ಕನ್ನಡ ಭಾಷಾ ಅಭ್ಯುದಯಕ್ಕೆ ಯುವಜನಾಂಗದ ಪಾತ್ರ ಶ್ರೀವಲ್ಲಿ ಮಂಜುನಾಥ್ ಅವರ ಲೇಖನ
ಕನ್ನಡ ಭಾಷಾ ಅಭ್ಯುದಯಕ್ಕೆ ಯುವಜನಾಂಗದ ಪಾತ್ರ ಶ್ರೀವಲ್ಲಿ ಮಂಜುನಾಥ್ ಅವರ ಲೇಖನ
ಹೆಚ್ಚಿನ ಖಾಸಗಿ ಸಂಸ್ಥೆಯಲ್ಲಿ ಆಂಗ್ಲ ಭಾಷೆಗೆ ಪ್ರಾತಿನಿಧ್ಯವಿರುವುದರಿಂದ, ಜನರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವುದನ್ನೇ ನಿಲ್ಲಿಸಿದ್ದಾರೆ. ಸರ್ಕಾರ ಕನ್ನಡವನ್ನು ಕಡ್ಡಾಯ ಮಾಡಿದ್ದರಿಂದ ಮಾತ್ರ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ ಎಂಬುದು ಅತ್ಯಂತ ಖೇದದ ಮತ್ತು ಆತಂಕಕಾರಿ ವಿಷಯವಾಗಿದೆ.
ಕನ್ನಡ ಭಾಷಾ ಅಭ್ಯುದಯಕ್ಕೆ ಯುವಜನಾಂಗದ ಪಾತ್ರ ಶ್ರೀವಲ್ಲಿ ಮಂಜುನಾಥ್ ಅವರ ಲೇಖನ Read Post »









