ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅನುವಾದ

ಇಂಗ್ಲೀಷ್ ಕವಿತೆಯ ಅನುವಾದ ಡಾ.ಪ್ರಭು ಬಿ ಅಂಗಡಿ ಅವರಿಂದ

ಅನುವಾದ ಸಂಗಾತಿ ಇಂಗ್ಲೀಷ್ ಕವಿತೆಯ ಅನುವಾದ ಇಂಗ್ಲೀಷ್ ಮೂಲ.Coco,Ginger. ಕನ್ನಡಕ್ಕೆ:ಡಾ.ಪ್ರಭು ಬಿ ಅಂಗಡಿ ಕೆಲವೊಮ್ಮೆ ನಿಮಗೆ ಹೀಗೆ ಹೇಳುವುದು ಬಲು ಅಚ್ಚುಮೆಚ್ಚು ಅಲ್ಲವೇ? ಅಂದ್ರೆನಾನು ನಿನ್ನ ಪ್ರೀತಿಸುತ್ತೇನೆಆದರೆ,,,ಆದರೆ ಅದನ್ನೀಗ ಬಿಟ್ಟುಬಿಡಿ, ನಾನು ನಿನ್ನನು ಪ್ರೀತಿಸುತ್ತೇನೆ ಒಲುಮೆಯಿಂದ.ಆದರೆ,ಒಂದ್ವೇಳೆ ಯಾವಾಗ ಅಂತೇನೂ ಇಲ್ಲ.ಅದು ಮಾತ್ರ ಇದೆ (ಒಲುಮೆ) ಮತ್ತದು ಸದಾ ಇರುತ್ತದೆ, ಆರಂಭ ಅಂತ್ಯ ಇಲ್ಲದೆ. ಅದೊಂದು ಮುಗುದಾಣ ಇಲ್ಲದ ಎದೆಮಿಡಿತ “ಭಾವನೆ” ಬಂದು ಹೋಗುವ ಭಾವನೆಗಳ ತೆರೆಗಳಂತಲ್ಲ ಅದು ಮನುಷ್ಯರ ಹ್ರೃದ್ಮನಗಳಲ್ಲಿರುವಂತದ್ದು, ಅದೊಂದು ಹ್ರೃದಯದ ಭಾಗ, ಕ್ರಮೇಣವಾಗಿ ಸಕಲ ಅಂಗಾಂಗಳಲಿ ಹಬ್ಬುವಂತಹದು, ಪ್ರೀತಿ ನಿಮ್ಮ ಮಸ್ತಿಷ್ಕವನು ಪರಿವರ್ತಿಸುತ್ತದೆ, ನಿಮ್ಮ ಮಾತಿನ ಧಾಟಿಯನ್ನು ಮುನ್ನಡೆಸುತ್ತದೆ,ಪ್ರೀತಿ ನಿಮ್ಮ ಚೈತನ್ಯದಲ್ಲಿದೆ ಅನುಗ್ರಹಿಸುತ್ತದೆ, ನಿಮ್ಮ ಉಸಿರಿರುವವರೆಗೆ ಪ್ರತಿದಿನ ನಿಮ್ಮನ್ನು ಅರಳಿಸುತ್ತಿರುತ್ತದೆ, ಹೇಳೋದು ನಾನು ನಿನ್ನ ಪ್ರೀತಿಸುತ್ತೇನೆ ಆದರೆ,ಹೇಳುತ್ತೇವೆ ನಾನು ನಿನ್ನ ಪ್ರೀತಿಸಲೆ ಇಲ್ಲೆಂದು, ನಾನಿದನ್ನು ನೀನಗೀಗ ಹೇಳುತ್ತೇನೆ ನಾನು ನಿನ್ನ ಪ್ರೀತಿಸುತ್ತೇನೆ.ಆರಂಭ ಅಂತ್ಯ ಇಲ್ಲದೆ ನಾನು ನಿನ್ನ ಪ್ರೀತಿಸುತ್ತೇನೆ, ನೀನು ನನ್ನ ಅಂಗದಲ್ಲಿ ಅತ್ಯಗತ್ಯವಾಗಿ ಬೇಕಾದ ಅತಿರಿಕ್ತ ಅಂಗದಂತೆ,ನಾನು ನಿನ್ನ ಪ್ರೀತಿಸುತ್ತೇನೆ ಕೇವಲ ಹುಡುಗಿ ಮಾತ್ರ ಹುಡುಗನನ್ನು ಪ್ರೀತಿಸಬಹುದು,.  ( ಆದರೀಗ?).ಅಂಜಿಕೆಯಿಲ್ಲದೆಏನನ್ನೂ ಅಪೇಕ್ಷಿಸದೆ ಏನೂ ತಿರುಗಿ ಪಡೆಯದೆ ನೀನು ನನ್ನ ನಿನ್ನ ಹ್ರದಯದಲ್ಲಿಇರಿಸುವದ ಹೊರತು ಪಡಿಸಿ,ನಾನಿನ್ನ ಸಾಮರ್ಥ್ಯವನ್ನು ಸದಾ ಅರಿತುಕೊಂಡಿದ್ದೇನೆ ನಿನ್ನ ಕಣ್ಣು ನಿನ್ನ ಚೈತನ್ಯ ನನಗೆ ಸ್ವಾತಂತ್ರ್ಯ ಕೊಟ್ಟಿದೆ,ನನ್ನ ನಿಶ್ಚಿಂತೆಯಿಂದ ಹಾರಲು ಬಿಡು. — Sometimes you want to say, “I love you, but…”Yet the “but” takes away the ‘I love you’. In love their are no ‘buts’ or ‘if’s’ or ‘when’. It’s just there, and always. No beginning, no end. It’s the condition-less state of the heart. Not a feeling that comes and goes at the whim of the emotions. It is there in our heart, a part of our heart…eventually grafting itself into each limb and cell of our bodies. Love changes our brain, the way we move and talk. Love lives in our spirit and graces us with its presence each day, until death.To say “I love you, but….” is to say, “I did not love you at all”.I say this to you now: I love you, with no beginning, no end. I love you as you have become an extra necessary organ in my body. I love you as only a girl could love a boy. Without fear. Without expectations. Wanting nothing in return, except that you allow me to keep you here in my heart, that I may always know your strength, your eyes, and your spirit that gave me freedom and let me fly.”― Coco J. Ginger

