ಮರಳಿ ಬಾ ಮಣ್ಣಿಗೆ ವಿಶೇಷ ಲೇಖನ ಶಮಾ ಜಮಾದಾರ ಅವರಿಂದ
ಲೇಖನ ಸಂಗಾತಿ
ಶಮಾ ಜಮಾದಾರ
ಮರಳಿ ಬಾ ಮಣ್ಣಿಗೆ
ನಾವು ಚಿಕ್ಕವರಿದ್ದಾಗ ಬಳಸುತ್ತಿದ್ದ ತಾಮ್ರದ ಹಿತ್ತಾಳೆಯ ಪಾತ್ರೆಗಳನ್ನು ವಸ್ತು ಸಂಗ್ರಹಾಲಯದಲ್ಲಿ ನೋಡುವಂತಾಗಿದೆ. ಕಲಾಯಿ ಮಾಡುವ ಕಲಾಯಿಗಾರರ ಆ ಧ್ವನಿ ಈಗ ಕೇಳುವುದಿಲ್ಲ.
ಮರಳಿ ಬಾ ಮಣ್ಣಿಗೆ ವಿಶೇಷ ಲೇಖನ ಶಮಾ ಜಮಾದಾರ ಅವರಿಂದ Read Post »









