“ಗಣೇಶ ಉತ್ಸವಗಳು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿವೆಯೇ?ಒಂದು ಚರ್ಚೆ” ಗಿರಿಜಾ ಇಟಗಿಯವರಿಂದ
ಪ್ರತಿಯೊಬ್ಬರ ಮನೆಗೆ ಹೋಗಿ ಅವರ ಅಲಂಕೃತ ಗಣಪನನ್ನು ನಮ್ಮ ಮನೆಯ ಗಣಪನೊಂದಿಗೆ ಹೋಲಿಕೆ ಮಾಡಿಕೊಂಡು, ಸಂತಸ ಅಥವಾ ಬೇಜಾರು ಪಟ್ಟಿಕೊಳ್ಳುತ್ತಿದ್ದೆವು.ಬಸ್ಕಿ ಹೊಡೆಯದಿದ್ದರೆ ನಮ್ಮ ವಿದ್ಯೆಗೆ ಕುತ್ತು ಬರುತ್ತದೆ ಎಂದು ಗಣಪನ ಮುಂದೆ ಬಸ್ಕಿ ಹೊಡೆದು ಕೈಕಾಲು ನೋವು ಮಾಡಿಕೊಳ್ಳುತ್ತಿದ್ದೆವು.
ಗಿರಿಜಾ ಇಟಗಿಯವರಿಂದ
“ಗಣೇಶ ಉತ್ಸವ
ಸಾರ್ವಜನಿಕರಿಗೆ ಕಿರಿಕಿರಿ
ಮಾಡುತ್ತಿವೆಯೇ?
“ಗಣೇಶ ಉತ್ಸವಗಳು ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿವೆಯೇ?ಒಂದು ಚರ್ಚೆ” ಗಿರಿಜಾ ಇಟಗಿಯವರಿಂದ Read Post »









