Category: ಕಾವ್ಯಯಾನ

ಕಾವ್ಯಯಾನ

ಹಾ. ಮ ಸತೀಶ ಬೆಂಗಳೂರು ಅವರ‌ ಗಜಲ್

ಕಾವ್ಯ ಸಂಗಾತಿ

ಹಾ. ಮ ಸತೀಶ

ಗಜಲ್
ಬನದ ಕಲರವದ ನಡುವೆಯೇ ಹುಡುಗಾಟವು
ಮುರಳಿಯ ಮೋಹದ ನಾದವ ಕಾಡಿದ್ದೇ ಗಾಳಿ

ಅನ್ನಪೂರ್ಣ ಸು ಸಕ್ರೋಜಿ ಪುಣೆ‌ ಅವರ ಕವಿತೆ,ಆತಂಕವಾದಿಗಳು

ನಾಕು ದಿಕ್ಕಿನ ನಾಲ್ವರು ಅಳಿಯಂದಿರು
ನಾಳೆಯೇ ಪುಣೆಗೆ ಬರುವರೆಂದಾಗ
ಅಳಿಯಂದಿರಲ್ಲಾ ಆತಂಕವಾದಿಗಳು
ಕಾವ್ಯ ಸಂಗಾತಿ

ಅನ್ನಪೂರ್ಣ ಸು ಸಕ್ರೋಜಿ ಪುಣೆ‌

ಆತಂಕವಾದಿಗಳು

ಎಸ್.ಎಸ್.ಪುಟ್ಟೇಗೌಡ ಅವರ ಕವಿತೆ-ಜೀವ ಹಣತೆ

ನಿನ್ನೊಲವ ಗುಡಿಯಲ್ಲಿ ಒಮ್ಮೆ ಬೆಳಗಿದರೆ ಸಾಕು ನನಗಿರದು ಚಿಂತೆ
ಉಷೆಯ ವೇಗಕೆ ಹೊನ್ನನೆರಚುವ ಎನ್ನಾತ್ಮ ದೀವಿಗೆಯಿದು

ಜಯಶ್ರೀ ಎಸ್ ಪಾಟೀಲ ಧಾರವಾಡ ಇವರ ಕವಿತೆ”ಅರಳಿದ ಮನಸು”

ಜಯಶ್ರೀ ಎಸ್ ಪಾಟೀಲ ಧಾರವಾಡ
ಒಣಗಿದ ಮರದಲ್ಲಿ
ಚಿಗುರಿದಂತೆ ಎಲೆಗಳು
ಹಸುರಿನ ಬಣದಲ್ಲಿ

ಬಿ.ಎ.ಉಪ್ಪಿನ ಅವರ ಮಕ್ಕಳ ಕವಿತೆ ʼಓ ಮಗುವೆ!

ಕಾವ್ಯ ಸಂಗಾತಿ

ಬಿ.ಎ.ಉಪ್ಪಿನ
ಬತ್ತುವ ಬರಡಾಗದಿರುವ ಓ ಮಗುವೆ
ಭತ್ತದ ಫಲ ಕೊಡುವ ಫಸಲಿನಂತಾಗು
ಹೆತ್ತವರಿಗೆ ಭಾರವಾಗದಿರು ಓ ಮಗುವೆ
ಬತ್ತುವ ಬರಡಾಗದಿರುವ ಓ ಮಗುವೆ
ಭತ್ತದ ಫಲ ಕೊಡುವ ಫಸಲಿನಂತಾಗು
ಹೆತ್ತವರಿಗೆ ಭಾರವಾಗದಿರು ಓ ಮಗುವೆ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ದಾನ..?

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ ಅವರ ಕವಿತೆ-

ಎಂಥ ದಾನ..?
ಎಂಬ  ಸ್ಲೋಗನ್ನುಗಳೇ,
ರಾಶಿ  ಭಿತ್ತಿ  ಪತ್ರಗಳೇ,
ಮೈಕುಗಳ  ಗಂಟಲಲಿ
ಕೂಗುವ  ಧ್ವನಿಗಳೇ..

ನಾಗರಾಜ ಬಿ.ನಾಯ್ಕ ಅವರ ಕವಿತೆ-ಬಳ್ಳಿಯ ಹೂಗಳು…….

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಬಳ್ಳಿಯ ಹೂಗಳು……
ಬೆಳಕಿನ ಬಣ್ಣಕ್ಕೆ
ಭರವಸೆಯಾಗಿ
ಬುವಿಯ ಮಣ್ಣಲಿ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್
ಅರಗಳಿಗೆ ಬಿಟ್ಟು ಇರಲಾರೆ ಅಗಲಿಕೆಯನೆಂದೂ ಸಹಿಲಾರೆನೋ ಕೇಳಿಬಿಡು
ಓಡೋ ಮೋಡದ ಜೊತೆಗೂಡಿ ಬಾಳ ಪಯಣಕೆ ಜೊತೆಯಾಗು ಗೆಳೆಯಾ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಚೈತ್ರದ ಸಿರಿ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಚೈತ್ರದ ಸಿರಿ
ಹಸಿರಿನ ತೋರಣ ಎಲ್ಲೆಡೆ ಹಾಸಿದೆ  
ನಡುವಲಿ ಬೋಳು ಮರ ಮೈಚಾಚಿದೆ
ಚೈತ್ರದ ಬೆಡಗಿಗೆ ಈ ಮನ ಹಾಡಿದೆ

Back To Top