“ಅಥಣಿ ಶ್ರಿ ಶಿವಯೋಗಿಗಳು” ಸಾವಿಲ್ಲದ ಶರಣರು- ಡಾ. ಶಶಿಕಾಂತ್ ಪಟ್ಟಣ ರಾಮದುರ್ಗ
“ಅಥಣಿ ಶ್ರಿ ಶಿವಯೋಗಿಗಳು” ಸಾವಿಲ್ಲದ ಶರಣರು- ಡಾ. ಶಶಿಕಾಂತ್ ಪಟ್ಟಣ ರಾಮದುರ್ಗ
ಆ ದಿನಗಳಲ್ಲಿ ಪ್ರಚಲಿತದಲ್ಲಿದ್ದ ನಾಣ್ನುಡಿಯಂತೆ ‘ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ’ ಎಂಬಂತೆ ಸಣ್ಣಸಣ್ಣ ಹಳ್ಳಿಗಳ ಭಕ್ತರ ಮನೆಯಲ್ಲಿ ಒಂದೊಂದು ದಿನ ತಂಗುತ್ತಿದ್ದರು. ಪಟ್ಟಣಗಳಲ್ಲಿ ಮಾತ್ರ ಐದುರಾತ್ರಿ ಇರುತ್ತಿದ್ದರು. ಇವರು ಹೋದೆಡೆಯೆಲ್ಲಾ ಜನ ಬಂದುಬಂದು ನೆರೆಯುತ್ತಿದ್ದುದು ವಿಶೇಷವಾಗಿತ್ತು.
“ಅಥಣಿ ಶ್ರಿ ಶಿವಯೋಗಿಗಳು” ಸಾವಿಲ್ಲದ ಶರಣರು- ಡಾ. ಶಶಿಕಾಂತ್ ಪಟ್ಟಣ ರಾಮದುರ್ಗ Read Post »








