ಎ.ಎನ್.ರಮೇಶ್.ಗುಬ್ಬಿ. ಹನಿಗಳು
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ.
ಹನಿಗಳು
ಎ.ಎನ್.ರಮೇಶ್.ಗುಬ್ಬಿ. ಹನಿಗಳು Read Post »
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ.
ಹನಿಗಳು
ಎ.ಎನ್.ರಮೇಶ್.ಗುಬ್ಬಿ. ಹನಿಗಳು Read Post »
ಕಾವ್ಯ ಸಂಗಾತಿ
ಸುಕುಮಾರ
ಗೈರ್ ಮುರದಫ್ ಗಜ಼ಲ್
ಸುಕುಮಾರ ಗೈರ್ ಮುರದಫ್ ಗಜ಼ಲ್ Read Post »
ಕಾವ್ಯಸಂಗಾತಿ
ಅರುಣಾ ನರೇಂದ್ರ
ಗಜಲ್
ಅರುಣಾ ನರೇಂದ್ರ ಅವರ ಗಜಲ್ Read Post »
ಕನ್ನಡ ರಾಜ್ಯೋತ್ಸವ ವಿಶೇಷ
ಪ್ರಭಾ ಅಶೋಕ ಪಾಟೀಲ
ಕನ್ನಡ ನುಡಿ
ಪ್ರಭಾ ಅಶೋಕ ಪಾಟೀಲ-ಕನ್ನಡ ನುಡಿ Read Post »
ಬೇಡಲಾರೆ ಕಾಡಲಾರೆ
ಬಸವಳಿದು ಬಧುಕಿದೆ
ಸತ್ತು ಇಂದಿಗೆ ವರುಷ
ಚಿಗುರುತ್ತಿತ್ತು ನನ್ನದೇ
ಗೋರಿಯ ಮೇಲೆ
ನೀವು ನಡೆದ ಹೆಜ್ಜೆಗಳು
ಮೂಡುತ್ತಿದ್ದವು
ನೂರೆಂಟು ಕನಸುಗಳ
ಇಟ್ಟಿಗೆಯ ಕಲ್ಲುಗಳು
ಮೇಲೆ ನನ್ನದೊಂದು
ಚಿಕ್ಕ ಹೆಸರು ಕ-ನ್ನ-ಡ
ಹೀಗಾಗಬಾರದಿತ್ತು
ಇಷ್ಟು ಬೇಗ
ಕರೆದುಕೊಂಡು ಬಿಟ್ಟ
ಭಗವಂತ
ಭಾವಗಳ ಸುರಿಮಳೆಯಲಿ
ಮಿಯ್ಯುತ್ತಿದ್ದೆ ಎಚ್ಚರಾಗಿ
ಕಣ್ದೆರೆದೆ ತುಳಿದ ನನ್ನದೇ
ಗೋರಿಯ ಮೇಲೆ ನಡೆದ
ಹೆಜ್ಜೆಗಳ ನೆರಳ ಬಯಸಿ
ಬಂದು ನೊಂದೆ ಇಂದು
ನೋಯಲಾರೆ ನೋಯಿಸಲಾರೆ
ನಮಿಸಿ ಸಾಗುವೆ
ದೂರದಿ ನೋಡುತ್ತ
ಸಂತಸದಿ ಅಡಿ ಇಡುವೆ
ಅಳಿಸಿದವರನು ನಗಿಸುತ್ತ
ಸಾಗುವೆ ಹೀಗೆ ಇದ್ದು ಇಲ್ಲದಂತೆ
ಇದ್ದು ಬಿಡುವೆ ಬಯಕೆಯಿಲ್ಲದ
ಹಸು ಗೂಸಂತೆ
ಗೋಗರೆಯಲಾರೆ ಗಹ ಗಹಸಿ ನಗುವ ಜಗದಲಿ
ನಾನೊಬ್ಬಳೇ ಅಳುತ್ತ ಸಾಗುವೆ
〰️〰️〰️〰️〰️〰️〰️
ಡಾ ಸಾವಿತ್ರಿ ಕಮಲಾಪೂರ
ಡಾ ಸಾವಿತ್ರಿ ಕಮಲಾಪೂರ-ಕನ್ನಡ Read Post »
ಕನ್ನಡ ರಾಜ್ಯೋತ್ಸವ ವಿಶೇಷ
ಜೆ.ಎಲ್.ಲೀಲಾಮಹೇಶ್ವರ
ನಾಡು ನುಡಿಯ ಉತ್ಸವ
ಜೆ.ಎಲ್.ಲೀಲಾಮಹೇಶ್ವರ-ನಾಡು ನುಡಿಯ ಉತ್ಸವ Read Post »
ಕನ್ನಡ ರಾಜ್ಯೋತ್ಸವ ವಿಶೇಷ
ಯುವ ವಿಭಾಗ
ರಕ್ಷಿತ್. ನಾ. ಹರಪನಹಳ್ಳಿ-
ರಕ್ಷಿತ್. ನಾ. ಹರಪನಹಳ್ಳಿ-ಕನ್ನಡ ನಾಡೇ ಚೆಂದ Read Post »
ಕನ್ನಡ ರಾಜ್ಯೋತ್ಸವ ವಿಶೇಷ
ಡಾ ದಾನಮ್ಮ ಝಳಕಿ-
ಉಳಿಸ ಬನ್ನಿ
ಡಾ ದಾನಮ್ಮ ಝಳಕಿ-ಉಳಿಸ ಬನ್ನಿ Read Post »
ಕನ್ನಡ ರಾಜ್ಯೋತ್ಸವ ವಿಶೇಷ
ಲಲಿತಾ ಕ್ಯಾಸನ್ನವರಕ
ಕನ್ನಡತಿಯ ಬದುಕು…
ಲಲಿತಾ ಕ್ಯಾಸನ್ನವರಕನ್ನಡತಿಯ ಬದುಕು… Read Post »
ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ-
ಹಳ್ಳಿ ಎಂಬ ವೃದ್ಧಾಶ್ರಮ…
ನಾಗರಾಜ ಜಿ. ಎನ್. ಬಾಡ-ಹಳ್ಳಿ ಎಂಬ ವೃದ್ಧಾಶ್ರಮ… Read Post »
You cannot copy content of this page