ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ʼಹೆಣ್ಣಿಗೆ ತಾಯ್ತನ ಜವಾಬ್ದಾರಿಗಳ ಬೇಲಿಯಾಗದಿರಲಿʼವಿಶೇಷ ಬರಹ-ಜಿ ಮೇಘ ರಾಮದಾಸ್

ಮಹಿಳಾ ಸಂಗಾತಿ

ಜಿ ಮೇಘ ರಾಮದಾಸ್

ʼಹೆಣ್ಣಿಗೆ ತಾಯ್ತನ
ಜವಾಬ್ದಾರಿಗಳ
ಬೇಲಿಯಾಗದಿರಲಿʼ
ಆದ್ದರಿಂದ ಮಗುವಿನ ಜವಾಬ್ದಾರಿಯನ್ನು ಇಡೀ ಕುಟುಂಬ ನಿಭಾಯಿಸುವ ಮೂಲಕ ಒಂದು ಹೆಣ್ಣಿನ ಮರುಹುಟ್ಟನ್ನು ಸಂಭ್ರಮದಿಂದ ಕೂಡಿರುವಂತೆ ಮಾಡಬೇಕಿದೆ. ಇದು ಆಕೆಯ ಮುಂದಿನ ಜೀವನಕ್ಕೆ ಮೈಲಿಗಲ್ಲು ಸ್ಥಾಪಿಸುತ್ತದೆ.

ʼಹೆಣ್ಣಿಗೆ ತಾಯ್ತನ ಜವಾಬ್ದಾರಿಗಳ ಬೇಲಿಯಾಗದಿರಲಿʼವಿಶೇಷ ಬರಹ-ಜಿ ಮೇಘ ರಾಮದಾಸ್ Read Post »

ಇತರೆ

ʼನಕ್ಕು ನಲಿಯೋಣʼ ಸುಜಾತಾ ಪ್ರಸಾದ್‌ ಅವರ ಹಾಸ್ಯಲೇಖನ

ಹಾಸ್ಯ ಸಂಗಾತಿ

ಸುಜಾತಾ ಪ್ರಸಾದ್‌

ʼನಕ್ಕು ನಲಿಯೋಣʼ
ಜೊತೆಗೆ ಯಾರಾದರೂ ಅವಳಿಗೆ ಏನಾದರೂ ಅಂದರೆ ಹಾಸ್ಯವಾಗಿಯೇ ಮಾತಿನಲ್ಲೇ  ಅವರಿಗೆ ಚುರುಕು  ಮುಟ್ಟುಸುತ್ತಾಳೆ..

ʼನಕ್ಕು ನಲಿಯೋಣʼ ಸುಜಾತಾ ಪ್ರಸಾದ್‌ ಅವರ ಹಾಸ್ಯಲೇಖನ Read Post »

ಇತರೆ, ವರ್ತಮಾನ

ʼರೈತ — ನಮ್ಮ ಅನ್ನದಾತʼ ವಿಶೇಷ ಲೇಖನ-ಗಾಯತ್ರಿ ಸುಂಕದ ಅವರಿಂದ

ಎಷ್ಟೋ ಸಾರಿ ಸಾಲ ತುಂಬಲಾಗದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಉದಾಹರಣೆಗಳನ್ನು ನೋಡುತ್ತೇವೆ.

ರೈತ ಸಂಗಾತಿ

ʼರೈತ — ನಮ್ಮ ಅನ್ನದಾತʼ

ಗಾಯತ್ರಿ ಸುಂಕದ

ʼರೈತ — ನಮ್ಮ ಅನ್ನದಾತʼ ವಿಶೇಷ ಲೇಖನ-ಗಾಯತ್ರಿ ಸುಂಕದ ಅವರಿಂದ Read Post »

ಇತರೆ

ʼಮಗಳಿಗೊಂದು ಮಾತುʼ ಅರುಣಾ ನರೇಂದ್ರ ಅವರ ಬರಹ

ತಾಯಿತನದ ತೊಂದರೆಗಳನ್ನು ನಿನ್ನ ಅತ್ತೆಯ ಹತ್ತಿರ ಹೇಳಿಕೋ ಅವರ ಸಲಹೆ ಪಡೆದುಕೋ ಅವರಿಗೂ ಸಂತೋಷವಾಗುತ್ತದೆ.ನಿನಗೂ ಸಮಾಧಾನವಾಗುತ್ತದೆ.

