ಗಮಕ ಕಲಾಶ್ರೀ ರುಕ್ಮಿಣಿ ನಾಗೇಂದ್ರ ಅವರ ಬಗ್ಗೆ ಒಂದು ಲೇಖನ–ಗೊರೂರು ಅನಂತರಾಜು,
ವ್ಯಕ್ತಿ ಸಂಗಾತಿ
ಗೊರೂರು ಅನಂತರಾಜು,
ಗಮಕ ಕಲಾಶ್ರೀ ರುಕ್ಮಿಣಿ ನಾಗೇಂದ್ರ
ಭಾವಗೀತೆ, ಜಾನಪದ ಗೀತೆ, ಸಂಪ್ರದಾಯ ಹಾಡುಗಳನ್ನು ಹಾಡುವ ಇವರು ಆಕಾಶವಾಣಿಯಲ್ಲಿ ನಾಟಕ ಮತ್ತು ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇವರ ಗಮಕ ಸೇವೆಗೆ ೨೦೨೪ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.
ಗಮಕ ಕಲಾಶ್ರೀ ರುಕ್ಮಿಣಿ ನಾಗೇಂದ್ರ ಅವರ ಬಗ್ಗೆ ಒಂದು ಲೇಖನ–ಗೊರೂರು ಅನಂತರಾಜು, Read Post »









