Category: ಕಾವ್ಯಯಾನ

ಕಾವ್ಯಯಾನ

ಸುತ (ಸುರೇಶ ತಂಗೋಡ )ಅವರ ಕವಿತೆ “ಗೊಟ್ಟ”

ಕಾವ್ಯ ಸಂಗಾತಿ

ಸುತ (ಸುರೇಶ ತಂಗೋಡ )

“ಗೊಟ್ಟ”
ಗೊಟ್ಟ ಬೇಕೇಬೇಕು
ಮಾನವೀಯತೆಯ ಮರೆತವರಿಗೆ
ನೆನಪಿನ ಮಾತ್ರೆ ನೀಡಲು

ಮನ್ಸೂರ್ ಮೂಲ್ಕಿ ಅವರ ಕವಿತೆ-ಸಹನೆ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ಸಹನೆ
ತನು ಮನ ಪ್ರಾರ್ಥನೆ ಮಾಡುವೆವು
ನಿನ್ನದೇ ಧರ್ಮ ನಿನ್ನದೇ ನಿಯಮ

ಮಧುಮಾಲತಿರುದ್ರೇಶ್ ಬೇಲೂರು ಅವರ ಕವಿತೆ-“ವರುಣನಿಗೊಂದು ಕೋರಿಕೆ”

ಕಾವ್ಯ ಸಂಗಾತಿ

ಮಧುಮಾಲತಿರುದ್ರೇಶ್ ಬೇಲೂರು

“ವರುಣನಿಗೊಂದು ಕೋರಿಕೆ”
ಮಬ್ಬಡರುತಿವೆ ತಾವಿಂದು
ತೇಲಿ ಮರೆಯಾಗುತಿಹ
ಮೇಘಗಳ ಕರೆಯುತಿವೆ

“ಗುಬ್ಬಿ ಹುಡುಕುವ ಗೂಡು” ಸವಿತಾ ದೇಶಮುಖ ಅವರ ಹೊಸ ಕವಿತೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ

“ಗುಬ್ಬಿ ಹುಡುಕುವ ಗೂಡು
ಅಂಜದೆ ಅಳುಕದೆ, ಮರೆತು ದುಃಖವ
ಸುಂಟರ ಗಾಳಿಯ ಸುಳಿಯ ಸೆಳೆತ ದಾಟಿ

ಪ್ರಮೋದ ಜೋಶಿ ಅವರ ಕವಿತೆ-ನನ್ನ ರೂಪಿಸಿದ ದೇವರು

ಕಾವ್ಯ ಸಂಗಾತಿ

ಪ್ರಮೋದ ಜೋಶಿ

ನನ್ನ ರೂಪಿಸಿದ ದೇವರು
ಅಣುವಾಗಿ ಕಣವಾಗಿ
ಉಸಿರು ಉಸಿರಿನಲ್ಲೂ
ಜೊತೆಗೇ ಇರುವುದು

ಮಹಿಳಾ ಮನೋ……!ವಿಶೇಷ ಬರಹ-ಕಾವ್ಯ ಸುಧೆ, ರೇಖಾ ಶಂಕರ್

ಮಹಿಳಾ ಸಂಗಾತಿ

ರೇಖಾ ಶಂಕರ್

ಮಹಿಳಾ ಮನೋ……!
ಆದರೆ  ಖಂಡಿತ ಅವನ ದಬ್ಬಾಳಿಕೆಯಲ್ಲಿ ಅಲ್ಲ. ಮಹಿಳೆಗೆ ನೀಡುವ ನಿಜವಾದ ಪ್ರೀತಿ ಎಂದರೆ  ಅವಳ ನ್ಯೂನತೆಗಳ ಹೊರತಾಗಿಯೂ ಅವಳನ್ನು ಪ್ರೀತಿಸುವುದೇ ಹೊರತು ಅವಳ
ಪರಿಪೂರ್ಣತೆಗಳಿಂದಾಗಿ ಅಲ್ಲ.

ಚಂದ್ರು ಪಿ ಹಾಸನ್ ಅವರ ಕವಿತೆ-ಕಾಣುವ ಹಂಬಲ

ಕಾವ್ಯ ಸಂಗಾತಿ

ಚಂದ್ರು ಪಿ ಹಾಸನ್

ಕಾಣುವ ಹಂಬಲ
ಆಗ ಕೋಗಿಲೆ ನೀ ಸದಾ ಕೂಗುವೆ
ನನ್ನೊಡತಿಯ ನೀ ಒಮ್ಮೆ ಕರೆವೇ
ನನ್ನರಸಿಯ ನೋಡುತ ನಾ ಮರೆವೆ

ಕಾವ್ಯ ಪ್ರಸಾದ್ ಅವರಕವಿತೆ-ಜೀವನ

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ಜೀವನ
ಪ್ರತಿ ಜೀವಿಯಲ್ಲು ಕಷ್ಟ-ಸುಖ ಮಾನ ಅಪಮಾನಗಳಿರುತ್ತದೆ
ದುಃಖದಲ್ಲಿ ಬೆಂದವರಿಗೆ ಮಾತ್ರ ಜೀವನದ ಪಾಠ ತಿಳಿಯುತ್ತದೆ!!

ವಾಣಿ ಯಡಹಳ್ಳಿಮಠ ಅವರ ಕವಿತೆ

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಸುತ್ತುವರಿದಿರುವೆ ನೀ ,ಈ ಜಗದಜಂಜಾಟಗಳಿಂದ  ಗೆಳೆಯ
ಆದರೂ ತುಸು ಮೆಲ್ಲಗೆ ನಾ ನಿನ್ನ ಕರೆದರೇ ನಿನಗರಿವಾಗುವುದೇನು ?

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ”ಉಗ್ರ ಪ್ರತಾಪಿ.!”

ಬಿಸುಟಳು ಸೌಟನು
ಅಡುಗೆಮನೆಯಿಂದಾಚೆಗೆ.!
ಹೊರಟುನಿಂತಳು ತೌರಿಗೆ!!

Back To Top