ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಭ್ರಮೆಯೊಳಗಿನ ಬದುಕು..”ರಮೇಶ ಸಿ ಬನ್ನಿಕೊಪ್ಪ ಹಲಗೇರಿ‌ ಅವರ ವಿಶೇಷ ಬರಹ

ಲೇಖನ ಸಂಗಾತಿ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ‌

“ಭ್ರಮೆಯೊಳಗಿನ ಬದುಕು..”

ಇಂತಹ ಹಲವು ಸನ್ನಿವೇಶಗಳು ಹಿಂದಿ, ಕನ್ನಡ, ಮರಾಠಿ, ತಮಿಳು, ವಿವಿಧ ಭಾಷೆಗಳಲ್ಲಿ ರಿಯಾಲಿಟಿ ಶೋಗಳ ಪ್ರತಿಭೆಗಳನ್ನು ನೋಡಿದಾಗ ನಮಗೆ ಈ ವಿಷಯಗಳು ದಕ್ಕುತ್ತವೆ.

“ಭ್ರಮೆಯೊಳಗಿನ ಬದುಕು..”ರಮೇಶ ಸಿ ಬನ್ನಿಕೊಪ್ಪ ಹಲಗೇರಿ‌ ಅವರ ವಿಶೇಷ ಬರಹ Read Post »

ಇತರೆ

“ಹೊಸ ಬಾಳಿಗೆ ಹೊಸ ಮೆರುಗು” ವಿಶೇಷ ಲೇಖನ ವಿಮಲಾರುಣ ಪಡ್ಡಂಬೈಲು

ಜೀವನ-ಸಂಗಾತಿ

ವಿಮಲಾರುಣ ಪಡ್ಡಂಬೈಲು

“ಹೊಸ ಬಾಳಿಗೆ ಹೊಸ ಮೆರುಗು”
ಕಾಡುವ ಚಿಂತೆಗಳನ್ನು ಹತ್ತಿಕ್ಕಿ ಹೊಸ ಆಲೋಚನೆಗಳನ್ನು, ನಿರ್ಧಾರಗಳನ್ನು ಮಾಡುತ್ತಾ ಸಂತೋಷದಿಂದ ಸುಂದರವಾಗಿ ಬದುಕುವ ಪ್ರಯತ್ನಕ್ಕೆ ಹೊಸ ವರ್ಷವನ್ನೇ ವೇದಿಕೆಯಾಗಿಸಿಕೊಳ್ಳುವುದು ಸಹಜ.

“ಹೊಸ ಬಾಳಿಗೆ ಹೊಸ ಮೆರುಗು” ವಿಶೇಷ ಲೇಖನ ವಿಮಲಾರುಣ ಪಡ್ಡಂಬೈಲು Read Post »

ಇತರೆ

“ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ” ವಿಶೇಷ ಲೇಖನ-ಸುಹೇಚ ಪರಮವಾಡಿ

ವಿಶೇಷ ಲೇಖನ

ಸುಹೇಚ ಪರಮವಾಡಿ

“ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ

“ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ” ವಿಶೇಷ ಲೇಖನ-ಸುಹೇಚ ಪರಮವಾಡಿ Read Post »

ಇತರೆ

“ಭರವಸೆಯೇ ಬದುಕು”ಶುಭಲಕ್ಷ್ಮಿ ನಾಯಕ ಅವರ ವಿಶೇಷ ಬರಹ

ಬದುಕಿನ ಸಂಗಾತಿ

ಶುಭಲಕ್ಷ್ಮಿ ನಾಯಕ

“ಭರವಸೆಯೇ ಬದುಕು”
ನಾವೆಲ್ಲ ಬದುಕುವುದು ನಮಗೆ ಹಾಗೂ ಪರರಿಗೆ ಸಂತೋಷ ನೀಡುವುದೇ ಹೊರತೂ ದುಃಖ, ದ್ವೇಷ, ಕಣ್ಣೀರು ತರಿಸುವುದಲ್ಲ.ಹಾಗಾಗಿ ಬದುಕಿನಲ್ಲಿ ನಮ್ಮ ಭರವಸೆಗಳು ಸ್ಪೂರ್ತಿ ಯನ್ನು, ಸಂತೃಪ್ತಿಯನ್ನು ನೀಡುವಂತಾದಾಗ ಬದುಕಿಗೂ ಸಾರ್ಥಕತೆ ಇರಲು ಸಾಧ್ಯ.

