ಗಜಲ್
ಕಾವ್ಯಯಾನ
ಗಜಲ್
ಮಾಜಾನ್ ಮಸ್ಕಿ
ಕಾವ್ಯ ಸಂಗಾತಿ ಗಜಲ್ ಬಾಗೇಪಲ್ಲಿ (ಪೂರ್ಣ ಮತ್ಲಾಗಜಲ್) ಗಳಿಗೆ ಹಿಂದೆ ನನ್ನ ನೀನು ನೆನೆದೆಯಾ ಪ್ರಿಯೆಹೋದ ಕ್ಷಣ ಬಾ ಎಂದೆನ್ನ ಕರೆದೆಯಾ ಪ್ರಿಯೆ ಕನಸಲೆನ್ನ ಏನಾದರೂ ಕನಸಿದೆಯಾ ಪ್ರಿಯೆಇಂದು ಪತ್ರ ಬರೆಯ ಎಣಿಸಿದೆಯಾ ಪ್ರಿಯೆ ತೌರ ಮಡಿಲಲಿ ಅಷ್ಟು ಸುಖವಿದೆಯಾ ಪ್ರಿಯೆಇಷ್ಟರಲಿ ನೀನೂ ತಾಯಿ! ಅರಿವಿದೆಯಾ ಪ್ರಿಯೆ ಒಲವನಾಗ ಹಂಚ ಬೇಕು ತಿಳಿದಿದೆಯಾ ಪ್ರಿಯೆವಿರಹವೊ ಒಂದು ಸುಖ ಎನಿಸಿದೆಯಾ ಪ್ರಿಯೆ ಹೇಳು ನೀ ಪ್ರೇಮಕಿಲ್ಲಿ ಬರವಿದೆಯಾ ಪ್ರಿಯೆಕೃಷ್ಣಾ! ಅಲ್ಲಿ ಹಸುವಿಗೆ ಕರುವಿದೆಯಾ ಪ್ರಿಯೆ
ಕಾವ್ಯ ಸಂಗಾತಿ
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..?
ಶಂಕರಾನಂದ ಹೆಬ್ಬಾಳ
ನಾ ಹ್ವಾದ ಮ್ಯಾಲ ನೀ ಹೆಂಗ ಇರತಿ..? Read Post »
You cannot copy content of this page