ಮಹಿಳಾ ಸಂಗಾತಿ

ʼಮಗಳಿಗೊಂದು ಮಾತುʼ

ಅರುಣಾ ನರೇಂದ್ರ

ʼಮಗಳಿಗೊಂದು ಮಾತುʼ ಅರುಣಾ ನರೇಂದ್ರ ಅವರ ಬರಹ Read Post »

ಇತರೆ, ಗಾಂಧಿ ವಿಶೇಷ

ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ : ಶತಮಾನೋತ್ಸವ ಡಾ.ಎಸ್.ಬಿ. ಬಸೆಟ್ಟಿ ಅವರ ವಿಶೇಷ ಲೇಖನ

ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ : ಶತಮಾನೋತ್ಸವ ಡಾ.ಎಸ್.ಬಿ. ಬಸೆಟ್ಟಿ ಅವರ ವಿಶೇಷ ಲೇಖನ

ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ : ಶತಮಾನೋತ್ಸವ ಡಾ.ಎಸ್.ಬಿ. ಬಸೆಟ್ಟಿ ಅವರ ವಿಶೇಷ ಲೇಖನ Read Post »

ಇತರೆ

“ಅನ್ಯರವರೆನ್ನುವ ಸಂಕಟದೊಳಗೆ…”ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಲೇಖನ ಸಂಗಾತಿ

“ರಮೇಶ ಸಿ ಬನ್ನಿಕೊಪ್ಪ ಹಲಗೇರಿ

“ಅನ್ಯರವರೆನ್ನುವ ಸಂಕಟದೊಳಗೆ”

́ಒಬ್ಬರು ಇನ್ನೊಬ್ಬರಿಗೆ ಪ್ರೀತಿಯಿಂದ ಕಾಣುವ, ಗೌರವಿಸುವ, ಸಣ್ಣಪುಟ್ಟ ತಪ್ಪುಗಳನ್ನು ಮನ್ನಿಸುವ ದೊಡ್ಡತನ ಎಲ್ಲರೊಳಗೆ ಇದ್ದಾಗ, ಅವರಿಗೆ  ಇವರು ; ಇವರಿಗೆ ಅವರು ಯಾವತ್ತೂ ಪರಕೀಯರಾಗುವುದಿಲ್ಲ.

“ಅನ್ಯರವರೆನ್ನುವ ಸಂಕಟದೊಳಗೆ…”ರಮೇಶ ಸಿ ಬನ್ನಿಕೊಪ್ಪ ಹಲಗೇರಿ Read Post »

ಇತರೆ, ಜೀವನ

́ಬುದ್ಧಿ ಭೂಲೋಕ ಆಳಂದ್ರ, ಅದೃಷ್ಟ..?́ವಿಶೇಷ ಬರಹ ಡಾ.ಯಲ್ಲಮ್ಮ ಕೆ

ವಿಶೇಷ ಸಂಗಾತಿ

ಡಾ.ಯಲ್ಲಮ್ಮ ಕೆ

ವಿಶೇಷ ಬರಹ

́ಬುದ್ಧಿ ಭೂಲೋಕ ಆಳಂದ್ರ, ಅದೃಷ್ಟ..?́.
ಅವಳ ಮಾತು ಅಂದ್ರೆ ಹಂಚಿನ ಮೇಲೆ ಅಳ್ಹುರಿದಂಗೆ, ಪಟ ಪಟ ಅಂತ ಮಾತು ಆಡೋಳು, ಅವಳು ಮಾತು ಒಂದೇ ಏಟಿಗೆ ಅರ್ಥ ಆಗೋದು ಕಷ್ಟ, ಒಗಟ ಒಗಟಾಗಿ, ಗಾದೆಮಾತು, ಪಡೆನುಡಿಗಳನ್ನು ಸೂಜಿಗೆ ದಾರ ಪೋಣಿಸಿದಂತೆ,

́ಬುದ್ಧಿ ಭೂಲೋಕ ಆಳಂದ್ರ, ಅದೃಷ್ಟ..?́ವಿಶೇಷ ಬರಹ ಡಾ.ಯಲ್ಲಮ್ಮ ಕೆ Read Post »

