ಡಾ. ಎಚ್ ಎಲ್ ಪುಷ್ಪಾ ” ಕರ್ನಾಟಕ ಲೇಖಕಿಯರ ಸಂಘ ‘ಕ್ಕೆ ಆಯ್ಕೆ
ಡಾ. ಎಚ್ ಎಲ್ ಪುಷ್ಪಾ ” ಕರ್ನಾಟಕ ಲೇಖಕಿಯರ ಸಂಘ ‘ಕ್ಕೆ ಆಯ್ಕೆ
ಡಾ. ಎಚ್ ಎಲ್ ಪುಷ್ಪಾ ” ಕರ್ನಾಟಕ ಲೇಖಕಿಯರ ಸಂಘ ‘ಕ್ಕೆ ಆಯ್ಕೆ Read Post »
ಡಾ. ಎಚ್ ಎಲ್ ಪುಷ್ಪಾ ” ಕರ್ನಾಟಕ ಲೇಖಕಿಯರ ಸಂಘ ‘ಕ್ಕೆ ಆಯ್ಕೆ
ಡಾ. ಎಚ್ ಎಲ್ ಪುಷ್ಪಾ ” ಕರ್ನಾಟಕ ಲೇಖಕಿಯರ ಸಂಘ ‘ಕ್ಕೆ ಆಯ್ಕೆ Read Post »
ಪ್ರಬಂಧ
ಲಲಿತ ಪ್ರಬಂಧ
ಮೈಕೈ ನೋವು ಮತ್ತು ನಾವು
ಜ್ಯೋತಿ , ಡಿ.ಬೊಮ್ಮಾ
ಜ್ಯೋತಿ , ಡಿ.ಬೊಮ್ಮಾ…ಲಲಿತ ಪ್ರಬಂಧ Read Post »
ಲಹರಿ
ಚಲಾವಣೆಯಲಿದ್ದರಷ್ಟೇ ಬೆಲೆ
ಅಮುಭಾವಜೀವಿ ಮುಸ್ಟೂರು
ಚಲಾವಣೆಯಲಿದ್ದರಷ್ಟೇ ಬೆಲೆ Read Post »
ಲಹರಿ
ಪೂರ್ವಕಾಲದಲ್ಲಿ
ರೂಪ ಮಂಜುನಾಥ್
ಪೂರ್ವಕಾಲದಲ್ಲಿ…-ರೂಪ ಮಂಜುನಾಥ್ Read Post »
ಲಲಿತ ಪ್ರಬಂಧ
ಬೇಡವೆಂದರೂ ಬರುವ ಅತಿಥಿ
ರೂಪ ಮಂಜುನಾಥ
ಬೇಡವೆಂದರೂ ಬರುವ ಅತಿಥಿ-ರೂಪ ಮಂಜುನಾಥ, Read Post »
“ಸಂಗಂ”ಸಾಹಿತ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಇಲ್ಲಿನ ಅರಿವು ಟ್ರಸ್ಟ್ ಸಾಹಿತ್ಯ ಬಳಗದಿಂದ “ಸಂಗಂ”ಸಾಹಿತ್ಯ ರಾಷ್ಟ್ರೀಯ ಪುರಸ್ಕಾರಕ್ಕೆ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು
೨೦೨೦,೨೦೨೧ ಹಾಗೂ ೨೦೨೨ ನೇ ಸಾಲಿನಲ್ಲಿ ಪ್ರಥಮ ಮುದ್ರಣ ಕಂಡ ಕವನ ಸಂಕಲನಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು.
ಪ್ರಶಸ್ತಿಯ ಮೊತ್ತ 25 ಸಾವಿರ ರೂಪಾಯಿಗಳಾಗಿದ್ದು ಆಸಕ್ತ ಬರಹಗಾರರು,ಪ್ರಕಾಶಕರು,ಓದುಗರು ತಮ್ಮ ನೆಚ್ಚಿನ ಕೃತಿಗಳ 4 ಪ್ರತಿಗಳನ್ನು ಸ್ಪರ್ಧೆಗೆ ಕಳುಹಿಸಲು ಕೋರಿದೆ.
ಸೆಪ್ಟೆಂಬರ್ ೨೫ ಕೃತಿಗಳನ್ನು ಕಳುಹಿಸಲು ಕಡೆಯ ದಿನಾಂಕವಾಗಿದೆ. ಮರುಮುದ್ರಣಗೊಂಡ ಕೃತಿಗಳಿಗೆ,ಹಸ್ತಪ್ರತಿಗಳಿಗೆ,ಅನುವಾದಿತ ಹಾಗೂ ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. ಅಕ್ಟೋಬರ್ 21.22.23 ರಂದು ಬಳ್ಳಾರಿಯಲ್ಲಿ ಜರುಗಲಿರುವ “ಸಂಗಂ”ವಿಶ್ವ ಕವಿ ಸಮ್ಮೇಳನದಲ್ಲಿ ಆಯ್ಕೆಗೊಂಡ ಕೃತಿಯ ಲೇಕಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ಅರಿವು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಪುಸ್ತಕಗಳನ್ನು ಕಳಿಸುವ ವಿಳಾಸ:
ಅರಿವು, 004 ಮರ್ಚೇಡ್ ರೀನೋ, 2 ನೇ ಅಡ್ಡ ರಸ್ತೆ, ಗಾಂಧಿನಗರ, ಬಳ್ಳಾರಿ-583103
ಮೊಬೈಲ್: 9449622737
“ಸಂಗಂ”ಸಾಹಿತ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ Read Post »
You cannot copy content of this page