“ಅಮ್ಮನೆಂಬ ಅನುಭಾವಿ” ಪ್ರೇಮಾ ಟಿಎಂಆರ್
“ಅಮ್ಮನೆಂಬ ಅನುಭಾವಿ” ಪ್ರೇಮಾ ಟಿಎಂಆರ್
ಅಗೆಗೆದ್ದೆಗೆ ಗೊಬ್ಬರ ಹೊತ್ತು ಹರಡಿ ಅಕ್ಷಯ ತೃತೀಯಾಕ್ಕೆ ಮೊದಲ ಅಗೆಬೀಜ ಗದ್ದೆಗೆ ಬಿದ್ದು ಮೊದಲ ಮಳೆ ಹನಿಸಿದರೆ ಅಮ್ಮ ಕೊಕ್ಕಲ್ಲಿ ತುತ್ತು ಕಚ್ಚಿಕೊಂಡು ಗೂಡಿಗೆ ಹಾರುವ ಹಕ್ಕಿಯಾಗುತ್ತಾಳೆ. ಒಂದಷ್ಟು ಬೆಣ್ತಕ್ಕಿ ಕೊಚ್ಚಗಕ್ಕಿ ಹೊತ್ತು ಮಲ್ನಾಡಿನಿಂದ ತನ್ನ ಮಕ್ಕಳು ವಾಸವಿರುವ ಕರಾವಳಿಯ ತೋಟದಂಚಿನ ಕೂಜಳ್ಳಿಯೆಂಬ ಕೆಳಗಿನೂರಿಗೆ ಮುಖಮಾಡುತ್ತಾಳೆ.
“ಅಮ್ಮನೆಂಬ ಅನುಭಾವಿ” ಪ್ರೇಮಾ ಟಿಎಂಆರ್ Read Post »









