‘ಆ ಗುರುತು’ ಜಿ. ಹರೀಶ್ ಬೇದ್ರೆ ಅವರ ಪತ್ತೇದಾರಿಕಥೆ
ಇನ್ಸ್ಪೆಕ್ಟರ್ ಮುನಾಫ್ ಹಾಗೂ ರಾಜೇಶ್ ಇಬ್ಬರೂ ಒಟ್ಟೊಟ್ಟಿಗೆ ಮನೆಯೊಳಗೆ ಕಾಲಿಟ್ಟರು. ರಾಜೇಶ್ ಸಾಕಷ್ಟು ಹೊತ್ತು ತಂದೆಯ ಪಾದದ ಬಳಿಯೇ ಕುಳಿತು ಬಿಕ್ಕುತ್ತಿದ್ದ, ಮುನಾಫ್ ಎಲ್ಲಾ ಕಡೆ ಓಡಾಡುತ್ತಾ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿ ತಮ್ಮ ಇಲಾಖೆಯವರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.
ಜಿ. ಹರೀಶ್ ಬೇದ್ರೆ ಅವರ ಪತ್ತೇದಾರಿಕಥೆ
‘ಆ ಗುರುತು’ ಜಿ. ಹರೀಶ್ ಬೇದ್ರೆ ಅವರ ಪತ್ತೇದಾರಿಕಥೆ Read Post »








