“ನಾ(ನು)ವು ಏನೂ ಅಲ್ಲ” ವಿಶೇಷ ಲೇಖನ–ಡಾ. ಯಲ್ಲಮ್ಮ ಕೆ ಅವರಿಂದ
ಮಹಿಳಾ ಸಂಗಾತಿ
ಡಾ. ಯಲ್ಲಮ್ಮ ಕೆ
“ನಾ(ನು)ವು ಏನೂ ಅಲ್ಲ”
ಇದೇ ಸಮ್ಮೇಳನದಿ ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿಯವರು ʼಮಹಿಳೆಗಿರುವ ದೊಡ್ಡ ಸವಾಲು ಆಳುವ ಮತ್ತು ಆಲಿಸಿಕೊಳ್ಳುವ ಭಾಷೆʼ ಎಂಬ ಉಪನ್ಯಾಸದಲ್ಲಿ ಭಾಷೆಯನ್ನು ಬಳಸಿಕೊಳ್ಳುವುದೇ ಒಂದು ದೊಡ್ಡ ಸವಾಲು ಎಂಬುದನ್ನು ಅರ್ಥಪೂರ್ಣವಾಗಿ ವಿವೇಚಿಸಿದ್ದಾರೆ.
“ನಾ(ನು)ವು ಏನೂ ಅಲ್ಲ” ವಿಶೇಷ ಲೇಖನ–ಡಾ. ಯಲ್ಲಮ್ಮ ಕೆ ಅವರಿಂದ Read Post »