ಇಂಗ್ಲೀಷ್ ಕವಿತೆಯ ಅನುವಾದ ಡಾ.ಪ್ರಭು ಬಿ ಅಂಗಡಿ ಅವರಿಂದ Read Post »

ಅನುವಾದ

ಗುಲ್ಜಾರ್ ಅವರ ಕವಿತೆಯ ಕನ್ನಡಾನುವಾದ ಅನಸೂಯ ಜಹಗೀರದಾರ

ಹಿಂದಿ ಮೂಲ:- ಗುಲ್ಜಾರ್
ಕನ್ನಡಕ್ಕೆ :- ಅನಸೂಯ ಜಹಗೀರದಾರ

ಪಾನಪ್ರಿಯರೆಲ್ಲ ನಶೆಯಲಿ ಓಲಾಡಬಹುದು
ಪ್ರತಿ ನಶೆಯೂ
ಶರಾಬು ಆಗಲು ಸಾಧ್ಯವಿಲ್ಲಬಿಡು

ಗುಲ್ಜಾರ್ ಅವರ ಕವಿತೆಯ ಕನ್ನಡಾನುವಾದ ಅನಸೂಯ ಜಹಗೀರದಾರ Read Post »

ಅನುವಾದ

“ಬಾನ ಹಕ್ಕಿ ಕೆಳಗಿಳಿದು” ಇಂಗ್ಲೀಷ್ ಕವಿತೆಯ ಅನುವಾದ ಬಾಗೇಪಲ್ಲಿಯವರಿಂದ

ಅನುವಾದ ಸಂಗಾತಿ

“ಬಾನ ಹಕ್ಕಿ ಕೆಳಗಿಳಿದು”

ಇಂಗ್ಲೀಷ್ ಮೂಲ:ಎಮಿಲಿಡಿಕಿನ್ಸನ್

ಕನ್ನಡಕ್ಕೆ ಬಾಗೇಪಲ್ಲಿ

“ಬಾನ ಹಕ್ಕಿ ಕೆಳಗಿಳಿದು” ಇಂಗ್ಲೀಷ್ ಕವಿತೆಯ ಅನುವಾದ ಬಾಗೇಪಲ್ಲಿಯವರಿಂದ Read Post »

ಅನುವಾದ

ಡಾ ರವೀಂದ್ರನಾಥ ಠಾಗೋರ್ ಅವರ ಇಂಗ್ಲೀಷ್ ಕವಿತೆಯ ಭಾವಾನುವಾದ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಅವರಿಂದ

ಡಾ ರವೀಂದ್ರನಾಥ ಠಾಗೋರ್ ಅವರ ಇಂಗ್ಲೀಷ್ ಕವಿತೆಯ ಭಾವಾನುವಾದ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಅವರಿಂದ

ಡಾ ರವೀಂದ್ರನಾಥ ಠಾಗೋರ್ ಅವರ ಇಂಗ್ಲೀಷ್ ಕವಿತೆಯ ಭಾವಾನುವಾದ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಅವರಿಂದ Read Post »

ಅನುವಾದ

‘ಮಲಯಾಳಂ ಕವಿತೆ ಎ.ಅಯ್ಯಪ್ಪನ್.ಮಲಯಾಳಂ ಕವಿತೆ “ಮಳೆ”ಕನ್ನಡ ಅನುವಾದ ಐಗೂರು ಮೋಹನ್ ದಾಸ್, ಜಿ

‘ಮಲಯಾಳಂ ಕವಿತೆ ಎ.ಅಯ್ಯಪ್ಪನ್.ಮಲಯಾಳಂ ಕವಿತೆ “ಮಳೆ”ಕನ್ನಡ ಅನುವಾದ ಐಗೂರು ಮೋಹನ್ ದಾಸ್, ಜಿ

‘ಮಲಯಾಳಂ ಕವಿತೆ ಎ.ಅಯ್ಯಪ್ಪನ್.ಮಲಯಾಳಂ ಕವಿತೆ “ಮಳೆ”ಕನ್ನಡ ಅನುವಾದ ಐಗೂರು ಮೋಹನ್ ದಾಸ್, ಜಿ Read Post »

ಅನುವಾದ

‘ಪುನರ್ಮಿಲನ’ ಅಮೃತ ಪ್ರೀತಮ್ ಕವಿತೆ ಕನ್ನಡಕ್ಕೆ ಮಾಲಿನಿ ಶ್ರೀ

ಕಾವ್ಯ ಸಂಗಾತಿ

‘ಪುನರ್ಮಿಲನ’

ಮೂಲ-ಅಮೃತ ಪ್ರೀತಮ್

ಕನ್ನಡಕ್ಕೆ- ಮಾಲಿನಿ ಶ್ರೀ

‘ಪುನರ್ಮಿಲನ’ ಅಮೃತ ಪ್ರೀತಮ್ ಕವಿತೆ ಕನ್ನಡಕ್ಕೆ ಮಾಲಿನಿ ಶ್ರೀ Read Post »

ಅನುವಾದ

‘ನಾನು ಮರಣ ಹೊಂದಿದ್ದರೇ…!?.ಅನುವಾದಿತ ಕವಿತೆ

ಅನುವಾದಿತ ಕವಿತೆ ‘ನಾನು ಮರಣ ಹೊಂದಿದ್ದರೇ…….!?. ಮಲಯಾಳಂ ಮೂಲ: ರಾಜೇಶ್ ಕುರುವಂತಲ. ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ. ಈ ಕವಿತೆ ಓದುವ ಮುನ್ನ ಪ್ರಿಯ ಮಿತ್ರರ ಬಳಿ ಒಂದು ಮಾತು….ಈ ಕವಿತೆ ಮಲಯಾಳಂ ಕವಿತೆಯೊಂದರ ಕನ್ನಡ ಅನುವಾದವಾಗಿದೆ… ಈ ಕವಿತೆಯನ್ನು ‘ರಾಜೇಶ್ ಕರುವಂತಲ’ ಎಂಬ ಕವಿ, ಅಕ್ಟೋಬರ್ 6 2023ರಂದು ರಚನೆ ಮಾಡಿ, ತಮ್ಮ ಫೇಸ್ ಬುಕ್ ಪುಟದಲ್ಲಿ ಸೊಗಸಾಗಿ ಹಾಡಿದ್ದರು.ಆದರೆ ಭಗವಂತನ ಕೆಟ್ಟ ದೃಷ್ಟಿಗೆ ಕೇವಲ 46 ವಯಸ್ಸಿನಲ್ಲಿಯೇ, ಮರುದಿನ ಅಕ್ಟೋಬರ್ 7ರಂದು ನಿಧನರಾಗಿ ಬಿಟ್ಟರು….! ಕವಿತೆಗಳು ಮೌನವಾಯಿತ್ತು… ! ಮರಣದ ಕುರಿತು ಕವನ ರಚನೆ ಮಾಡಿ, ಬೇಗಾನೆ ಭಗವಂತನ ಪಾದ ಸೇರಿಬಿಟ್ಟರು… ಈ ದಿವ್ಯಾತ್ಮಕ್ಕೆ ಭಗವಂತ ಸದಾ ಶಾಂತಿ ಕರುಣಿಸಲಿ ಎಂದು ನಾವು ಎಲ್ಲಾರು ಒಂದು ಕ್ಷಣ ಪ್ರಾಥಿ೯ಸೋಣ. ಯಾರು ಎಲ್ಲಾಬರಬಹುದು ನಾನುಮರಣ ಹೊಂದಿದ್ದರೇ……ಕೊನೆದಾಗಿ ನನ್ನನ್ನುಒಮ್ಮೆ ಒಂದು ಕ್ಷಣ‘ ಅಂತಿಮ ದಶ೯ನ’ ಮಾಡಲು…? ಯಾರು ಎಲ್ಲಾನನ್ನ ಮೃದುಲವಾದನೆತ್ತಿಯಲ್ಲಿ ಅಂತಿಮ‘ಚುಂಬನ’ ನೀಡಿಮರಳಿ ಹೋಗಬಹುದು…..? ನೆನಪಿನಲ್ಲಿ ನೋವುಯಾಗಿನಾನು ಮರೆಯಾಗುವಾಗಯಾರು ಎಲ್ಲಾರುನನ್ನನ್ನು ಮನದಲ್ಲಿ‘ನೆನಪು’ಯಾಗಿಉಳಿಸಬಹುದು…..? ಕೊನೆದಾಗಿ ಚಳಿಗೆ ಗಾಢವಾಗಿನಿದ್ರಿಸುತ್ತಿರುವ ಎಲ್ಲಾ ಮನದಮೋಹ – ಅಸೆಗಳನ್ನುಆರು ಅಡಿ ಮಣ್ಣಿಗೆಸೇರಿಸಿ ಬಿಡುವೆನಾನು…! ನೆನಪುಗಳು ಮನದಲ್ಲಿತುಂಬುತ್ತಿದೆ…ತುಟಿಗಳು ನೋವಿನಿಂದದುಃಖಿಸುತ್ತಿದೆ….ದೃಷ್ಟಿಗಳು ಮೆಲ್ಲನೆಮಂಕು ವಾಗುತ್ತಿದೆ…!ಎಲ್ಲಾವು ಒಂದುಕಣ್ಣೀರಿಗೆ ಮಾತ್ರ….! ಪ್ರಿಯೆ ಸಖಿ……,ನೀನು ಮಾತ್ರನನ್ನ ಬಳಿಯೇಇರಬೇಕು….ಅಂತಿಮ ಮಣ್ಣುನನ್ನ ದೇಹದ ಮೇಲೆಬೀಳುವ ತನಕ….! ಇನ್ನೂ ನಿನ್ನಕನಸಿನಲ್ಲಿ ಸದಾನಾನು ಬರುವೆ….ಕರೆಯದೇ ಬರುವಕೆಲ ಅತಿಥಿಗಳ ರೀತಿ…! ಪ್ರಿಯೆ ಸಖಿ…..,ನಿನ್ನ ಕಣ್ಣೀರುಹನಿಗಳಿಂದನನ್ನ ಮುಖವುಪೂಣ೯ವಾಗಿ ಒದ್ದೆಯಾಗಲಿ…!ಒಂದೊಂದು ಮರಣವುಮನುಜ ಕುಲಕ್ಕೆ ನೀತಿ ಪಾಠ ಕಲಿಸಲಿ….!!! ಮಲಯಾಳಂ ಮೂಲ: ರಾಜೇಶ್ ಕುರುವಂತಲ.ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.

‘ನಾನು ಮರಣ ಹೊಂದಿದ್ದರೇ…!?.ಅನುವಾದಿತ ಕವಿತೆ Read Post »

ಅನುವಾದ

ಜಬೀವುಲ್ಲ ಅಸದ್ ಅವರ ಹಿಂದಿ ಗಜಲ್ ಅನುವಾದ ಅನಸೂಯ ಜಹಗೀರದಾರವರಿಂದ

ನಿನ್ನದೇ ಕನಸುಗಳು ಒಂಟಿಯಾಗಿ ಕುಳಿತಾಗಲೆಲ್ಲ ಹೀಗೆ
ಜೀವನದ ನಂಟನು ಮರಣದೊಂದಿಗೆ ವಿಶ್ಲೇಷಿಸು ಮತ್ತೊಮ್ಮೆ
ಅನುವಾದ ಸಂಗಾತಿ

ಗಜಲ್

ಹಿಂದಿ ಮೂಲ : ಜಬೀವುಲ್ಲ ಅಸದ್

ಕನ್ನಡಕ್ಕೆ: ಅನಸೂಯ ಜಹಗೀರದಾರ

ಜಬೀವುಲ್ಲ ಅಸದ್ ಅವರ ಹಿಂದಿ ಗಜಲ್ ಅನುವಾದ ಅನಸೂಯ ಜಹಗೀರದಾರವರಿಂದ Read Post »

You cannot copy content of this page

Scroll to Top