ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ವಿಭಾಗ

.ಸುಮಲತಾ

ಚಿಣ್ಣರೆ ಬನ್ನಿರಿ ಶಾಲೆಗೆ

ಚಿಣ್ಣರೆ ಬನ್ನಿರಿ…..
ಶಾಲೆಗೆ ನೀವು….
ರಜೆಯ ಗುಂಗನು…..
ದೂರದಿ ಸರಿಸಿ……

ಬೇಸಿಗೆ ಕಳೆಯಿತು…
ರಜೆಯೂ ಮುಗಿಯಿತು…
ಮಾವು ಹಲಸು ತಿನ್ನುತ ನಲಿಯುತ…
ಬನ್ನಿ ಚಿಣ್ಣರೆ ಶಾಲೆಗೆ ನೀವು…

ಅ ಆ ಇ ಈ ಅಕ್ಷರ ಕಲಿತು…
ಪದಮಾಲೆಯನುಚ್ಛರಿಸಿ
ಬದುಕಿನ ಪಾಠವ… ಕಲಿಯಲು ಬನ್ನಿರಿ…
ಬನ್ನಿ ಚಿಣ್ಣರೆ ಶಾಲೆಗೆ ನೀವು….

———————

ಸುಮಲತಾ..

About The Author

1 thought on “ಚಿಣ್ಣರೆ ಬನ್ನಿರಿ ಶಾಲೆಗೆ ಮಕ್ಕಳ ಕವಿತೆ, ಸುಮಲತಾರವರಿಂದ”

Leave a Reply

You cannot copy content of this page

Scroll to Top