ಕಾವ್ಯಯಾನ

ಬಾನಾಡಿಗಳೇ ಕೇಳಿ

Image result for photos of skylark

ಸಂಜಯ್ ಮಹಾಜನ

ಬಾನಾಡಿಗಳೇ ಕೇಳಿ

ಈ ವಿಶಾಲ ನೀಲಿ ಆಗಸ ನಿಮ್ಮದು
ಈ ತಂಗಾಳಿಯ ಸ್ಪರ್ಶ ನಿಮ್ಮದು
ಈ ಶಾಂತ ಸಮುದ್ರ ನಿಮ್ಮದು
ಈ ಹಸಿರು ಹೊದಿಕೆ ನಿಮ್ಮದು
ಈ ಹೂವ ಕಂಪು ನಿಮ್ಮದು
ಈ ಹಣ್ಣ ಸಿಹಿ ನಿಮ್ಮದು
ಈ ಸಿರಿಧಾನ್ಯ ನಿಮ್ಮದು
ಈ ಪ್ರಕೃತಿಯ ಸರ್ವ ಸ್ವಭಗು ನಿಮ್ಮದು
ಆದೆರೆ..? ಇದನ್ನೆಲ್ಲ ನಿಮ್ಮಿಂದ ಕಸಿದುಕೊಳ್ಳುವ
ಸ್ವಾರ್ತ, ಕ್ರೋಧ, ಕಷ್ಠಾಗ್ನಿಯ ಮನಸ್ಸುಳ್ಳ
ಮಾನವ ನಿನ್ನವನಲ್ಲಾ

*********

Leave a Reply

Back To Top