ಸುಲೋಚನ ಮಾಲಿಪಾಟೀಲ್ ಅವರ ಮಕ್ಕಳ ಪದ್ಯ-ತುಂಟಾಟದ ಆಟ
ಮಕ್ಕಳ ಸಂಗಾತಿ
ಸುಲೋಚನ ಮಾಲಿಪಾಟೀಲ್
ತುಂಟಾಟದ ಆಟ
ಕೃಷ್ಣನಂತೆ ಕಿಟಲೆ ಮಾಡುವ ತುಂಟ
ಮನೆತುಂಬ ಕಸಕಡ್ಡಿ ಹಾಕುವ ಹಟ
ಅಮ್ಮನ ಕಾಡಿಸಿ ಗೊಳಾಡಿಸುವ ಪುಟ್ಟ
ಸುಲೋಚನ ಮಾಲಿಪಾಟೀಲ್ ಅವರ ಮಕ್ಕಳ ಪದ್ಯ-ತುಂಟಾಟದ ಆಟ Read Post »
ಮಕ್ಕಳ ಸಂಗಾತಿ
ಸುಲೋಚನ ಮಾಲಿಪಾಟೀಲ್
ತುಂಟಾಟದ ಆಟ
ಕೃಷ್ಣನಂತೆ ಕಿಟಲೆ ಮಾಡುವ ತುಂಟ
ಮನೆತುಂಬ ಕಸಕಡ್ಡಿ ಹಾಕುವ ಹಟ
ಅಮ್ಮನ ಕಾಡಿಸಿ ಗೊಳಾಡಿಸುವ ಪುಟ್ಟ
ಸುಲೋಚನ ಮಾಲಿಪಾಟೀಲ್ ಅವರ ಮಕ್ಕಳ ಪದ್ಯ-ತುಂಟಾಟದ ಆಟ Read Post »
ಸಂಗೀತ ಸಂಗಾತಿ
ಎಲ್. ಎಸ್. ಶಾಸ್ತ್ರಿ
ಭಾರತ ರತ್ನ ಪಂ. ಭೀಮಸೇನ ಜೋಶಿ
ಅವರ ನೆನಪಿನಲ್ಲಿಒಂದು ಲೇಖನ
ಆ ರೀತಿ ಜೋಶಿಯವರು ತಮ್ಮ ಕಷ್ಟ ಕಾಲದಲ್ಲಿ ನೆರವಾದವರನ್ನು ಪ್ರಸಿದ್ಧಿ ಪಡೆದ ಮೇಲೂ ಮರೆಯಲಿಲ್ಲ ಎನ್ನುವದು ಬಹಳ ಮಹತ್ವದ್ದು. ದೊಡ್ಡವರು ಯಾವಾಗಲೂ ದೊಡ್ಡವರೆ!
ಭಾರತ ರತ್ನ ಪಂ. ಭೀಮಸೇನ ಜೋಶಿ ಅವರ ನೆನಪಿನಲ್ಲಿಒಂದು ಲೇಖನ ಎಲ್. ಎಸ್. ಶಾಸ್ತ್ರಿ Read Post »
ಗಗನದಲ್ಲಿ ಮಾಮರವನ್ನು ನೋಡುವ ಕಾಲ ದೂರ ಉಳಿದಿಲ್ಲ .ಇತ್ತೀಚಿಗೆ ನಾಸಾ ವಿಜ್ಞಾನಿಗಳು ಮಾವಿನ ಮರವನ್ನು ಬೇರೆ ಗ್ರಹದಲ್ಲಿ ನೆಡುವ ಪ್ರಯತ್ನದಲ್ಲಿದ್ದಾರೆ.
ʼಉದಕದೊಳಗೆ ಕಿಚ್ಚುʼ ವಚನ ವಿಶ್ಲೇಷಣೆ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ʼಗೂಗಲ್ ಮಾರಿಯ ಕನ್ನಡ ..ʼಒಂದು ವಿಶೇಷ ಅನುಭವ- ರಾಜು ಪವಾರ್ ಅವರ ಮಾತುಗಳಲ್ಲಿ ಕೇಳಿ
ಇದು ಹೀಗೆ ತೊದಲುತ್ತ ಅಪಭ್ರಂಶ ಮಾಡಿ ಉಚ್ಛರಿಸಿದರೆ ಹೊಸಬರಲ್ಲಿ ಇದೇ ಹೆಸರು ಅಚ್ಚಾಗುತ್ತದೆ. ಮೂಲ ಹೆಸರು ಮರೆತುಹೋಗಿ ಗೂಗಲ್ ಮಾರಿಯ ಕನ್ನಡದ ಹೆಸರುಗಳೇ ಉಳಿದು ಹೋಗಬಹುದು.
