ಕಂಚುಗಾರನಹಳ್ಳಿ ಸತೀಶ್-ಕವಿತೆ

ಕಾವ್ಯಸಂಗಾತಿ

ಕಂಚುಗಾರನಹಳ್ಳಿ ಸತೀಶ್

ಕವಿತೆ

ಕಾಡೆಲ ಕಸುಗಾಯಿ ನಾಡೆಲ್ಲ ಹೆಗ್ಗಿಡವು ಆಡಿದ ಮಾತು ನಿಜವಿಲ್ಲ ಮಲೆನಾಡ ಕಾಡು ಸಾಕೆಂದ ಸರ್ವಜ್ಞ
ಜೋಳದ ಬೋನಕ್ಕೆ ಬೇಳೆಯಾ ತೊಗೆಯಾಗಿ ಕಾಳೆಮ್ಮೆ ಕರೆದ ಹೈನಾಗಿ ಬಿಳವಲದ ಮೇಳ ನೋಡೆಂದ ಸರ್ವಜ್ಞ

ಅಬ್ಬೆಗರೆಷಣವೇಕೆ ಕಬ್ಬೇಕೆ ಬೋಡಂಗೆ ನಿಬ್ಬಣವು ಏಕೆ ಕುರುಡಂಗೆ ವನದೊಳಗೆ ಹೆಬ್ಬುಲಿದೇಕೆ
ಸಾಲ ಬಡವಂಗೆ ಹೊಲ್ಲ ನಾಲಗೆಗೆ ಹುಸಿ ಹೊಲ್ಲ ಹಾಲಿನ ಕೊಡಕೆ ಹುಳಿ ಹೊಲ್ಲ ಕಾಲಿಗಂ ಕೋಲಿ ಹೊಲ್ಲೆಂದ ಸರ್ವಜ್ಞ

ಬೆಂಕಿಯಲಿ ದಯೆಯಿಲ್ಲ ಮಂಕನಲಿ ಮತಿಯಿಲ್ಲ ಶಂಖಧ್ವನಿಗೆ ಪ್ರತಿಯಿಲ್ಲ ಸ್ವರ್ಗದಿ ಸುಂಕದೇ ಇಲ್ಲ
ನ್ಯಾಯದಲಿ ನಡೆದು ಅ ನ್ಯಾಯವೇ ಬಂದಿಹುದು ನಾಯಿಗಳು ಆರು ಇರುವ ತನಕ ನರರೊಂದು ನಾಯಿ ಹಿಂಡೆಂದ ಸರ್ವಜ್ಞ

ಕಡಲೆಯನ್ನು ಗೋಧಿಯನು ಮಡಿಕದ್ದು ಬೆಳೆವರು ಸುಡಬೇಕು ನಾಡನೆಂದವನ ಬಾಯೊಳಗೆ ಪುಡಿಗಡುಬ ಬೀಳ್ಗು
ಕೊಟ್ಟವರ ತಲೆಬೆನ್ನ ತಟ್ಟುವರು ಹಾರುವರು ಕೊಟ್ಟೊಡನೆ ಕುಟ್ಟಿ ಕೆಡಹುವರು ಹಾರುವರ ಬಟ್ಟೆ ಬೇಡೆಂದ ಸರ್ವಜ್ಞ

ಹೊತ್ತಿಗೊದಗಿದೆ ಮಾತು ಸತ್ತವನು ಎದ್ದಂತೆ ಹೊತ್ತಾಗಿ ನುಡಿದ ಮಾತು ಕೈಜಾರಿದ ಮುತ್ತಿನಂತಿಹುದು ಎಂದ ಸರ್ವಜ್ಞನ ಮೆಚ್ಚಿದ ಕಂಸ
ಹರೆಯಲ್ಲಿನ ಪಾಪ ಕೆರೆಯಲ್ಲಿ ಪೋಪುದೇ ಒರೆಗಲ್ಲಿನಂತೆ ವಿಧಿಯಿರಲು ನೀತಿಯಾ ಇರುವು ಬೇರೆಂದ ಸರ್ವಜ್ಞ


ಕಂಚುಗಾರನಹಳ್ಳಿ ಸತೀಶ್


Leave a Reply

Back To Top