ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ತಾಯ್ತನದ ತಾಕತ್ತು
ಸಾಮಾನ್ಯವಾಗಿ ಗಂಡು ಹುಡುಗರಂತಲ್ಲದೇ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಬೆಳೆಸಬೇಕು ಎಂಬ ಭಾವದಿಂದ ಹೊರತಾಗಿ ನಾವು ಬೆಳೆದವು. ಯಾವುದೇ ರೀತಿಯ ತಾರತಮ್ವಿಲ್ಲದೆ ನಾನು ನನ್ನ ಜಾಣ್ಮೆಯಿಂದ ನನಗೆ ದೊರೆತ ಅವಕಾಶಗಳನ್ನು ಬಳಸಿಕೊಂಡೆ.



