ಸರ್ವಮಂಗಳ ಜಯರಾಂ ಅವರ ಕವಿತೆ-ಹಣತೆ ಹಚ್ಚುತ್ತೇನೆ.
ಕಾವ್ಯ ಸಂಗಾತಿ
ಸರ್ವಮಂಗಳ ಜಯರಾಂ
ಹಣತೆ ಹಚ್ಚುತ್ತೇನೆ
ಕಣ್ಬೆಳಕಿನ ಕಾಂತಿಯಲಿ ನಿನ್ನ
ಪ್ರತಿಬಿಂಬ ಕಣ್ತುಂಬಿಕೊಳ್ಳಲು .
ಸರ್ವಮಂಗಳ ಜಯರಾಂ ಅವರ ಕವಿತೆ-ಹಣತೆ ಹಚ್ಚುತ್ತೇನೆ. Read Post »
ಕಾವ್ಯ ಸಂಗಾತಿ
ಸರ್ವಮಂಗಳ ಜಯರಾಂ
ಹಣತೆ ಹಚ್ಚುತ್ತೇನೆ
ಕಣ್ಬೆಳಕಿನ ಕಾಂತಿಯಲಿ ನಿನ್ನ
ಪ್ರತಿಬಿಂಬ ಕಣ್ತುಂಬಿಕೊಳ್ಳಲು .
ಸರ್ವಮಂಗಳ ಜಯರಾಂ ಅವರ ಕವಿತೆ-ಹಣತೆ ಹಚ್ಚುತ್ತೇನೆ. Read Post »
ಡಾ.ವೈ.ಎಂ.ಯಾಕೊಳ್ಳಿ ಅವರ-೨೩ ಮಾತ್ರಾ ಗಜಲ್
ಸುರಿವ ಮಳೆ ಹರಿವ ನೀರೆಂದೂ ಹರಿವುದು ಬಿಟ್ಟಿಲ್ಲ
ಕುಡಿವ ನೀರಿಗೆ ವಿಷ ಬೆರೆಸಿ ಬಾಳ ಸಮ ತಪ್ಪಬೇಡ
ಡಾ.ವೈ.ಎಂ.ಯಾಕೊಳ್ಳಿ ಅವರ-೨೩ ಮಾತ್ರಾ ಗಜಲ್ Read Post »
ಕಾವ್ಯಸಂಗಾತಿ
ಸರ್ವಮಂಗಳ ಜಯರಾಂ
‘ಸ್ಪಂದನ’
ಸ್ವಪ್ನಗಳೆಂಬ ಸರಕುಗಳು
ನೆನಪಿನ ಈ ಪುಟಗಳಲಿ
ಆತ್ಮೀಯತೆಯ ಮನಗಳು
ಸರ್ವಮಂಗಳ ಜಯರಾಂ ಅವರ ಕವಿತೆ’ಸ್ಪಂದನ’ Read Post »
ಕಾವ್ಯ ಸಂಗಾತಿ
ಡಾ. ಸುಮಂಗಲಾ ಅತ್ತಿಗೇರಿ
ಹನಿಗವನಗಳುನಮ್ಮ ಮನದ ನಡುವಿನ
ಕತ್ತಲು ಮಾತ್ರ
ಕಳೆಯಲೇ ಇಲ್ಲ!
ಡಾ. ಸುಮಂಗಲಾ ಅತ್ತಿಗೇರಿ ಅವರ ಹನಿಗವನಗಳು Read Post »
ಕಾವ್ಯ ಸಂಗಾತಿ
ಮಹಾಂತೇಶ ಬಸಪ್ಪ ಬಾಳಿಗಟ್ಟಿ
ನಮ್ಮವ್ವನ ಕೌದಿ
ಹಳಿ ಅರಿವಿಂದs ತೆಗೀತಾರು ಸುಸೂತ್ರ.
ಎಲ್ಲಾ ಕೂಡಿಸಿ ಕೌದಿಗೆ ಅಲಂಕಾರ
ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ-ನಮ್ಮವ್ವನ ಕೌದಿ Read Post »
ಗಜಲ್ ಸಂಗಾತಿ
ಅರುಣಾನರೇಂದ್ರ
ಗಜಲ್
ಕತ್ತಲೆ ಮೈಗೆ ಬೆಳಕ ತೊಡಿಸುವ ಜಾಣೆ
ಕರುಳ ತಟ್ಟಿ ಕರುಣೆಯ ದೀಪ ಹಚ್ಚಿದಿ
ಅರುಣಾನರೇಂದ್ರ ಅವರ ಹೊಸ ಗಜಲ್ Read Post »
ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’
ಬದಿಗೆ ಬಂದು ನಿಂತಾಗ.!
ಸಣ್ಣ ಭರವಸೆಯ ಮನಸೊಂದು
ಸಿಕ್ಕರೆ ಸಾಕಲ್ಲವೇ..?
ಇಂದು ಶ್ರೀನಿವಾಸ್ ಅವರ ಕವಿತೆ-‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’ Read Post »
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಭೂಮಿಯು ಸುಡುಬಿಸಿಲ ಕೆಂಡಾಗ್ನಿಯಲ್ಲಿ ಸುಡುತ್ತಿದೆ
ತಂಪಿನ ತಂಗಾಳಿ ಬಯಸುವನಿಗೆ ಏನೆಂದು ಕರೆಯಲಿ
ಮಾಜಾನ್ ಮಸ್ಕಿ ಅವರ ಗಜಲ್ Read Post »
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಊರುಗೋಲಿರದ ವೃದ್ಯಾಪ್ಯ
ಯಾರಿಗೂ ಕೊಡದೆ ಇದ್ದೆ ದರ್ಪದಿಂದ
ಮಡದಿಯನು ಕಂಡೆ ನಾ ಅನುಮಾನದಿಂದ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಊರುಗೋಲಿರದ ವೃದ್ಯಾಪ್ಯ Read Post »
ಕಾವ್ಯಸಂಗಾತಿ
ಸುಜಾತಾ
ಗಜಲ್
ಅಪಸವ್ಯದ ಗಾಳಿಗೆ ಎದುರಾಗಿ ಹಾರದಿರಲಿ ಜೀವನದ ಪ್ರೀತಿ
ಅಪಮಾರ್ಗದ ದಾಳಿಗೆ ಸಿಲುಕದೆ ಉರಿಯಲಿ ಪ್ರತೀಕ್ಷೆಯ ದೀಪ
ಸುಜಾತಾ ರವೀಶ್ ಅವರ ಗಜಲ್ Read Post »
You cannot copy content of this page