ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ-ಕಿನಾರೆ ಕನ್ನಿಕೆಯ ಹನಿಗಳು..

ಎ.ಎನ್.ರಮೇಶ್.ಗುಬ್ಬಿ-ಕಿನಾರೆ ಕನ್ನಿಕೆಯ ಹನಿಗಳು..
ಅವಳ ಕಣ್ಣಂಚಲಿ ಮಿನುಗುತಿಹ
ನಕ್ಷತ್ರಗಳ ಹೊಳಪಿಗೆ ಬಾನಂಚಿನ
ಆ ತಾರೆಗಳೂ ಅಕ್ಷರಶಃ ಕಳಾಹೀನ

ಎ.ಎನ್.ರಮೇಶ್.ಗುಬ್ಬಿ-ಕಿನಾರೆ ಕನ್ನಿಕೆಯ ಹನಿಗಳು.. Read Post »

ಕಾವ್ಯಯಾನ

ಹನಮಂತ ಸೋಮನಕಟ್ಟಿ ಅವರ ಕವಿತೆ-ಶಕುನ ನುಡಿದ ಬಾಗಿಲು

ಹನಮಂತ ಸೋಮನಕಟ್ಟಿ ಅವರ ಕವಿತೆ-ಶಕುನ ನುಡಿದ ಬಾಗಿಲು
ಸಂತೋಷದ ನಿದ್ದೆಗೆ
ಜಾರಿದ ಮೂವರು ನಗುನಗುತಾ
ಮಲಗಿದ್ದರು

ಹನಮಂತ ಸೋಮನಕಟ್ಟಿ ಅವರ ಕವಿತೆ-ಶಕುನ ನುಡಿದ ಬಾಗಿಲು Read Post »

ಕಾವ್ಯಯಾನ

ಪಿ.ವೆಂಕಟಾಚಲಯ್ಯಅವರ ಕವಿತೆ- ಬದುಕು

ಪಿ.ವೆಂಕಟಾಚಲಯ್ಯಅವರ ಕವಿತೆ- ಬದುಕು
ಸತ್ಯವೊಂದೆ, ನಿತ್ಯವೆಂದು,
ಉಳಿದೆಲ್ಲವು, ಮಿಥ್ಯವೆಂದು,
ನಂಬಿ ಬದುಕೊ, ಜನರನರಸಿ,

ಪಿ.ವೆಂಕಟಾಚಲಯ್ಯಅವರ ಕವಿತೆ- ಬದುಕು Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಗೀಜಗನ ಗೂಡು

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಗೀಜಗನ ಗೂಡು
ಹಾರುತ ನಲಿಯುತ ಜೋಡಿಹಕ್ಕಿ
ಮುಂಜಾನೆದ್ದು ಆಹಾರ ಹುಡುಕಿ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಗೀಜಗನ ಗೂಡು Read Post »

ಕಾವ್ಯಯಾನ, ಗಝಲ್

ದೀಪಾ ಜಿಗಬಡ್ಡೆ ಬದಾಮಿ ಅವರ ಕವಿತೆ-ರೋಸಿ ಹೋಗಿದೆ ಮನ

ದೀಪಾ ಜಿಗಬಡ್ಡೆ ಬದಾಮಿ ಅವರ ಕವಿತೆ-ರೋಸಿ ಹೋಗಿದೆ ಮನ
ಬಸವಣ್ಣನಂಬ ಮಹಾ
ಸುನಾಮಿಯಾದಾಗಲೆ
ಬಸವ ಬದುಕಿನ ಬೆಳಕು

ದೀಪಾ ಜಿಗಬಡ್ಡೆ ಬದಾಮಿ ಅವರ ಕವಿತೆ-ರೋಸಿ ಹೋಗಿದೆ ಮನ Read Post »

ಕಾವ್ಯಯಾನ, ಗಝಲ್

ಅನಸೂಯ ಜಹಗೀರದಾರ ಅವರ ಗಜಲ್

ಅನಸೂಯ ಜಹಗೀರದಾರ ಅವರ ಗಜಲ್
ಕಲ್ಲು ತುಣುಕಾಗಿ ಚದುರಿವೆ ಗಾಳಿ ಮಳೆಗೆ ಪುಡಿ ಪುಡಿಯಾಗಿ ಮಣ್ಣಾಗಿವೆ
ಕಲೆಯ ಶಿಲೆಯಾಗಿ ರೂಪಾಂತರ ಆಗಿದ್ದರೆ ಎಷ್ಟೊಂದು ಚೆಂದಾಗಿರುತ್ತಿತ್ತು

ಅನಸೂಯ ಜಹಗೀರದಾರ ಅವರ ಗಜಲ್ Read Post »

ಕಾವ್ಯಯಾನ

ಲಲಿತಾ ಕ್ಯಾಸನ್ನವರ ಅವರ ಕವಿತೆ-ನಿನಗಾಗಿಯೇ…..

ಲಲಿತಾ ಕ್ಯಾಸನ್ನವರ ಅವರ ಕವಿತೆ-ನಿನಗಾಗಿಯೇ…..
ಸಶೆಯೇರಿದಾ ಹೊತ್ತು
ಮೈ ಬಿಗಿಯುತಲಿತ್ತು
ನಿನ್ನ ನೆನಪಲ್ಲೆ ಅತ್ತು

ಲಲಿತಾ ಕ್ಯಾಸನ್ನವರ ಅವರ ಕವಿತೆ-ನಿನಗಾಗಿಯೇ….. Read Post »

ಕಾವ್ಯಯಾನ

ಕಾವ್ಯ ಸುಧೆ(ರೇಖಾ)ಕವಿತೆ-ಅರ್ಪಿಸಿಕೊ

ಕಾವ್ಯ ಸುಧೆ(ರೇಖಾ)ಕವಿತೆ-ಅರ್ಪಿಸಿಕೊ
ಆದರೆ ಅಲ್ಲಲ್ಲಿ ಜೋಡಿಸಿದ
ಗುರುತುಗಳು ಹಾಗೆಯೇ
ಉಳಿದು ಹೋಗಿವೆ….
ಇರಲಿ ಬಿಡು ಅದು ನನ್ನದೇ

ಕಾವ್ಯ ಸುಧೆ(ರೇಖಾ)ಕವಿತೆ-ಅರ್ಪಿಸಿಕೊ Read Post »

You cannot copy content of this page

Scroll to Top