ʼಗೂಗಲ್ ಮಾರಿಯ ಕನ್ನಡ ..ʼಒಂದು ವಿಶೇಷ ಅನುಭವ- ರಾಜು ಪವಾರ್ ಅವರ ಮಾತುಗಳಲ್ಲಿ ಕೇಳಿ Read Post »
ಹಾಗಾಗಿ ಈ ಗಂಡಸ್ರು ಪುರುಷೋತ್ತಮರೆಂದು ಪೋಸು ಕೊಡ್ತಾ ಬದುಕ್ತಾರೆ …. ಒಂಚೂರು ಅಡ್ಗೆ ಉಳಿದಿದ್ದಕ್ಕೆ ಇಷ್ಟೊಂದು ರಾಮಾಯಣ ಮಾಡೋ ಗಂಡಂದಿರನ್ನ ಒಂದಿನ ಅಡ್ಗೆ ಮನೇಲಿ ಬಿಟ್ಟು ನೋಡ್ಬೇಕು ಇದು ಮನೆಯಾ, ರವಿವಾರದ ಸಂತೆ ಮಾರ್ಕೆಟ್ಟಾ? ಅಂತ ಎದೆ ಧಸಕ್ಕೆನ್ನಿಸ್ತದೆ” ಅಂದ್ಲು
“ನಾನು ನನ್ನಂಥವರು” ಒಂದು ಸ್ವಗತ ಪ್ರೇಮಾ ಟಿ ಎಂ ಆರ್ ಅವರಿಂದ Read Post »
ರಂಗ ಸಂಗಾತಿ
“ಒಂದು ಸುಡುಗಾಡು ಕಥೆ.
ರಂಗ ರೂಪಾಂತರ
ಮೂಲ ಕಥೆ:
ಮಧು ನಾಯ್ಕ ಲಂಬಾಣಿ,
ರಂಗ ರೂಪಾಂತರ:
ಗೊರೂರು ಅನಂತರಾಜು,
ಆದರೂ ಸಿಗದೆ ಕಾಡಿನಿಂದ ಬಂದವನನ್ನು ಕಂಡು ಆಶ್ಚರ್ಯದಿಂದ ವಿಚಾರಿಸತೊಡಗಿದರು. ಏನೂ ಹೇಳಲಾಗದೆ ಕರಿಯ ಕಟ್ಟೆಯ ಮೇಲೆ ಕುಳಿತು ಬಿಕ್ಕಳಿಸತೊಡಗಿದ. ತನ್ನ ಅಕ್ಕ ತಂಗಿಯರನ್ನು ತಬ್ಬಿ ಅಳುತ್ತಿದ್ದ.
“ಒಂದು ಸುಡುಗಾಡು ಕಥೆ.”ರಂಗ ರೂಪಾಂತರ Read Post »
ಮಕ್ಕಳ ಸಂಗಾತಿ
ಸುಲೋಚನಾ ಮಾಲಿಪಾಟೀಲ
‘ಹಾರುವ ಪಟ’
ನೋಡು ನೋಡುತ ಮೇಲೆರಲು
ಬೇಗ ಬೇಗ ಹಾರಿತು ಪಟವಲ್ಲಿ
ಭರಭರ ಗಾಳಿಗೆ ತೂರಾಡತಲಿ
‘ಹಾರುವ ಪಟ’ ಶಿಶುಗೀತೆ-ಸುಲೋಚನಾ ಮಾಲಿಪಾಟೀಲ Read Post »
ದ. ರಾ.ಬೇಂದ್ರೆ ಅವರ ಜನ್ಮದಿನದ ನೆನಪಿಗಾಗಿ- ಬೇಂದ್ರೆಯವರ “ಸಣ್ಣ ಸೋಮವಾರ” ಕುರಿತಾದ ಬರಹ ಸಾಕ್ಷಿ ಶ್ರೀಕಾಂತ ಅವರಿಂದ
ಕಲಿಕಾ ಸಂಗಾತಿ
ಜಯಲಕ್ಷ್ಮಿ ಕೆ.
ʼನಡೆದಷ್ಟೂ ದಾರಿ : ಪಡೆದಷ್ಟೂ ಭಾಗ್ಯʼ
ಎಲ್ಲಾ ಮಕ್ಕಳು ಸಮಾನ ಅಂಕಗಳನ್ನು ಗಳಿಸುವುದಾಗಲೀ, ಏಕ ರೀತಿಯಲ್ಲಿ ಜ್ಞಾನವನ್ನು ಹೊಂದುವುದಾಗಲೀ ಸಾಧ್ಯವಿಲ್ಲ. ಏಕೆಂದರೆ ಆಸಕ್ತಿ ಮತ್ತು ಬುದ್ಧಿಶಕ್ತಿ ಎಲ್ಲ ಮಕ್ಕಳಲ್ಲೂ ಏಕಪ್ರಕಾರವಾಗಿ ಇರುವುದಿಲ್ಲ.
ʼನಡೆದಷ್ಟೂ ದಾರಿ : ಪಡೆದಷ್ಟೂ ಭಾಗ್ಯʼಜಯಲಕ್ಷ್ಮಿ ಕೆ. ಅವರ ಲೇಖನ Read Post »
ಮಹಿಳಾ ಸಂಗಾತಿ
ಮೇಘ ರಾಮದಾಸ್ ಜಿ
‘ಮಹಿಳಾ ಪ್ರಗತಿಗಿವೆ
ಹಲವು ರಹದಾರಿ’ವಿಶೇಷ ಲೇಖನ-
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ಸೌಲಭ್ಯ ಅಂದರೆ ತುರ್ತು ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು ಮತ್ತು ಆಪ್ತ ಸಮಾಲೋಚನೆ ವ್ಯವಸ್ಥೆಯನ್ನು ಒದಗಿಸಲು ಆರಂಭವಾದ ಯೋಜನೆ ಇದಾಗಿದೆ.
‘ಮಹಿಳಾ ಪ್ರಗತಿಗಿವೆ ಹಲವು ರಹದಾರಿ’ವಿಶೇಷ ಲೇಖನ-ಮೇಘ ರಾಮದಾಸ್ ಜಿ Read Post »
You cannot copy content of this page