“ಕರುಳಬಳ್ಳಿಗೆಕುಡಿಯುಭಾರವೇ?”ನಾಗರತ್ನಎಚ್ ಗಂಗಾವತಿ ಅವರ ಸಣ್ಣ ಕಥೆ
ಕಥಾ ಸಂಗಾತಿ
ನಾಗರತ್ನಎಚ್ ಗಂಗಾವತಿ ಅವರ ಸಣ್ಣ ಕಥೆ
“ಕರುಳಬಳ್ಳಿಗೆಕುಡಿಯುಭಾರವೇ?”
ನಾಳೆ ನಾನು ತೀರಿ ಹೋದರೆ ನನ್ನ ಮಗನು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವಷ್ಟು ಆರೋಗ್ಯ ಸುಧಾರಣೆ ಆದರೆ ಸಾಕು ಎನ್ನುವ ನಿರೀಕ್ಷೆಯನ್ನು ಮನದಲ್ಲಿಟ್ಟುಕೊಂಡಿದ್ದಳು
“ಕಾಯಬೇಕು…. ಮಾಗುವವರೆಗು” ಸಣ್ಣ ಕಥೆ ಜಯಲಕ್ಷ್ಮಿ ಕೆ.
ಕಥಾ ಸಂಗಾತಿ
ಜಯಲಕ್ಷ್ಮಿ ಕೆ.
“ಕಾಯಬೇಕು…. ಮಾಗುವವರೆಗು”
ವಿಧಿಯನ್ನು ಹಳಿಯಲಿಲ್ಲ… ಅಪಹಾಸ್ಯ ಮಾಡಿದ ಜನಕ್ಕೆ ಎದುರಾಡಲಿಲ್ಲ. ಮಾಡಿದ್ದು ಒಂದೇ… ಅದೇ ಸಾಧನೆ. ಛಲ ಬಿಡದೆ ಅಂದುಕೊಂಡಿದ್ದನ್ನು ಮಾಡಿದ್ದು.. ಅದೇ ಸಾಧನೆ. ಹೇಗಿತ್ತು ಸುಜಾತಾಳ ಜೀವನ ಸಾಗಿ ಬಂದ ಪರಿ..
ʼಮುಜುಗರʼ-ಟಿ ಎಸ್ ಶ್ರವಣ ಕುಮಾರಿ ಅವರ ಹೊಸ ಕಥೆ
ಕಥಾ ಸಂಗಾತಿ
ಟಿ ಎಸ್ ಶ್ರವಣ ಕುಮಾರಿ
ʼಮುಜುಗರ
ಪ್ರತಿಯೊಂದು ಅಂಶವನ್ನೂ ನೆನಪಿನಲ್ಲಿಟ್ಟುಕೊಂಡಿದ್ದು, ಅಂತೂ ಪಾರ್ಲರ್ ತಲುಪಿದ ವೈದೇಹಿ ತಾನು ತಲುಪಬೇಕಿರುವ ಜಾಗ ಅದೇ ಎಂದು ಖಚಿತಪಡಿಸಿಕೊಂಡು ಮುಂ
ಒಡೆದ ಕನ್ನಡಿ ಚೂರುಗಳು-ರಾಜ್ ಬೆಳಗೆರೆ ಅವರ ಕಥೆ
ಕಥಾ ಸಂಗಾತಿ
ರಾಜ್ ಬೆಳಗೆರೆ
ಒಡೆದ ಕನ್ನಡಿ ಚೂರುಗಳು-
ಅಸಲಿಗೆ ಕೆಳಭಾಗ ಎಂಬುದೇ ಇರಲಿಲ್ಲ. ಇಡೀ ಮೊಣಕಾಲು ಕತ್ತರಿಸಿ ಬ್ಯಾಂಡೇಜ್ ಹಾಕಲಾಗಿತ್ತು. ನಡುರಾತ್ರಿಯಲ್ಲಿ ಎಚ್ಚರವಾದಾಗ ತುಂಡಾದ ಮೊಂಡು ಕಾಲುಗಳನ್ನು ನೋಡಿ ಚೀರಾಡತೊಡಗಿದ್ದೇ ಆಗ…. ‘ಅಯ್ಯಯ್ಯಪ್ಪೋ… ಯಪ್ಪೋ…
‘ಪಂಜರದಿ ಹಾರಿದ ಗಿಳಿ’ಡಾ.ಯಲ್ಲಮ್ಮ ಕೆ ಅವರ ಸಣ್ಣ ಕಥೆ
ಕಥಾ ಸಂಗಾತಿ
‘ಪಂಜರದಿ ಹಾರಿದ ಗಿಳಿ’
ಡಾ.ಯಲ್ಲಮ್ಮ ಕೆ
ಅವರ ಸಣ್ಣ ಕಥೆ
ಇನ್ನುಳಿದವು 9,6,5,4 ಹೀಗೆ ಕ್ರಮವಾಗಿ ಶಾಲೆಗೆ ಹೋಗುತ್ತಿವೆ. ಹೇಗೋ ಸುಖವಾಗಿ ಸಂಸಾರ ನಡೆಸುತ್ತಾ ಮಕ್ಕಳೊಂದಿಗೆ ಜೀವನ.
