ದಾಕ್ಷಾಯಣಿ ಅವರ ಭಾವಗೀತೆ-ತಂಗಾಳಿಯಾಗಿ ಬಾ
ಕಾವ್ಯ ಸಂಗಾತಿ
ದಾಕ್ಷಾಯಣಿ
ತಂಗಾಳಿಯಾಗಿ ಬಾ
ಮೀಸಲಾದ ನನ್ನ ಹೃದಯಕ್ಕೆ
ಬೀಸಿ ಬರುವ ತಂಗಾಳಿಯಾಗಿ
ದಾಕ್ಷಾಯಣಿ ಅವರ ಭಾವಗೀತೆ-ತಂಗಾಳಿಯಾಗಿ ಬಾ Read Post »
ಕಾವ್ಯ ಸಂಗಾತಿ
ದಾಕ್ಷಾಯಣಿ
ತಂಗಾಳಿಯಾಗಿ ಬಾ
ಮೀಸಲಾದ ನನ್ನ ಹೃದಯಕ್ಕೆ
ಬೀಸಿ ಬರುವ ತಂಗಾಳಿಯಾಗಿ
ದಾಕ್ಷಾಯಣಿ ಅವರ ಭಾವಗೀತೆ-ತಂಗಾಳಿಯಾಗಿ ಬಾ Read Post »
ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಸಣ್ಣ ಸಣ್ಣ ಆಸೆ-ಪುಟ್ಟ ಪುಟ್ಟ ಲೈಫ್
ಅಜ್ಞಾತನಾಗಿ ಫುಟ್ ಪಾತಿನ ಮೇಲೆ
ಸಂವತ್ಸರಗಳ ನಂತರ
ನಡೆಯಲಾರಂಭಿಸಿದ್ದೇನೆ
ಡಾ ಡೋ ನಾ ವೆಂಕಟೇಶ ಅವರ ಕವಿತೆ”ಸಣ್ಣ ಸಣ್ಣ ಆಸೆ-ಪುಟ್ಟ ಪುಟ್ಟ ಲೈಫ್” Read Post »
ಕಾವ್ಯ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ʼಕಪ್ ನಮ್ಮದೆʼ
ಕಪ್ ನಮ್ಮದೆ ಸತ್ತ ಹೆಣಗಳ
ಮೇಲೆ ನಡೆಯುವ ಸಂಭ್ರಮ
ʼಕಪ್ ನಮ್ಮದೆʼ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ಕಾವ್ಯ ಸಂಗಾತಿ
ರಾಜು ಪವಾರ್
“ಸಂಧಾನ”
ನಮ್ಮನ್ನು ಬಳಸುತ್ತಿರಿ ಎಂದು!
ಹೀಗೆಯೇ ಮುಂದುವರೆದರೆ ಕೋರ್ಟಿನಲ್ಲಿ ‘ಮಾನಹಾನಿ ಕೇಸು’ ದಾಖಲಿಸುತ್ತೇವೆ ಎಂದು ಹೆದರಿಸುತ್ತವೆ!!
ರಾಜು ಪವಾರ್ ಅವರ ಕವಿತೆ “ಸಂಧಾನ” Read Post »
ಕಾವ್ಯ ಸಂಗಾತಿ
ಎನ್.ಆರ್.ರೂಪಶ್ರೀ ಶಿರಸಿ
ʼಹೆಜ್ಜೆಯ ಸದ್ದುʼ
ಮನೆಯ ಹಿತ್ತಲಿನಲ್ಲಿ
ಊರ ಕೇರಿಯ ತುದಿಮನೆ
ಹೊಸದಾಗಿ ಬಂದ ಬಳಗ
ಎಲ್ಲಿ ಕಂಡ ಮುಖವಿದು
ಎನ್.ಆರ್.ರೂಪಶ್ರೀ ಶಿರಸಿ ಅವರ ಕವಿತೆ-ʼಹೆಜ್ಜೆಯ ಸದ್ದುʼ Read Post »
ಕಾವ್ಯ ಸಂಗಾತಿ
ಕೆ ಜೆ ಪೂರ್ಣಿಮಾ
“ಇರುಳ ಭಾಷೆಗೆ ಭಾಷೆ ಒಂದು ಸಾಕ್ಷಿ”
ಅಧರಾಮೃತ ಸೇರಿದಾಗ ಮಧುರ ಚುಂಬಕ!
ಬೆರಳು ಬೆವರು ನೆರಳು ಒಂದಾದಾಗ ಸ್ಪರ್ಶ ಸುಖ!
ಉಸಿರ ಉಸಿರಲ್ಲಿ ಸೇರಿದಾಗ
ಕೆ ಜೆ ಪೂರ್ಣಿಮಾ ಅವರ ಕವಿತೆ “ಇರುಳ ಭಾಷೆಗೆ ಭಾಷೆ ಒಂದು ಸಾಕ್ಷಿ” Read Post »
ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
ಸೈಕಲ್
ಎತ್ತರವಿದ್ದರೂ ಬಿಡುತ್ತಿರಲಿಲ್ಲ
ಕತ್ರಿ ಕಾಲಲ್ಲಿ ತುಳಿಯುತ್ತಿ ವೆಂದರೆ
ಡಾ. ಲೀಲಾ ಗುರುರಾಜ್ ಅವರ ಕವಿತೆ-ಸೈಕಲ್ Read Post »
ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
ʼಮಾನವ ನೀನಾಗು.ʼ
ಪಾಪದ ಕೊಡ ತುಂಬಿಸಿ
ಪಾಪಿಗಳ ಪಂಕ್ತಿಯಲಿ ನಿಂತು
ಮನುಕುಲಕ್ಕೆ ಕಳಂಕ ನೀ ತಾರದಿರು!,
ಹಮೀದ್ ಹಸನ್ ಮಾಡೂರು ಅವರ ಕವಿತೆ-ʼಮಾನವ ನೀನಾಗು.ʼ Read Post »
ಕಣ್ಣ ಕಂಬನಿಗಳಿಗೆ ಅಣೆಕಟ್ಟೊಂದ ಕಟ್ಟುವೆ
ಇಲ್ಲಸಲ್ಲದ ಕಟ್ಟುಪಾಡುಗಳ ಕಟ್ಟಿ ಇಟ್ಟು ಬಾ
ಎಮ್ಮಾರ್ಕೆ ಅವರಹೊಸ ಗಜಲ್ Read Post »
ಕಾವ್ಯ ಸಂಗಾತಿ
ಶರತ್ ಸಂತೇಬೆನ್ನೂರು
“ಅಲ್ಲಿ ಎಲ್ಲವು ಒಂದೆ!”
ಅಲ್ಲಿ ಎಲ್ಲವೂ ಒಂದೇ..!!
ಮೆನ್ಯೂ ನೋಡಿ ಆರಿಸಿ
ತರಿಸಿದ ಖಾದ್ಯಗಳಲ್ಲ ಅವೂ.
ಶರತ್ ಸಂತೇಬೆನ್ನೂರು ಅವರ ಕವಿತೆ “ಅಲ್ಲಿ ಎಲ್ಲವು ಒಂದೆ! Read Post »
You cannot copy content of this page