ಗಜಲ್
ವಿರಹದ ರಾಗಾಲಾಪ ಹಕ್ಕಿಯ ಹಾಡಿನಲಿ ಕಾಡುವುದೇಕೆ ?
ಒಲವ ತೆಕ್ಕೆಯಲಿ ಸುಖಿಸಲು ಮನ ಹೇಳುವುದು ನಿನ್ನ ಹೆಸರನ್ನೇ
ಯಾರನ್ನೇಕೆ ದ್ವೇಷಿಸಬೇಕು,ಯಾರನ್ನೇಕೆ ದೂಷಿಸಬೇಕು ಈ ವಿಧಿಯಾಟಕೆ
ನನಗಿಲ್ಲದ ಭಾಗ್ಯಕ್ಕಾಗಿ ತಡಕಾಡುತ್ತೇನೆ ನನಗೇ ಗೊತ್ತಿಲ್ಲದಂತೆ
ಶಶಿಕಾಂತೆಯವರ ಎರಡು ಗಜಲ್ Read Post »
You cannot copy content of this page