ಗಜಲ್
ಸುತ್ತು ಮುತ್ತು ಮುಖವಾಡ ಧರಿಸಿ ಕುಣಿಯುತಿವೆ ಉಸಿರು
ಅಸಲಿ ಮುಖವ ಜಗಕೆ ತೋರಿಸುವವರು ಯಾರೂ ಇಲ್ಲ
ಚಿಂತೆಯಲಿ ನಿದ್ದೆ ಕೊರೆಯುತಿಹರು ನ್ಯಾಯ ದೇವತೆಯ ವಂಶಸ್ಥರು
ಅಳಿದ ಕನಸುಗಳು ಜೋಗುಳ ಹಾಡುತಿವೆ ಮುಳ್ಳೇ ನೀ ಇರಿಯದಿರು
ಮುಳ್ಳೇ ನೀ ಇರಿಯದಿರು Read Post »
You cannot copy content of this page