ಸಾವಿಲ್ಲದ ಶರಣರು ಮಾಲಿಕೆ-“ಅಪ್ರತಿಮ ಸ್ವಾತಂತ್ರ ಹೋರಾಟಗಾರ ಸಮಾಜವಾದಿ ಶ್ರೀ ಸಾನೆ ಗುರೂಜಿ”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ-ಪೂನಾ
ಇಂದಿನ ಈ ಲೇಖನ ಸಾವಿಲ್ಲದ ಶರಣರು’ ಮಾಲಿಕೆಯ ಐವತ್ತನೇ ಬರಹ ಮತ್ತು ಕಳೆದ ವರ್ಷ ಶುರುವಾದ ಈ ಸರಣಿ ಬರಹಗಳು ಇದೆ ಅಗಸ್ಟ್ ಎರಡನೆ ತಾರೀಖಿಗೆ ಒಂದು ವರ್ಷ ಪೂರೈಸಲಿದೆ. ಇದರ ಸಂಪೂರ್ಣ ಯಶಸ್ಸಿಗೆ ಹಿರಿಯ ಲೇಖಕರಾದ ಡಾ. ಶಶಿಕಾಂತ್ ಪಟ್ಟಣ ರಾಮ ದುರ್ಗ ಅವರ ಸಂಶೋದನಾ ಮನೋಭಾವ ಮತ್ತು ಶರಣರ ಬದುಕನ್ನು ಜನರಿಗೆ ತಲುಪಿಸ ಬೇಕೆನ್ನುವ ಅವರ ಆಸಕ್ತಿಯೇ ಕಾರಣ.ಸಂಗಾತಿಯ ಓದುಗರ ಪರವಾಗಿ ಅವರಿಗೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ









