ಸುಕುಮಾರ ಅವರ ಗಜಲ್
ವದನಕೆ ನೆರಳು ನೀಡಿ ಎನ್ನ ಮರಳು ಮಾಡಿದೆ
ಕದನಕೆ ಸಂಪಿಗೆ ನಾಸಿಕಬೇಕು ಪರದೆಯ ಸರಿಸು
ಕೊಳದಿಂದ ಹೊರ ಬರಲಾರದೆ ಚಡಪಡಿಸುತಿವೆ ಜೀವಿಗಳು
ಕಳಚಿಟ್ಟ ಉಡುಪುಗಳ ಕದ್ದು ಕಾಡಿಸಿದವ ಎಲ್ಲಿ ಹೋದೆ
ಪ್ರಭಾವತಿ ಎಸ್ ದೇಸಾಯಿ ಅವರ ಹೊಸ ಗಜಲ್
ಪ್ರಭಾವತಿ ಎಸ್ ದೇಸಾಯಿ ಅವರ ಹೊಸ ಗಜಲ್ Read Post »
ಬರೀ ಒಂದ ಜನ್ಮಕ್ಕ ಮೀಸಲಿಲ್ಲ
ನಮ್ ಪ್ರೀತಿ ,
ತಾಯಿ, ತಂಗಿ , ಗೆಳತೀ ಎಲ್ಲಾ ನೀನ ಅಂತ
ನಕ್ಕಿದ್ದೀ ಹೆಂಗ್ ದೂರಾದಿ
ವಾಣಿ ಯಡಹಳ್ಳಿಮಠ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಮಾಯದ ಗಾಳಿ ಸೂಸಿ ದೇಹವನಾವರಿಸಿ ಮಂಪರಿಸಿತು
ಸಲ್ಲಾಪದ ಸುಖ ನೀಡಿ ನೆಮ್ಮದಿ ಹೊಸಕಿ ಹಾಸಿಬಿಟ್ಟೆ ಪ್ಯಾರ್
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಯಾರು ಯಾರನು ನಮ್ಮಲ್ಲಿ ಮೊದಲು ಕಂಡೆವೋ ತಿಳಿಯೆ
ಪ್ರೇಮಾಂಕುರ ಪ್ರಥಮವಾಗಿ ನಮ್ಮಲಿ ಯಾರಿಗಾಯ್ತೋ ನಾನರಿಯೆ
ಬಾಗೇಪಲ್ಲಿ ಅವರ ಗಜಲ್ Read Post »
ಹುಟ್ಟಿದ ಸುತರು ಜೀವ ಹಿಂಡಿದರೂ ತಡೆದುಕೊಂಡೆ
ಕೊಟ್ಟ ಮನೆಯೊಳು ಸಂತಸವನು ಉತ್ತವಳು ನೀನು
ಶಂಕರಾನಂದ ಹೆಬ್ಬಾಳಅವರ ಗಜಲ್ Read Post »
ಕಾವ್ಯ ಸಂಗಾತಿ
ವಿಜಯಪ್ರಕಾಶ್ ಕಣಕ್ಕೂರು ಅವರ-
ಕಾಫಿಯಾನಾ ಗಝಲ್
ವಿಜಯಪ್ರಕಾಶ್ ಕಣಕ್ಕೂರು ಅವರ-ಕಾಫಿಯಾನಾ ಗಝಲ್ Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಗಜಲ್
ಮಾಲಾ ಚೆಲುವನಹಳ್ಳಿ ಅವರ ಗಜಲ್ Read Post »
You cannot copy content of this page