ಪ್ರೇಮನಗರಿಯಲ್ಲಿ ಪ್ರೇಮದ ಮನೆ ಅಡಗಿದೆ. ಪ್ರೀತಿಯ ಭಾವ ತುಂಬಿದ ಹೃದಯಗಳಲ್ಲಿ ಮಾತ್ರ ಗಜಲ್ ಹುಟ್ಟುತ್ತದೆ. ಈ ಗಜಲ್ ಎನ್ನುವಂತದ್ದೇ ಅನನ್ಯ ಹಾಗೂ ಅನುಪಮವಾದ ಅಮಲು ತುಂಬಿದ ಪ್ರೀತಿಯ ಮದಿರೆ. ಪ್ರೀತಿಯ ಅಮಲು ಶಾಯರ್ ಗಳಿಗೆ ಹೊಸ ಮತ್ತು ಸುಂದರವಾದ ಕನಸುಗಳನ್ನು, ಸುಂದರವಾದ ಆಲೋಚನೆಗಳನ್ನು ತೋರಿಸುತ್ತದೆ.
ಶರಣಯ್ಯ ದಿದ್ದಿಗಿ ಯವರ
ಗಜಲ್ ಗಳಲ್ಲಿ ಜೀವನ ಪ್ರೀತಿ..
