ಹಫ್ಸಾ ಬಾನು ಬೆಂಗಳೂರು ಅವರ ಕಾವ್ಯ
ಕಾವ್ಯ ಸಂಗಾತಿ
ಹಪ್ಸಾ ಬಾನು ಬೆಂಗಳೂರು
ಗಜಲ್
ಹಫ್ಸಾ ಬಾನು ಬೆಂಗಳೂರು ಅವರ ಕಾವ್ಯ Read Post »
ಕಾವ್ಯ ಸಂಗಾತಿ
ಹಪ್ಸಾ ಬಾನು ಬೆಂಗಳೂರು
ಗಜಲ್
ಹಫ್ಸಾ ಬಾನು ಬೆಂಗಳೂರು ಅವರ ಕಾವ್ಯ Read Post »
ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್
ಉದುರಿ ಉರುಳಿವೆ *ಎಲೆಗಳು ನೂರಾರು*
*ಒಣ ಮರದ ಗಿಳಿಗಳ* ಕೂಗಿ ಕರೆದಿರೇತಕೆ
ಎಮ್ಮಾರ್ಕೆ ಅವರ ಹೊಸ ಗಜಲ್ Read Post »
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಗಜಲ್
ಮುಡಿದ ಮಲ್ಲಿಗೆಯ ಹೊಸಕಿ ಹಾಕುವುದು ನಿನಗೇನು ಹೊಸದಲ್ಲ ಬಿಡು
ತುಡಿದ ಭಾವಗಳನು ಅಳಿಸಿ ನಗುವುದು ನಿನಗೇನು ಹೊಸದಲ್ಲ ಬಿಡು
ಇಂದಿರಾ ಮೋಟೆಬೆನ್ನೂರ ಅವರ ಗಜಲ್ Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಕೇಳಿ ದೂರದಿಂದಲೇ ನಿನ್ನ ದನಿಯ ನಾಚಿ ಅರಳುತಿದ್ದೆ ನಾ
ಬಳಿ ನಿಂತು ನನ್ಹೆಸರೇ ಉಸುರಿಕೊಂಡರೇ ನನ್ನದೇನು ತಪ್ಪಿದೆ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಕಾವ್ಯ ಸಂಗಾತಿ
ಶಾರು
ಗಜಲ್
ವಾತ್ಸಲ್ಯವೆಂಬ ಬೆಚ್ಚಗಿನ ಹಾಸು ಬೆಳದಿಂಗಳು
ದುಃಖದ ಕನಸು ಮೂಡಿ ಮುಗಿಲಲಿ ಮಳೆಯಾಯಿತು
ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್
ಮನದ ಕೊಳೆಯ ತೊಳೆದೆ
ಕುಂಚದಿ ಬಣ್ಣವ ಎರಚಿ ಗೀಚುತ
ಪ್ರೀತಿಯ ಅಚ್ಚನು ಒತ್ತಿದೆ
ಅನುರಾಧಾ ರಾಜೀವ್ ಸುರತ್ಕಲ್ ಗಜಲ್ Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಪ್ರೀತಿಯೆರೆದು ಪೋಷಿಸಿದ ಬಳ್ಳಿಯಲಿ
ಇಂದಿಗೂ ಹೂವರಳೇ ಇಲ್ಲ
ನಾ ವರವೆಂದು ಪೂಜಿಸಿದವರಿಂದಲೇ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಕರಗುವ ಕಂಗಳಿಗೆ ಕಾಡಿಗೆಯ ಬಳಿದು
ಕಪೋಲಗಳಿಗೆ ಕಾಪಿಡುವ ಕಲೆಯ ಕಲಿಸಿದೆಯಾ ಸಾಕಿ
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಗಜಲ್
ಶೋಭಾ ಮಲ್ಲಿಕಾರ್ಜುನ್ ಚಿತ್ರದುರ್ಗ ಅವರ ಗಜಲ್ Read Post »
ಕಾವ್ಯ ಸಂಗಾತಿ
ಜಯಂತಿಸುನಿಲ್
ಗಜಲ್-
ನಿನ್ನ ಎದೆಗಳಿಸಿಕೊಂಡ ನನ್ನ ಕವಿತೆಯೊಳಗೆ ಚಿಗುರೊಡೆದೆ
ನಸುಜಾವ ತಂಬೆಲರಿನ ಮೇಲಿಟ್ಟ ಒಲವಿನ ಅಕ್ಷರಗಳು ಜಾರುವುದರೊಳಗೆ ಬಂದುಬಿಡು..!!
ಜಯಂತಿಸುನಿಲ್ ಅವರ ಗಜಲ್- Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ ಅವರ
ಗಜಲ್
ವಾಣಿಯ ಏಕ್ ತರ್ಫಾ ಮೊಹಬ್ಬತ್ತಿನ
ಸೀಮೆಯನು ನೋಡು ನೀ ಸಾಕಿ
ನಿನಗೂ ತಿಳಿಯದಂತೆ ನಿನ್ನನೇ ಪ್ರೀತಿಸುವ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
You cannot copy content of this page