ಅನುವಾದ ಸಂಗಾತಿ
ಅಕ್ಕ ಮಹಾದೇವಿಯ ವಚನ
ತಮಿಳಿಗೆ ಅನುವಾದ : ಶಶಿಕಲಾ ಪಿ


ಕಾಯಕ್ಕೆ ನೆರಳಾಗಿ ಕಾಡಿತ್ತು ಮಾಯೆ
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ
ನೆನಹಿಗೆ ಅರಿವಾಗಿ ಕಾಡಿತ್ತು ಮಾಯೆ
ಅರಿವಿಗೆ ಮರೆವಾಗಿ ಕಾಡಿತ್ತು ಮಾಯೆ
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ
ಚೆನ್ನಮಲ್ಲಿಕಾರ್ಜುನಾ, ನೀನೊಡ್ಡಿದ ಮಾಯೆಯನಾರಿಗೂ ಗೆಲಬಾರದು.
Illusion had haunted the body as shadow
Illusion had haunted the life as mind
Illusion had haunted the mind as memory
Illusion had haunted the memory as knowledge
Illusion had haunted the knowledge as oblivion
Illusion had haunted the masses of the world rasing the fire stick
Chennamallikarjuna, no-one should win the illusion that you build.
உடலுக்கு நிழலாய் இடற்படுத்தது மாயை
உயிருக்கு மணமாய் இடர்படுத்தது மாயை
மனசுக்கு நினைவாய் இடற்படுத்தது மாயை
நினைவுக்கு அறிவாய் இடற்படுத்தது மாயை
அறிவுக்கு மரதியாய் இடற்படுத்தது மாயை
உலகத்தின் திரளுக்கு தீவட்டியாய் எடுத்து
இடற்படுத்தது மாயை
செண்ணமல்லிகார்ஜுனா, நீ தந்த மாயேயை யாருக்கும் வெற்றிக்கொள்ளக்கூடாது
ಉಡಲುಕ್ಕು ನಿಳಲಾಯ್ ಇಡರ್ಪಡುತ್ತದು ಮಾಯೈ
ಉಯಿರುಕ್ಕು ಮನಮಾಯ್ ಇಡರ್ಪಡುತ್ತದು ಮಾಯೈ
ಮನಸುಕ್ಕು ನಿನೈವಾಯ್ ಇಡರ್ಪಡುತ್ತದು ಮಾಯೈ
ನಿನೈವುಕ್ಕು ಅರಿವಾಯ್ ಇಡರ್ಪಡುತ್ತದು ಮಾಯೈ
ಅರಿವುಕ್ಕು ಮರತಿಯಾಯ್ ಇಡರ್ಪಡುತ್ತದು ಮಾಯೈ
ಉಲಗತ್ತಿನ್ ತಿರಳುಕ್ಕು ತೀವಟ್ಟಿಯಾಯ್ ಎಡುತ್ತು ಇಡರ್ಪಡುತ್ತದು ಮಾಯೈ
ಚೆನ್ನಲ್ಲಿಕಾರ್ಜುನಾ, ನೀ ತಂದ ಮಾಯೆಯೈ ಯಾರುಕ್ಕುಂ ವೆಟ್ರಿಕ್ಕೊಳ್ಳಕ್ಕೂಡಾದು
ಅಕ್ಕ ಮಹಾದೇವಿಯ ವಚನ
ಅನುವಾದ : ಶಶಿಕಲಾ ಪಿ




