ಲಲಿತಾರವರಕವಿತೆ-ತ್ರಿಕೋನ

ಕಾವ್ಯ ಸಂಗಾತಿ

ತ್ರಿಕೋನ

ಲಲಿತಾ

ಭಾಷ್ಯ….
ನಾ
ನಿನ್ನ
ಮನದಿಂಧ
ಪ್ರೀತಿಸಿದೆನು
ಒಲವಿನ ಸೆಲೆಯಲ್ಲಿ
ನನ್ನ ಮುಳುಗಿಸಿದೆ ನೀನು
ನನ್ನನಾ ಮರೆತಿವೆನು ಅನುದಿನ
ನಿನ್ನೊಲವ ಸಿಂಚನದಲ್ಲಿಯೇ ನನ್ನ
ಬದುಕಿನ ಇಹಪರದ ಭಾವಾಂತರಗಂಗೆಯಲಿ
ವಿಹರಿಸುತ ಅರಿವಿನೊಳಗೊಂದಾಗಿನಾನಿ ಸಾಗಿ
ಬಾಳಬನದಿ ನಲ್ಮೆಯ ಹೂಗೊಂಚಲಾಗುವ ಭಾಷ್ಯ ಬರೆಯುವಾ


Leave a Reply

Back To Top