ಮಾಲಾ ಹೆಗಡೆ ಅವರಕವಿತೆ-‘ಕಾಲದ ಕೈಗೊಂಬೆ ನಾವು’
ಮಾಲಾ ಹೆಗಡೆ ಅವರಕವಿತೆ-‘ಕಾಲದ ಕೈಗೊಂಬೆ ನಾವು’
ಹರ್ಷದಲಿ ನೀನೇಕೋ
ಬಲುಬೇಗ ಚಲಿಸುವೆ,
ಯಾತನೆಯಲಿ ಮಂದ ನಡಿಗೆಯಂತೆ ಭಾಸವಾಗುವೆ.
ಮಾಲಾ ಹೆಗಡೆ ಅವರಕವಿತೆ-‘ಕಾಲದ ಕೈಗೊಂಬೆ ನಾವು’ Read Post »
ಮಾಲಾ ಹೆಗಡೆ ಅವರಕವಿತೆ-‘ಕಾಲದ ಕೈಗೊಂಬೆ ನಾವು’
ಹರ್ಷದಲಿ ನೀನೇಕೋ
ಬಲುಬೇಗ ಚಲಿಸುವೆ,
ಯಾತನೆಯಲಿ ಮಂದ ನಡಿಗೆಯಂತೆ ಭಾಸವಾಗುವೆ.
ಮಾಲಾ ಹೆಗಡೆ ಅವರಕವಿತೆ-‘ಕಾಲದ ಕೈಗೊಂಬೆ ನಾವು’ Read Post »
ಎಂ. ಬಿ. ಸಂತೋಷ್ ಅವರ ಹಾಯ್ಕುಗಳು
ಸತ್ಯ ಶಬ್ದಕ್ಕೆ
ಮರಣ ಎನ್ನುವುದು
ಇರುವುದಿಲ್ಲ
ಎಂ. ಬಿ. ಸಂತೋಷ್ ಅವರ ಹಾಯ್ಕುಗಳು Read Post »
ಶೋಭಾ ಮಲ್ಲಿಕಾರ್ಜುನ್ ಅವರ -ಗಜಲ್
ತಲ್ಲಣಿಸೋ ಮನದೊಳಗೆ ಒಲ್ಲದ ನೆಪವನೊಡ್ಡಿ
ಇರುಳು ಉರುಳದೇ ಕಣ್ಣೀರ ಹನಿಸಿರುವೆ ಒಲವೇ
ಶೋಭಾ ಮಲ್ಲಿಕಾರ್ಜುನ್ ಅವರ ಗಜಲ್ Read Post »
ಅರುಣಾ ನರೇಂದ್ರ ಅವರ ಕವಿತೆ-ಮಳೆ Honey
ನಿನ್ನ ಬೆಚ್ಚನೆಯ
ಸ್ಪರ್ಶದಂತೆ
ಮೈಯೆಲ್ಲಾ ಹರಿದಾಡುತ್ತದೆ
ಅರುಣಾ ನರೇಂದ್ರ ಅವರ ಕವಿತೆ-ಮಳೆ Honey Read Post »
ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ತಂಗಾಳಿ
ತಂಪಾದ ಗಾಳಿ ಬಿಸುತಿರಲು
ಇಂಪಾದ ರಾಗ ನಿನಗಾಗಿ ನಾನಿಲ್ಲಿ
ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ತಂಗಾಳಿ Read Post »
ಸತೀಶ್ ಬಿಳಿಯೂರು ಅವರ ಕವಿತೆ-ಬೆಳದಿಂಗಳ ಬೆಳಕು
ಇಂದು ಜೀವನ ಪಾವನಗೊಂಡರೆ
ಆ ಮನಸು ಚುಕ್ಕಿ ಕಳೆಯಿರದ
ಸತೀಶ್ ಬಿಳಿಯೂರು ಅವರ ಕವಿತೆ-ಬೆಳದಿಂಗಳ ಬೆಳಕು Read Post »
ಹಮೀದಾಬೇಗಂ ದೇಸಾಯಿ ಅವರ ಕವಿತೆ-‘ನನಗೆ ಹೇಳಲು ಬಿಡಿ…’
ಸೀಳಿ ಬಂದು ಬಿಡು
ಹೊರಗೆ ಅಳುಕದೆ ;
ರೀತಿ ರಿವಾಜುಗಳ
ಕಟ್ಟು ನಿಟ್ಟುಗಳ
ಹಮೀದಾಬೇಗಂ ದೇಸಾಯಿ ಅವರ ಕವಿತೆ-‘ನನಗೆ ಹೇಳಲು ಬಿಡಿ…’ Read Post »
ಡಾ.ಸುಮತಿ ಪಿ ಅವರ ಗಜಲ್
ಕಣ್ಣುಗಳಂಚಿನ ಪ್ರೀತಿಯ ಕುಡಿ
ನೋಟಕೆ ಸೆರೆಯಾಗಿಹೆನು
ಡಾ.ಸುಮತಿ ಪಿ ಅವರ ಗಜಲ್ Read Post »
ವೀಣಾ ಹೇಮಂತ್ ಗೌಡ ಪಾಟೀಲ್ ಅವರ ‘ಕವಿತೆಬದುಕಲು ಬಿಡಿ’
ಅರ್ಧನಾರೀಶ್ವರನ ಪೂಜಿಸುವ
ಆದರೆಮ್ಮನು ನಿರಾಕರಿಸುವ
ಮನಸ್ಥಿತಿ ನಿಮ್ಮದು
ವೀಣಾ ಹೇಮಂತ್ ಗೌಡ ಪಾಟೀಲ್ ಅವರ ‘ಕವಿತೆಬದುಕಲು ಬಿಡಿ’ Read Post »
ಹನಮಂತ ಸೋಮನಕಟ್ಟಿ ಅವರಕವಿತೆ-ಹೇಗೆ ಗುರುತಿಸಲಿ?
ನಿನ್ನ ಹೆಜ್ಜೆಯನೆ ಹುಡುಕುತ್ತಾ ಅಲೆಯುತ್ತಿರುವೆ
ಹಿಡಿಯಲು ನನ್ನ ಹೆಜ್ಜೆಯೇ ಕಾಣುತ್ತಿಲ್ಲ
ನಿನ್ನ ಹೂವಿನ ಪಾದಗಳ ಮುದ್ರೆ ಹೇಗೆ ಗುರುತಿಸಲಿ
ಹನಮಂತ ಸೋಮನಕಟ್ಟಿ ಅವರಕವಿತೆ-ಹೇಗೆ ಗುರುತಿಸಲಿ? Read Post »
You cannot copy content of this page