ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ ಅವರ

ಗಜಲ್
ವಾಣಿಯ ಏಕ್ ತರ್ಫಾ ಮೊಹಬ್ಬತ್ತಿನ
ಸೀಮೆಯನು ನೋಡು ನೀ ಸಾಕಿ
ನಿನಗೂ ತಿಳಿಯದಂತೆ ನಿನ್ನನೇ ಪ್ರೀತಿಸುವ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

“ಪ್ರೇಮಿಸುವುದೇ ಒಂದು ಯುದ್ದ” ಪ್ರಶಾಂತ್ ಬೆಳತೂರು

ಕಾವ್ಯ ಸಂಗಾತಿ

“ಪ್ರೇಮಿಸುವುದೇ ಒಂದು ಯುದ್ದ”

ಪ್ರಶಾಂತ್ ಬೆಳತೂರು
ಜಾತಿ- ಮತ- ಧರ್ಮ – ದೇವರುಗಳ ಹೆಸರಿನಲ್ಲಿ ಜರುಗುವ
ನೂರಾರು ತಿಕ್ಕಾಟಗಳು
ಕೊನೆಗಾಣುವುದೇ ಇಲ್ಲ..!

“ಪ್ರೇಮಿಸುವುದೇ ಒಂದು ಯುದ್ದ” ಪ್ರಶಾಂತ್ ಬೆಳತೂರು Read Post »

ಕಾವ್ಯಯಾನ

ಜಯಶ್ರೀ ಎಸ್ ಪಾಟೀಲ ಅವರ‌ ಕವಿತೆ–“ಅವ್ವ”

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

ಅವ್ವ
ನೋವು ಕಷ್ಟದಲಿದೆ ತಾಳ್ಮೆ
ಬಾಳ ಬದುಕಿನಲಿ ಜಾಣ್ಮೆ
ಸಕಲ ಕಲೆಗಳ ಚಿಲುಮೆ

ಜಯಶ್ರೀ ಎಸ್ ಪಾಟೀಲ ಅವರ‌ ಕವಿತೆ–“ಅವ್ವ” Read Post »

ಕಾವ್ಯಯಾನ

ಗೊರೂರು ಅನಂತರಾಜು/ ಮುಖಾಮುಖಿ

ಕಾವ್ಯ ಸಂಗಾತಿ

ಗೊರೂರು ಅನಂತರಾಜು

ಮುಖಾಮುಖಿ
ಇದೇ ವ್ಯಥೆ ನನಗೆ
ನೀನಿದ್ದು ಇಲ್ಲವಾಗುವ
ಹತ್ತಿರ ಇದ್ದು ದೂರವಾಗುವ
ಅತಿಶಯ ಅಥ೯ವಾಗಿಲ್ಲ

ಗೊರೂರು ಅನಂತರಾಜು/ ಮುಖಾಮುಖಿ Read Post »

ಕಾವ್ಯಯಾನ

“ಬುದ್ದ”ಪಿ.ವೆಂಕಟಾಚಲಯ್ಯ .

“ಬುದ್ದ”ಪಿ.ವೆಂಕಟಾಚಲಯ್ಯ .
ಕಾರಣವಹುದೆ? ಪುರಪ್ರದಕ್ಷಣಾ ವೇಳೆಯಲಿ,
ಕಂಡ ಜರಾ ವ್ಯಾಧಿ ಮರಣ.
ರಾಜ್ಯಕೋಶ, ಪತ್ನಿ ಸುತ, ಪ್ರೀತಿಸು ವ,
ಎಲ್ಲರನು ತೊರೆದ.

“ಬುದ್ದ”ಪಿ.ವೆಂಕಟಾಚಲಯ್ಯ . Read Post »

ಕಾವ್ಯಯಾನ

ʼಮದನಾರಿʼ -ಡಾ.‌ಲೀಲಾ ಗುರುರಾಜ್ ಅವರ ಕವಿತೆ

ಕಾವ್ಯ ಸಂಗಾತಿ

ʼಮದನಾರಿʼ

ಡಾ.‌ಲೀಲಾ ಗುರುರಾಜ್
ಶರದಂಥ ನೋಟವನು ಬೀರುತಿಹನು
ಮರೆಸುತ್ತ ಜಗವನ್ನೆ
ಸರಸರನೆ ಬಳಿಸಾರಿ

ʼಮದನಾರಿʼ -ಡಾ.‌ಲೀಲಾ ಗುರುರಾಜ್ ಅವರ ಕವಿತೆ Read Post »

You cannot copy content of this page

Scroll to Top