ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಕವಿತೆ ‘ನೆಲೆ’

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಕವಿತೆ ‘ನೆಲೆ’
ಕತ್ತಲಲ್ಲಿಯೂ ಬೆಳಕಿನ ಕಿರಣಗಳು
ಪ್ರಜ್ವಲಿಸುಂತೆ ಕನಸು ಕಾಣಬೇಕಿದೆ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಕವಿತೆ ‘ನೆಲೆ’ Read Post »

ಕಾವ್ಯಯಾನ, ಗಝಲ್

ಜಯಂತಿಸುನಿಲ್ ಅವರ ಹೊಸ ಗಜಲ್

ಜಯಂತಿಸುನಿಲ್ ಅವರ ಹೊಸ ಗಜಲ್

ಈ ಜೀವದ ಆಜುಬಾಜುಗಳಲ್ಲಿ ನಿನ್ನ ಪ್ರೀತಿಯ ಸುಳಿವಿಲ್ಲಾ..
ನೀ ಜೊತೆಗೂಡದ ಈ ಬಾಳೆನೌಕೆಯೇತಕೆ? ಮುಳುಗಿಸಿಬಿಡು ಗೆಳೆಯ..!!

ಜಯಂತಿಸುನಿಲ್ ಅವರ ಹೊಸ ಗಜಲ್ Read Post »

ಕಾವ್ಯಯಾನ

ನಿರಂಜನ ಕೇಶವ ನಾಯಕ ಅವರ ಕವಿತೆ-‘ಹೋರಾಟ’

ನಿರಂಜನ ಕೇಶವ ನಾಯಕ ಅವರ ಕವಿತೆ-‘ಹೋರಾಟ’
ಒಬ್ಬಂಟಿ ಬದುಕು ಕಷ್ಟದ ಕೂಸು
ಬರಿಯ ನೆರಳು ಬೆಳಕ ಅರಸು
ಒಂದೇ ಭಾವಕೆ ಜೋತುಬಿದ್ದ ಮನಸು

ನಿರಂಜನ ಕೇಶವ ನಾಯಕ ಅವರ ಕವಿತೆ-‘ಹೋರಾಟ’ Read Post »

ಕಾವ್ಯಯಾನ

ಸವಿತಾ ದೇಶಮುಖ್ ಅವರ ಕವಿತೆ-ಭರವಸೆ

ಸವಿತಾ ದೇಶಮುಖ್ ಅವರ ಕವಿತೆ-ಭರವಸೆ
ಭರವಸೆಯ ಎದೆಯ ಆಳದಿಂದ
ಹೊರಹೊಮ್ಮುವ ಶಬ್ದಗಳಲಿ
ಅದುಮಿಟ್ಟ ಭಾವಗಳು ಚಿಮ್ಮಿ
ತಲುಪಿ ಕವಿ ಹೃದಯಗಳಿಗೆ …

ಸವಿತಾ ದೇಶಮುಖ್ ಅವರ ಕವಿತೆ-ಭರವಸೆ Read Post »

ಕಾವ್ಯಯಾನ

ಐಗೂರು ಮೋಹನ್ ದಾಸ್, ಜಿ. ಅವರ ಕವಿತೆ-‘ಪ್ರಣಯದ ಮರಣ…..!’

ಐಗೂರು ಮೋಹನ್ ದಾಸ್, ಜಿ. ಅವರ ಕವಿತೆ-‘ಪ್ರಣಯದ ಮರಣ…..!’
ಈ ಭೂಮಿಯಲ್ಲಿ
ನಮ್ಮ ಕಣ್ಣು ಮುಂದೆ
ಓಡಾಡುವ ಜೀವಂತ
ಹೆಣ- ಪಿಶಾಚಿಗಳಿಕ್ಕಿಂತ….

ಐಗೂರು ಮೋಹನ್ ದಾಸ್, ಜಿ. ಅವರ ಕವಿತೆ-‘ಪ್ರಣಯದ ಮರಣ…..!’ Read Post »

ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಆಪ್ತರು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಆಪ್ತರು
ಎಂಬಂತೆ ಮಾತನಾಡುವರು
ತಮಗೆ ಗೊತ್ತಿರುವುದಷ್ಟೇ ಸತ್ಯ
ಎಂಬಂತೆ ವರ್ತಿಸುವರು
ಶತ್ರುಗಳ ಜೊತೆ ಬೇಕಾದರೂ
ಗುದ್ದಾಟ ನಡೆಸಿ ಗೆಲ್ಲಬಹುದು

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಆಪ್ತರು Read Post »

ಕಾವ್ಯಯಾನ, ಗಝಲ್

ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಹಗಲಿರುಳುಗಳ ಪರಿವೆ ಇಲ್ಲದೆ ಸುತ್ತುತಿದೆ ಕಾಲಚಕ್ರ ಏತಕೆ ಗೊತ್ತೇ
ಸುಖದ ಮೆದು ಪದರಿನಲಿ ಅಡಗಿ ಕುಳಿತಿರುವ ಕಳ್ಳ ದುಃಖವೊಂದು ಬುಗುರಿ

ಹಮೀದಾ ಬೇಗಂ ದೇಸಾಯಿ ಅವರ ಗಜಲ್ Read Post »

You cannot copy content of this page

Scroll to Top