ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಎಳೆ ಎಳೆಯಾಗಿ ನೆನಪಿಟ್ಟು ಬರೆದಿಟ್ಟ
ಆ ಕ್ಷಣಗಳು ಇಲ್ಲೇ ಎದೆಯಲ್ಲುಳಿದಿವೆ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ

ಎಮ್ಮಾರ್ಕೆ ಅವರ ಗಜಲ್
ಸುಮ್ಮನಿದ್ದೆ ನಾನು ನನ್ನ ಪಾಡಿಗೆ ನೀನೇ
ಸದ್ದು ಮಾಡದೇ ನಿದ್ದೆಗೆಡಿಸಿದ್ದು,
ಸನಿಹ ಸುಳಿದು ಸಲುಗೆ ತಲೆಗೇರಿಸಿ ನೀ
ಸೈರಿಸಲಾಗದ ತಪ್ಪು ಮಾಡಿದೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಎ. ಹೇಮಗಂಗಾ‌ ಅವರ ಜುಲ್ ಕಾಫಿಯಾ ಗಜಲ್..

ಕಾವ್ಯ ಸಂಗಾತಿ

ಎ. ಹೇಮಗಂಗಾ‌

ಜುಲ್ ಕಾಫಿಯಾ ಗಜಲ್
ಗಾಢ ಮೌನದಿ ಹುದುಗಿಹ ನಿನ್ನ ನಡೆಯ ಗೂಢಾರ್ಥವ ಹೇಗೆ ಅರಿಯಲಿ
ಕೊರಳನು ಬಳಸುತ ನನ್ನನಿನ್ನೂ ಕಾಡಿಲ್ಲ ಹೊರಟು ನಿಂತೆಯೇಕೆ ನಲ್ಲ

ಎ. ಹೇಮಗಂಗಾ‌ ಅವರ ಜುಲ್ ಕಾಫಿಯಾ ಗಜಲ್.. Read Post »

ಕಾವ್ಯಯಾನ, ಗಝಲ್

ಇಂದಿರಾ ಮೋಟೆಬೆನ್ನೂರ ಅವರ ಗಜಲ್

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಗಜಲ್
ಮುಡಿದ ಮಲ್ಲಿಗೆಯ ಹೊಸಕಿ ಹಾಕುವುದು ನಿನಗೇನು ಹೊಸದಲ್ಲ ಬಿಡು
ತುಡಿದ ಭಾವಗಳನು ಅಳಿಸಿ ನಗುವುದು ನಿನಗೇನು ಹೊಸದಲ್ಲ ಬಿಡು

ಇಂದಿರಾ ಮೋಟೆಬೆನ್ನೂರ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಕೇಳಿ ದೂರದಿಂದಲೇ ನಿನ್ನ ದನಿಯ ನಾಚಿ ಅರಳುತಿದ್ದೆ ನಾ
ಬಳಿ ನಿಂತು ನನ್ಹೆಸರೇ ಉಸುರಿಕೊಂಡರೇ ನನ್ನದೇನು ತಪ್ಪಿದೆ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

You cannot copy content of this page

Scroll to Top