‘ಕೋಗಿಲೆ’ ಎಂಬ ಬಿರುದನ್ನಿತ್ತ ಪ್ರೇಮ ಟೀಚರ್ ಪ್ರಮೀಳಾ ರಾಜ್ ರವರ ಸಿಹಿನೆನಪು
ಕಲಿಕೆಯ ವಿಷಯದ ಜೊತೆಗೆ, ಜೀವನದ ಮೌಲ್ಯಗಳನ್ನು ನನ್ನೆದೆಯಲ್ಲಿ ಬಿತ್ತಿ, ಗುಡಿಸಲೊಳಗೆ ಜ್ಞಾನದ ಹಣತೆ ಹಚ್ಚುವಂತೆ ಮಾಡಿ, ನಾನೂ ಒಬ್ಬ ಶಿಕ್ಷಕಿ ಆಗಬೇಕು ಎಂಬ ಆಸೆ ಮೊಳೆಯುವಂತೆ ಮಾಡಿದ ನನ್ನ ಪ್ರೀತಿಯ ಗುರುಗಳಿಗೆ ನಾನೆಷ್ಟು ಧನ್ಯವಾದ ತಿಳಿಸಿದರೂ ಅದು ಕಡಿಮೆಯೇ.
ವಿಶೇಷ ಲೇಖನ
ಪ್ರಮೀಳಾ ರಾಜ್ ರವರ ಸಿಹಿನೆನಪು
‘ಕೋಗಿಲೆ’ ಎಂಬ ಬಿರುದನ್ನಿತ್ತ ಪ್ರೇಮ ಟೀಚರ್ ಪ್ರಮೀಳಾ ರಾಜ್ ರವರ ಸಿಹಿನೆನಪು Read Post »









