಸಿಕ್ಕಂತೆ,
ಪಶುಪ್ರಾಣಿ ಜನರೆಲ್ಲ ಜಲಸಮಾಧಿಗೆ ಸರಿದು
ಮುಳುಗಿ ಹೋಗಿಹ ಮುಗ್ಧ ಜೀವಿಗಳ ಪರಿಷೆ!
ನರಸಿಂಗರಾವ ಹೇಮನೂರ ಅವರ ಕವಿತೆ-ದಯೆ ತೋರು ದೇವ Read Post »
You cannot copy content of this page