ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಚಳಿ ಸಂಗಾತಿ

ಚಳಿಗಾಲದ ಪದ್ಯೋತ್ಸವ

ಕಾವ್ಯ ಪ್ರಸಾದ್

ಚಳಿಯ ನಶೆಯಲ್ಲಿಕನಸಲ್ಲೂ ಹೃದಯ ಬಡಿತ ಜೋರಾಗಿ
ಈ ಜೀವ ಕಾಯುತಿದೆ ನಿನ್ನ ಉಸಿರಾಗಿ!

Read Post »

ಕಾವ್ಯಯಾನ

ಚಳಿ ಸಂಗಾತಿ

ಚಳಿಗಾಲದ ಪದ್ಯೋತ್ಸವ

ಸವಿತಾ ದೇಶಮುಖ್

ಚಳಿಗಾಲದ ರಾತ್ರಿ
ಮಳೆ ಚಳಿ- ದುಃಖ ದುಮ್ಮಾನ
ಇಟ್ಟಿ ನಮ್ಮ ದೂರ ಬಲು ದೂರ
ಅರಿಯದಾದೇವೋ ನಿನ್ನ

Read Post »

ಕಾವ್ಯಯಾನ, ಗಝಲ್

ಪೂಜ್ಯರಾದ ಶಾಂತರಸ ರ ಒಂದು ಗಜಲ್‌ಗೆ ತರಹಿ ಪ್ರಯತ್ನ(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ

ಪೂಜ್ಯರಾದ ಶಾಂತರಸ ರ ಒಂದು ಗಜಲ್‌ಗೆ ತರಹಿ ಪ್ರಯತ್ನ
(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ
ಅರಳಿ ನಿಂತು ದುಂಬಿಗಾಹ್ವಾನವೀವ ಗಿಡವೂ ನಿನ್ನ ಸಮನಿಸದು ಗಂಧದಲಿ
ಹತ್ತಿgಕೆ ಬರೆ ರೋಮಾಂಚನಗೊಳಿಪ ಮೋಹಕತೆ ತುಂಬಿರುವದುAಟು

ಪೂಜ್ಯರಾದ ಶಾಂತರಸ ರ ಒಂದು ಗಜಲ್‌ಗೆ ತರಹಿ ಪ್ರಯತ್ನ(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-ಮತ್ತೆ ಚಿಗುರುತು ಕನಸು

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಮತ್ತೆ ಚಿಗುರುತು ಕನಸು
ಅತ್ತ ಇತ್ತ ಅಲಿಯದೆ ಒಂದೋಮ್ಮೆ
ಮನದ ಆಳಕ್ಕೆ ಇಳಿದು ನೋಡು

ಸವಿತಾ ದೇಶಮುಖ ಅವರ ಕವಿತೆ-ಮತ್ತೆ ಚಿಗುರುತು ಕನಸು Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಚಿಂತ್ಯಾಕ ಮಾಡತಿ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಚಿಂತ್ಯಾಕ ಮಾಡತಿ
ಲೋಕದ ಗದ್ದಲದಾಗ ಕಳೆದುಹೋಗಬ್ಯಾಡ
ಸತ್ಯಶುದ್ಧ ಕಾಯಕದ ದಾರಿ ಬಿಡಬ್ಯಾಡ//

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಚಿಂತ್ಯಾಕ ಮಾಡತಿ Read Post »

ಕಾವ್ಯಯಾನ

ಕಾವ್ಯ ಪ್ರಸಾದ್ ಅವರ ಕವಿತೆ-ಬಾಬಾ ಸಾಹೇಬ ಅಂಬೇಡ್ಕರ್

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್-

ಬಾಬಾ ಸಾಹೇಬ ಅಂಬೇಡ್ಕರ್
ಜಾತಿ-ಧರ್ಮ ನಿಂದಿಸಿ ಉರಿಯುವ ಜ್ವಾಲೆಯ ಹಾರಿಸಲು ನೀ ಬಾ
ದಬ್ಬಾಳಿಕೆಯ ವಿರುದ್ಧ ಹೋರಾಡುತ್ತ ಧ್ವನಿ ಎತ್ತಲು ನೀ ಬಾ!!

ಕಾವ್ಯ ಪ್ರಸಾದ್ ಅವರ ಕವಿತೆ-ಬಾಬಾ ಸಾಹೇಬ ಅಂಬೇಡ್ಕರ್ Read Post »

ಕಾವ್ಯಯಾನ

ಶಕುಂತಲಾ ಎಫ್ ಕೆ ಅವರ ಹೊಸ ಕವಿತೆ-ಅಳಿಸದ ಚಿತ್ತಾರ

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೆ

ಅಳಿಸದ ಚಿತ್ತಾರ

ಇಂದೇಕೋ ಹಟಮಾಡುತ್ತಿವೆ ಮರೆತೆಯಾ ಇನಿಯಾ
ದೂರದಿ ನಿಂತು ಬರಿ ಮಾತಲಿ ಕಾಲ ಹರಣವದೇಕೆ?

ಶಕುಂತಲಾ ಎಫ್ ಕೆ ಅವರ ಹೊಸ ಕವಿತೆ-ಅಳಿಸದ ಚಿತ್ತಾರ Read Post »

You cannot copy content of this page

Scroll to Top