́ಲೈಕುಗಳು ಮತ್ತು ಕಾಮೆಂಟುಗಳುʼ ವಿಶ್ವ ಸಾಮಾಜಿಕ ಮಾಧ್ಯಮ.ದಿನದ ಸಾಂದರ್ಭಿಕ ಲೇಖನ ಗಾಯತ್ರಿ ಸುಂಕದ
ಮಾಧ್ಯಮ ಸಂಗಾತಿ
ಗಾಯತ್ರಿ ಸುಂಕದ
́ಲೈಕುಗಳು ಮತ್ತು ಕಾಮೆಂಟುಗಳುʼ
ವಿಶ್ವ ಸಾಮಾಜಿಕ ಮಾಧ್ಯಮ.ದಿನ
ಅದೇನೆಂದರೆ ಇನ್ಸ್ಟ್ರಾಗ್ರಾಂನಲ್ಲಿ ಲೈಕು ಗಳು ಮತ್ತು ಫಾಲೋವರ್ಸ್ ಕಡಿಮೆಯಾಗಿದ್ದಕ್ಕೆ ಒಬ್ಬ ಯುವತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಪ್ರಕಟವಾಗಿತ್ತು.ಅಷ್ಟರ ಮಟ್ಟಿಗೆ ನಮ್ಮ ಜೀವನವನ್ನು ಈ ಸಾಮಾಜಿಕ ಮಾಧ್ಯಮ ಗಳು ಆವರಿಸಿವೆ.
́ಲೈಕುಗಳು ಮತ್ತು ಕಾಮೆಂಟುಗಳುʼ ವಿಶ್ವ ಸಾಮಾಜಿಕ ಮಾಧ್ಯಮ.ದಿನದ ಸಾಂದರ್ಭಿಕ ಲೇಖನ ಗಾಯತ್ರಿ ಸುಂಕದ Read Post »









