ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಓ ಪ್ರಾಣಸಖಿ………,
ನೀನು ಮರಣ
ಹೊಂದಿದ್ದರೇ……
ಆ ವಿಚಾರ ನನಗೆ
ತಿಳಿಯುತ್ತದೆ ಎಂಬುವುದೇ
ಖಚಿತ ಇಲ್ಲ….!

ತಿಳಿದ್ದರೂ ದೂರದಲ್ಲಿರುವ
ನಿನ್ನ ಮನೆಗೆ
ನಾನು ತಲುಪುವುದಿಲ್ಲ….!

ತಲುಪಿದ್ದರೂ ನಿನ್ನನ್ನು
ಮುಟ್ಟಲು ಸಾಧ್ಯವೇ ಇಲ್ಲ….!

ಮುಟ್ಟಿದ್ದರೂ
ರೋಧಿಸಿ ಅಳಲು
ಸಾಧ್ಯವಾಗುವುದಿಲ್ಲ….!

ಅತ್ತರೂ
ನನ್ನನ್ನು ಯಾರಿಗೂ
ಅಥ೯ ಮಾಡಿಕೊಳ್ಳಲು
ಸಾಧ್ಯವಾಗುವುದೇ ಇಲ್ಲ…!

ಕೊನದಾಗಿ
ನೀನು ಮರಣ
ಹೊಂದಿದ್ದರೇ……
ನಾನು ಬರುವುದು
ಏಕೆ….?

ನನಗೆ ನೀನು
ಮರಣ ಹೊಂದುವುದೇ
ಇಲ್ಲ….!!!


ಮಲಯಾಳಂ ಮೂಲ: ಸೋಮನ್ ಕಡಲೂರು.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ

About The Author

Leave a Reply

You cannot copy content of this page

Scroll to Top