ಪರವಿನ ಬಾನು ಯಲಿಗಾರ ಅವರ ಲೇಖನ “ನಮ್ಮ ಹೃದಯ”
ಮಾತನಾಡಲು , ನಿರಾಕರಿಸಲು , ಧಿಕ್ಕರಿಸಲು ಹೃದಯಕ್ಕೆ ಬಾಯಿ ಇಲ್ಲ , ಅದು ಮಾತನಾಡುವುದಿಲ್ಲ , ಬದಲಿಗೆ ಮೌನವಾಗಿ ರೋಧಿಸುತ್ತದೆ , ಕೊನೆಗೆ ಒಂದು ದಿನ ಉಸಿರು ಚೆಲ್ಲುತ್ತದೆ .
ವಿಶೇಷ ಸಂಗಾತಿ
ಪರವಿನ ಬಾನು ಯಲಿಗಾರ
“ನಮ್ಮ ಹೃದಯ”
“ವೈದ್ಯೋ ನಾರಾಯಣೋ ಹರಿ — ಮಾನವೀಯತೆಯ ಜೀವಂತ ರೂಪ” ಲಿಖಿತ್ ಹೊನ್ನಾಪುರ
ಆರೋಗ್ಯ ಸಂಗಾತಿ
ಲಿಖಿತ್ ಹೊನ್ನಾಪುರ
“ವೈದ್ಯೋ ನಾರಾಯಣೋ ಹರಿ
ಮಾನವೀಯತೆಯ ಜೀವಂತ ರೂಪ
ಶಾಲಾ ಕಾಲೇಜುಗಳಲ್ಲಿ ಆರೋಗ್ಯ ಶಿಕ್ಷಣ, ಔಷಧಿ ಬಗ್ಗೆ ತಿರುಚಿದ ಅರಿವು, ಆರೋಗ್ಯ ನೈತಿಕತೆ, ಆರೋಗ್ಯ ಬದ್ಧತೆಗಳ ಕುರಿತು ಮಾಹಿತಿ ನೀಡಿದರೆ, ವೈದ್ಯಕೀಯ ಕ್ಷೇತ್ರದಲ್ಲಿ ಸಮಸ್ಯೆಗಳೂ ತಗ್ಗುತ್ತವೆ.
“ನನ್ನ ತಾಯಿ ನನ್ನ ಮೊದಲ ವೈದ್ಯೆ” ಪ್ರಭಾವತಿ ಹಿರೇಮಠ ಹುಬ್ಬಳ್ಳಿಅವರ ಲೇಖನ
ವಿಶೇಷ ಸಂಗಾತಿ
ಪ್ರಭಾವತಿ ಹಿರೇಮಠ ಹುಬ್ಬಳ್ಳಿ
“ನನ್ನ ತಾಯಿ ನನ್ನ ಮೊದಲ ವೈದ್ಯೆ”
ಪ್ರಾರಂಭದಲ್ಲಿ ವೈದ್ಯನು *ತಾಯಿ* ಯ ಪಾತ್ರವನ್ನು ವಹಿಸಬೇಕಾಗುತ್ತದೆ. ಅನಂತರ ಜವಾಬ್ದಾರಿಯುತವಾದ *ತಂದೆ* ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ.
“ತಂಬಾಕು ಮುಕ್ತ ಬದುಕು ನಮ್ಮದಾಗಲಿ”ತಂಬಾಕು ರಹಿತದಿನದ ಸಾಂದರ್ಭಿಕ ಲೇಖನ – ಶುಭಲಕ್ಷ್ಮಿ ಆರ್ ನಾಯಕ
ಆರೋಗ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
“ತಂಬಾಕು ಮುಕ್ತ ಬದುಕು ನಮ್ಮದಾಗಲಿ”
ಇದನ್ನು ಸೇವಿಸುವ, ಹಾಗೂ ಅರಿವಿರದೇ ಸೇವಿಸುವ ಜನರಲ್ಲಿ ಅರಿವು, ಕಾಳಜಿ ಮೂಡಿಸಲು ಮೇ ೩೧ ರ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.
“ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನ — ಬನ್ನಿ ಜಾಗೃತಿ ಮೂಡಿಸೋಣ” ಗಾಯತ್ರಿ ಸುಂಕದ್
ಮಹಿಳಾ ಸಂಗಾತಿ
ಗಾಯತ್ರಿ ಸುಂಕದ್
“ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನ —
ಬನ್ನಿ ಜಾಗೃತಿ ಮೂಡಿಸೋಣ”
ಕುಟುಂಬದ ನಿರ್ವಹಣೆಯಲ್ಲಿ ತನ್ನನ್ನು ತೊಡಗಿಸಿ ಕೊಳ್ಳುವ ಮಹಿಳೆ ತನ್ನ ಆರೋಗ್ಯದ ಬಗ್ಗೆ ಡೊಂಟ್ ಕೇರ್ ಆಗಿ ಬಿಡುತ್ತಾಳೆ
“ಮಹಿಳಾ ಆರೋಗ್ಯಾಭಿವೃದ್ಧಿಗಿವೆ ಹಲವು ಯೋಜನೆಗಳು” ಮೇಘ ರಾಮದಾಸ್ ಜಿ ಅವರ ಲೇಖನ
ಈ ಎಲ್ಲಾ ಯೋಜನೆಗಳ ಸಂಪೂರ್ಣ ಅನುಷ್ಠಾನದಿಂದ ರಾಜ್ಯದಲ್ಲಿ ತಾಯಿ ಹಾಗೂ ಶಿಶುಮರಣವನ್ನು ತಗ್ಗಿಸುವುದು ಸುಲಭವಾಗುತ್ತಿದೆ. ಆದ್ದರಿಂದ ಈ ಮಾಹಿತಿಯನ್ನು ಎಲ್ಲಾ ಹೆಣ್ಣು ಮಕ್ಕಳಿಗೂ ತಿಳಿಸುವ ಮೂಲಕ ಅವರ ಆರೋಗ್ಯದಲ್ಲಿ ಹಾಗೂ ಶಿಶುಗಳ ಆರೋಗ್ಯದಲ್ಲಿಯೂ ಉತ್ತಮ ಅಭಿವೃದ್ಧಿ ತರಲು ಸಾಧ್ಯವಾಗುತ್ತದೆ.
ಮಹಿಳಾ ಸಂಗಾತಿ
ಮೇಘ ರಾಮದಾಸ್ ಜಿ
“ಮಹಿಳಾ ಆರೋಗ್ಯಾಭಿವೃದ್ಧಿಗಿವೆ
ಹಲವು ಯೋಜನೆಗಳು”
‘ಗರ್ಭ ಸಂಸ್ಕಾರ’ವೈದ್ಯಕೀಯ ಲೇಖನ-ಡಾ ಲಕ್ಷ್ಮಿ ಬಿದರಿ ಅವರ ಲೇಖನಿಯಲ್ಲಿ
‘ಗರ್ಭ ಸಂಸ್ಕಾರ’ವೈದ್ಯಕೀಯ ಲೇಖನ-ಡಾ ಲಕ್ಷ್ಮಿ ಬಿದರಿ ಅವರ ಲೇಖನಿಯಲ್ಲಿ
ಇದರ ವ್ಯಕ್ತಿತ್ವವು ಗರ್ಭಾಶಯದಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮನಸ್ಸಿನ ಸ್ಥಿತಿಯಿಂದ ಸಕ್ರಿಯವಾಗಿ ಪ್ರಭಾವಿತವಾಗಿರುತ್ತದೆ.
ಸಮ ಸಮಾಜದ ನಿರ್ಮಾಣ ಅಪೌಷ್ಠಿಕತೆ ಸಮಸ್ಯೆಗೆ ಪರಿಹಾರ- ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಸಮ ಸಮಾಜದ ನಿರ್ಮಾಣ ಅಪೌಷ್ಠಿಕತೆ ಸಮಸ್ಯೆಗೆ ಪರಿಹಾರ- ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಹೌದು ಆಜಾಧಿ ಕಾ ಅಮೃತ್ ಮಹೋತ್ಸವ್ ಆಚರಿಸಿರುವ ಭವ್ಯ ಭಾರತದಲ್ಲಿ ಇಂದಿಗೂ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ” ಅಪೌಷ್ಠಿಕತೆ “.
“ಸಿಕಲ್ ಸೆಲ್ ಅನೀಮಿಯ” ವೈದ್ಯಕೀಯಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ
“ಸಿಕಲ್ ಸೆಲ್ ಅನೀಮಿಯ” ವೈದ್ಯಕೀಯಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ
ಸಾಮಾನ್ಯ ಕೆಂಪುರಕ್ತ ಕಣಗಳು 120 ದಿನ ಬದುಕುತ್ತವೆ. ಆದರೆ, ಸಿಕಲ್ ಕಣಗಳು ಕೇವಲ 10 ರಿಂದ 20 ದಿನ ಅಷ್ಟೆ. ಅಲ್ಲದೆ ಅವುಗಳ ಆಕಾರ ಮತ್ತು ಕಠಿಣ ಸ್ಥಿತಿಯ ಕಾರಣ, ಗುಲ್ಮ (spleen) ಅವುಗಳನ್ನು ನಾಶಗೊಳಿಸುವ ಸಾಧ್ಯತೆ ಇರುವುದು.
ಕಿವಿಮೊರೆತ (Tinnitus),ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ
ಕಿವಿಮೊರೆತ (Tinnitus),ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