ಸಿದ್ಧರಾಮ ಹೊನ್ಕಲ್: ಈ ಭೂಮಿ ಯಾರದು? (ಸಣ್ಣ ಕಥೆ)(ರಾಯಚೂರು ವಿವಿ ವ್ಯಾಪ್ತಿಯಲ್ಲಿ ಬಿ.ಎಸ್ಸಿ ಪ್ರಥಮ ಸೆಮ್ ಗೆ ಪಠ್ಯವಾದ ಒಂದು ಕಥೆ. ತಮ್ಮ ಓದಿಗೆ ಅನೇಕರ ಕೋರಿಕೆಯ ಮೇರೆಗೆ)
ಸಿದ್ಧರಾಮ ಹೊನ್ಕಲ್: ಈ ಭೂಮಿ ಯಾರದು? (ಸಣ್ಣ ಕಥೆ)
(ರಾಯಚೂರು ವಿವಿ ವ್ಯಾಪ್ತಿಯಲ್ಲಿ ಬಿ.ಎಸ್ಸಿ ಪ್ರಥಮ ಸೆಮ್ ಗೆ ಪಠ್ಯವಾದ ನನ್ನ ಒಂದು ಕಥೆ. ತಮ್ಮ ಓದಿಗೆ ಅನೇಕರ ಕೋರಿಕೆಯ ಮೇರೆಗೆ)
ಹೃದಯ ಕಲ್ಲಾದಾಗ…..ಹೊನ್ನಪ್ಪ ನೀ. ಕರೆಕನ್ನಮ್ಮನವರ ಸಣ್ಣ ಕಥೆ
ಕಥಾ ಸಂಗಾತಿ
ಹೃದಯ ಕಲ್ಲಾದಾಗ…..
ಹೊನ್ನಪ್ಪ ನೀ. ಕರೆಕನ್ನಮ್ಮನವರ
ಸತ್ತಾಗ ಮಣ್ಣಿಗಾದರೂ ನಾಲ್ಕು ಮಂದಿ ಇರಲಿ ಎಂದು ಬದುಕಿದ್ದಕ್ಕೂ ಯಾರೊಂದಿಗೂ ಕಾದಾಡದ ಸೀತವ್ವಳ ಹೆಣಕ್ಕೆ ಅನಾಮಿಕರ ಕೈಯಿಂದ ಕೊಳ್ಳಿ ತಾಗಿಸಿಕೊಳ್ಳುವ ಪರಿಸ್ಥಿತಿಯನ್ನು ನೆನೆದು ಅವಳನ್ನು ದಹಿಸುವ ಬೆಂಕಿಯೂ ಕೂಡಾ ತನ್ನ ಕೆನ್ನಾಲಿಗೆಯನ್ನು ಚಾಚಿ ಅರ್ಭಟಿಸದೆ ಮೌನವಾಗಿಯೇ ಉರಿದು ತನ್ನ ಕರ್ತವ್ಯ ಮುಗಿಸಿತು.
ತಿಲಕಾ ನಾಗರಾಜ್ ಹಿರಿಯಡಕ ಅವರ ‘ಪುಟ್ಕಥೆಗಳು’
ತಿಲಕಾ ನಾಗರಾಜ್ ಹಿರಿಯಡಕ ಅವರ ‘ಪುಟ್ಕಥೆಗಳು’
ತಿರುಗಿದರೆ, ಸದಾ ತಿರಸ್ಕಾರದ ನೋಟ ಬೀರುತ್ತಿದ್ದ ಮನದಿನಿಯ ಪುರಸ್ಕರಿಸಲು ಕಾಯುತ್ತಿದ್ದ.
ಶಾಂತಿವಾಸು ಅವರ ಹೊಸ ಕಥೆ-ಜೆರಾಕ್ಸ್ ಪೇಪರ್
ಗೋವಾಲನ ಮಿಕ್ಕ ಮೂರು ಗಂಡು ಮಕ್ಕಳೂ ನಿರ್ಮಾಣಗೊಳ್ಳುತ್ತಿರುವ ಕಟ್ಟಡದ ಕೆಲಸ ಮಾಡುತ್ತಾ ಅಲ್ಲೇ ಕಾವಲುಗಾರರಾಗಿ ಸೇರಿಕೊಂಡಿದ್ದರು. ಅವರಿಗೆ ಮದುವೆ ಆಗಿದೆಯೋ ಇಲ್ಲವೋ ಅದು ಈ ಕಥೆಗೆ ಸಂಬಂಧವಿಲ್ಲ.
‘ಅವಳು’ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ
‘ಅವಳು’ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ
ಅವಳು ಕೋಪಗೊಂಡರೆ ಖುಷಿ ಅವರಿಗೆ. ಯಾಕೆಂದರೆ ಆ ದಿನ ಎರಡು ಮೂರು ಸಲ ಬಂದು ಮಾತನಾಡಿಸಿ ಹೋಗುತ್ತಾಳೆ. ಇಲ್ಲಾ ಅಂದರೆ ಫೋನ್ ಮಾಡಿ ಊಟ ಮಾಡಿ ಮಾತ್ರೆ ತೆಗೆದುಕೊಳ್ಳಿ ಎಂದು ಎಚ್ಚರಿಸುತ್ತಾಳೆ.