“ಭರವಸೆಯೇ ಬದುಕು”ಶುಭಲಕ್ಷ್ಮಿ ನಾಯಕ ಅವರ ವಿಶೇಷ ಬರಹ Read Post »

ಇತರೆ

ʼಸ್ವಾಸ್ಥ್ಯ ಸಮಾಜ ನಿರ್ಮಾಣ‌ʼ ಲೇಖನ-ಶಾರದಜೈರಾಂ.ಬಿ

ವಿಶೇಷ ಸಂಗಾತಿ

ʼಸ್ವಾಸ್ಥ್ಯ ಸಮಾಜ ನಿರ್ಮಾಣ‌ʼ ಲೇಖನ-

ಶಾರದಜೈರಾಂ.ಬಿ
ಜ್ಞಾನದ ಶುದ್ಧ ಕನ್ನಡ ಪದ ಕಾಣ್ಕೆ,ಒಳಗಣ್ಣಿನಿಂದ ನೋಡುವಂಥಾದ್ದು.ಆಗುವುದಾದರೆ ದೇವರೇ ಆಗು ಎಂದಿಲ್ಲವೇ ಕುವೆಂಪು ಅವರು ಅಲ್ಲ ಇಲ್ಲಿ ಹುಡುಕುವುದ ಬಿಟ್ಟು ತನ್ನಲ್ಲಿಯೇ ಇರುವ ಸದ್ಗುಣಗಳ ಕಂಡರೆ ಆದೇ ದೈವತ್ವವಲ್ಲ

ʼಸ್ವಾಸ್ಥ್ಯ ಸಮಾಜ ನಿರ್ಮಾಣ‌ʼ ಲೇಖನ-ಶಾರದಜೈರಾಂ.ಬಿ Read Post »

ಇತರೆ

ಪರಿಮಳ ಐವರ್ನಾಡು ಸುಳ್ಯ ಅವರ ಲೇಖನ-ಹಳೆಯ ನೆನಪು- ಹೊಸ ಹುರುಪು – ನವಸಂಕಲ್ಪ

ವಿಶೇಷ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ಹಳೆಯ ನೆನಪು- ಹೊಸ ಹುರುಪು –

ನವಸಂಕಲ್ಪ
ಅದರಂತೆ ಹಳೆಯ ನೆನಪುಗಳಿಗೆ ಹೊಸ ಹುರುಪನ್ನು ತುಂಬಿ ಹೊಸ ವರ್ಷದಲ್ಲಿ ನವ ಸಂಕಲ್ಪ ಮಾಡಿ ಸಮಾಜಕ್ಕೆ ಒಳಿತನ್ನು ಮಾಡುತ್ತಾ ನಮಗೂ ಒಳಿತಾಗುವಂತೆ ಜೀವಿಸುವುದು ಸೂಕ್ತವೆನಿಸುತ್ತದೆ.

ಪರಿಮಳ ಐವರ್ನಾಡು ಸುಳ್ಯ ಅವರ ಲೇಖನ-ಹಳೆಯ ನೆನಪು- ಹೊಸ ಹುರುಪು – ನವಸಂಕಲ್ಪ Read Post »

ಇತರೆ

ಸ್ವಲ್ಪ ಚೇಂಜ್ ಆಗೋಣ ಗಾಯತ್ರಿ ಸುಂಕದ

ಬದುಕು ಸಂಗಾತಿ

ಗಾಯತ್ರಿ ಸುಂಕದ

ಸ್ವಲ್ಪ ಚೇಂಜ್ ಆಗೋಣ
ಕೆಲವೊಂದು ಕಿರಿಕ್ ಸಂಗತಿಗಳಿಗೆ, ಮತ್ತು ಜನರಿಗೆ don’t care master ಆಗೋಣ
ಜೀವನವನ್ನು ನಿಂತ ನೀರಿನಂತೆ. ಕೊಳಕಾಗಲು ಬಿಡದೆ  ಹರಿಯುವ ನೀರಿನಿಂತೆ ಹೊಸತಾಗಿ ಬಿಡೋಣ

ಸ್ವಲ್ಪ ಚೇಂಜ್ ಆಗೋಣ ಗಾಯತ್ರಿ ಸುಂಕದ Read Post »

You cannot copy content of this page

Scroll to Top