ಡಾ ದಾಕ್ಷಾಯಿಣಿ ಮಂಡಿ ಕವಿತೆ “ಭೀಕರ ಭೂಕಂಪ”
ಕಾವ್ಯ ಸಂಗಾತಿ
ಡಾ ದಾಕ್ಷಾಯಿಣಿ ಮಂಡಿ
“ಭೀಕರ ಭೂಕಂಪ”
ಸಾವು ನೋವಿನಲ್ಲಿ
ಅಳಿದುಳಿವರು ಸುಧಾರಿಸುವುದು
ಬಹು ದೀರ್ಘದ
ಶೋಕ ಕಾವ್ಯ
ಡಾ ದಾಕ್ಷಾಯಿಣಿ ಮಂಡಿ ಕವಿತೆ “ಭೀಕರ ಭೂಕಂಪ” Read Post »
ಕಾವ್ಯ ಸಂಗಾತಿ
ಡಾ ದಾಕ್ಷಾಯಿಣಿ ಮಂಡಿ
“ಭೀಕರ ಭೂಕಂಪ”
ಸಾವು ನೋವಿನಲ್ಲಿ
ಅಳಿದುಳಿವರು ಸುಧಾರಿಸುವುದು
ಬಹು ದೀರ್ಘದ
ಶೋಕ ಕಾವ್ಯ
ಡಾ ದಾಕ್ಷಾಯಿಣಿ ಮಂಡಿ ಕವಿತೆ “ಭೀಕರ ಭೂಕಂಪ” Read Post »
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಒಲವ ಕಣಜ”
ಅರಿತು ಬೆರೆತ ಒಲವೇ ಮಧುರ
ಯುಗಳ ಪ್ರೇಮ ಕಾವ್ಯವು
ತುಂಬಿ ತುಳುಕಲಿ ಸಪ್ತ ಜನ್ಮಕು
ಮಧುಮಾಲತಿರುದ್ರೇಶ್ ಅವರ ಕವಿತೆ “ಒಲವ ಕಣಜ” Read Post »
ಎಮ್ಮಾರ್ಕೆ ಅವರ ಗಜಲ್
ಉಪಟಳವ ಉಂಡಷ್ಟು ಬಾಳು ಉಜ್ಜಳಾಗ್ತದ
ಊಹಿಸಿಕೊಂಡಂತಿಲ್ಲಿ ಏನೇನು ನಡ್ಯುದುಲ್ಲ
ಎಮ್ಮಾರ್ಕೆ ಅವರ ಗಜಲ್ Read Post »
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಇದ್ದು ಬಿಡು”
ನಿನ್ನ ಜೊತೆಗೆ ಪಯಣ
ಹೂವು ಹಸಿರು ಕಾನನ
ನೀನಿರದ ಹೆಜ್ಜೆ
ಬರಡು ಮರ ಭೂಮಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇದ್ದು ಬಿಡು” Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ
ಗಜಲ್
ನಿನ್ನ ಅಭಿಪ್ರಾಯವನ್ನೇ ಯಾವತ್ತೂ ಹಿಂಬಾಲಿಸಲಾಗದು
ಭಿನ್ನಾಭಿಪ್ರಾಯಗಳ ಅಂತರದಲ್ಲಿಯೂ ಭರವಸೆಯ ಆಳವಿದೆ
ಸುಧಾ ಪಾಟೀಲ ಅವರ ಹೊಸ ಗಜಲ್ Read Post »
ಕಾವ್ಯ ಸಂಗಾತಿ
ಮಮತ
“ಅಗಲಿಕೆ”
ಗದ್ಗದಿತ ದ್ವನಿಯೊ
ಮಾತಾಡಲಾರದೆ ಮೌನಿಯೊ
ಕಾಡಿದೆ ಹಳೆ ನೆನಪು ಸಖ
ಮಮತ ಅವರ ಕವಿತೆ “ಅಗಲಿಕೆ” Read Post »
ಗಜಲ್ ಸಂಗಾತಿ
ವಾಣಿ ಯಡಹಳ್ಳಿಮಠ
ʼತರಹಿಗಜಲ್ʼ
(ಊಲಾ ಮಿಸ್ರ ವೈ .ಎಂ.ಯಾಕೊಳ್ಳಿ ಸರ್ ಅವರದ್ದು
ಎದೆಗೂ ದ್ವೇಷಿಸಲು ಕಲಿಸಬೇಕಿದೆ ತಿಳಿಸಲು
ಒಂದಿಷ್ಟು ಸಮಯ ಕೊಡು..)
ವಾಣಿ ಯಡಹಳ್ಳಿಮಠ ಅವರ ʼತರಹಿಗಜಲ್ʼ Read Post »
ಗಜಲ್ ಸಂಗಾತಿ
ಶಮಾ ಜಮಾದಾರ
ಗಜಲ್
ಸತ್ಯವನು ಆಗ್ರಹಿಸಿ ಎಣಿಸಿದೆ ಜೈಲು ಕಂಬಿಗಳನು
ಉಪವಾಸದ ಕತ್ತಿ ಝಳಪಿಸಿ ಸ್ವಾತಂತ್ರ್ಯದತ್ತ ನಡೆದೆ
ಶಮಾ ಜಮಾದಾರ ಅವರ ಗಜಲ್ Read Post »
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ʼಪ್ರೀತಿ ನೆರಳಲಿʼ
ಮೋಡದಲ್ಲಿ ತೇಲಿ ಬಂದ
ಮುಗಿಲ ದೊರೆಯ ಮೋಡಿಯಲ್ಲಿ
ಲೀನವಾಗೆ ಜೀವ ಭಾವ
ಇಂದಿರಾ ಮೋಟೆಬೆನ್ನೂರ ಅವರ ಕವಿತೆ-ʼಪ್ರೀತಿ ನೆರಳಲಿʼ Read Post »
ಗಜಲ್ ಸಂಗಾತಿ
ಎಮ್ಮಾರ್ಕೆ
ಗಜಲ್
ಸ್ಥಬ್ಧತೆಯೀಗ ಸ್ಥಿಮೀತವ ಕಳೆಯುವ ಕಾಯಿಲೆಯಂತೆ ಹರಡಿದೆ ಗೆಳತಿ
ಮೌನ ಕುಲುಮೆಯಲಿ ಮಾತಿನರಳು ಹುರಿದಾವಳು ನೀನಲ್ಲವೇ ಕೆಂಪಿ
ಎಮ್ಮಾರ್ಕೆ ಅವರ ಗಜಲ್ Read Post »
You cannot copy content of this page