ಇತರೆ

ʼಕಲಾ ಚಟುವಟಿಕೆಯ ಪ್ರತಿಮಾ ಟ್ರಸ್ಟ್ ಉಮೇಶ್ ತೆಂಕನಹಳ್ಳಿ- ಗೊರೂರು ಅನಂತರಾಜು

ʼಕಲಾ ಚಟುವಟಿಕೆಯ ಪ್ರತಿಮಾ ಟ್ರಸ್ಟ್ ಉಮೇಶ್ ತೆಂಕನಹಳ್ಳಿ- ಗೊರೂರು ಅನಂತರಾಜು
ಗೀಗೀಪದ, ಮಂಟೇಸ್ವಾಮಿ ಪದಗಳು, ಸೋಲಿಗರ ಹಾಡು, ಲಾವಣಿ, ತತ್ವಪದಗಳು, ಮಲೆಮಹೇಶ್ವರ ಹಾಡುಗಳನ್ನು ಅಭ್ಯಾಸ ಮಾಡಿ ಟ್ರಸ್ಟ್ ತಿರುಗಾಟ ಕಾರ್ಯಕ್ರಮದಲ್ಲಿ ಪ್ರಸ್ತುತಿಪಡಿಸಿದ್ದಾರೆ. ಜಾನಪದ ನೃತ್ಯ ತರಭೇತಿ ಪಡೆದ ವಿದ್ಯಾರ್ಥಿಗಳು ಮಹಾಮಸ್ತಕಾಭಿಷೇಕ, ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರತಿಭೆ ತೋರಿದ್ದಾರೆ.

ʼಕಲಾ ಚಟುವಟಿಕೆಯ ಪ್ರತಿಮಾ ಟ್ರಸ್ಟ್ ಉಮೇಶ್ ತೆಂಕನಹಳ್ಳಿ- ಗೊರೂರು ಅನಂತರಾಜು Read Post »

ಇತರೆ

ಗೊರೂರು ಅನಂತರಾಜು ಅವರ ಹಾಸ್ಯಲೇಖನ-ʼನೀನ್ಯಾವ ಜಡೆ ಕವಿತೆಗೂ ಕೈ ಹಾಕಿಲ್ಲವೇ..!ʼ

ಗೊರೂರು ಅನಂತರಾಜು

ಅವರ ಹಾಸ್ಯಲೇಖನ-

ʼನೀನ್ಯಾವ ಜಡೆ ಕವಿತೆಗೂ

ಕೈ ಹಾಕಿಲ್ಲವೇ..!ʼ
ಬೆಳಿಗ್ಗೆ ಎಂಟು ಗಂಟೆ. ಶನಿವಾರ ಷಷ್ಠಿ ಹಬ್ಬ. ತರಕಾರಿ ತರಲು ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ.    ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್. ಜೇಡರ ಬಲೆ ಚಿತ್ರ ನಮ್ಮೂರ ಜಾತ್ರೆಯಲ್ಲಿ ಟೆಂಟ್ ಸಿನಿಮಾದಲ್ಲಿ ನೋಡಿದ್ದೆನು

ಗೊರೂರು ಅನಂತರಾಜು ಅವರ ಹಾಸ್ಯಲೇಖನ-ʼನೀನ್ಯಾವ ಜಡೆ ಕವಿತೆಗೂ ಕೈ ಹಾಕಿಲ್ಲವೇ..!ʼ Read Post »

ಇತರೆ

́ಅರಿವಿನ ದೀವಿಗೆ ಅಲ್ಲಮʼ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಇಲ್ಲಿ ಅಲ್ಲಮ ಪ್ರಭುಗಳು, ಹೆಣ್ಣಿಗಾಗಿ ನಡೆದ ರಾಮ-ರಾವಣರ ಯುದ್ಧ, ಕೌರವ ಪಾಂಡವರ ಕದನ ಮಣ್ಣಿಗಾಗಿ ನೆಡೆದ ಕುರುಕ್ಷೇತ್ರ ಯುದ್ಧ, ಹೊನ್ನಿಗಾಗಿ ನೆಡೆದ ಅಶೋಕನ ಕಳಿಂಗ ಯುದ್ಧವನ್ನು ಉದಾಹರಣೆ ನೀಡಿ, ದೇವರಿಗಾಗಿ ದೈವತಕ್ಕಾಗಿ ಯಾರೂ ಜೀವ ನೀಡಲು ಸಿದ್ಧರಿಲ್ಲದ, ಮಾನವನ ಸ್ವಾರ್ಥವನ್ನು ಟೀಕಿಸಿದ್ದಾರೆ.

“ಏನೂ ಏನೂ ಇಲ್ಲದ ಬಯಲೊಳಗೊಂದು
ಬಗೆಗೊಳಗಾದ ಬಣ್ಣ ತಲೆದೋರಿತ್ತು.

́ಅರಿವಿನ ದೀವಿಗೆ ಅಲ್ಲಮʼ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

You cannot copy content of this page

Scroll to Top