“ಗಣೇಶೋತ್ಸವ ಮತ್ತು ಜೀವ ಸಾಮರಸ್ಯ” ವಿಶೇಷ ಬರಹ ವೀಣಾ ಹೇಮಂತ್ ಗೌಡ ಪಾಟೀಲ್ ಅವರಿಂದ
ಸಾಮರಸ್ಯ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್ ಅವರಿಂದ
“ಗಣೇಶೋತ್ಸವ
ಮತ್ತು ಜೀವ ಸಾಮರಸ್ಯ”
ಪರಿಸರಕ್ಕೆ ಹಾನಿ ಎಸಗುವಂತಹ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ಉಂಟು ಮಾಡುವ ಪಟಾಕಿಗಳಿಗೆ ವಿದಾಯ ಹೇಳಬೇಕಾಗಿದೆ.
ಕಿವಿಗಡಚಿಕ್ಕುವ ಧ್ವನಿವರ್ಧಕಗಳ ಬಳಕೆಯನ್ನು ನಿಲ್ಲಿಸಬೇಕಾಗಿದೆ… ಆ ಮೂಲಕ ಮೂಕ ಪ್ರಾಣಿಗಳ, ಹಸುಗೂಸುಗಳ, ವೃದ್ಧರ, ಅಶಕ್ತರ, ರೋಗಿಗಳ ಕಾಳಜಿ ಮಾಡಬೇಕಾಗಿದೆ.
“ಗಣೇಶೋತ್ಸವ ಮತ್ತು ಜೀವ ಸಾಮರಸ್ಯ” ವಿಶೇಷ ಬರಹ ವೀಣಾ ಹೇಮಂತ್ ಗೌಡ ಪಾಟೀಲ್ ಅವರಿಂದ Read Post »








